Cheapest Bikes: ದೇಶದಲ್ಲಿ ಈ 5 ಬೈಕ್ ಗಳು ಅತೀ ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ಹೆಚ್ಚು ಮೈಲೇಜ್, ಇದು ಬಡವರ ಬಾದಾಮಿ.

ಈ 5 ಬೈಕ್ ಹಾಲು ದೇಶದ ಬೆಸ್ಟ್ ಬೈಕ್ ಮತ್ತು ಕಡಿಮೆ ಬೆಲೆಯ ಬೈಕ್ ಅನಿಸಿಕೊಂಡಿದೆ.

Best Top 5 Bikes In India: ಸಾಮಾನ್ಯವಾಗಿ ಯುವಕರು ಬೈಕ್ ಖರೀದಿಸಲು ಇಷ್ಟ ಪಡುತ್ತಾರೆ. ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳು ಅಗ್ಗದ ಬೆಲೆಯಲ್ಲಿ ಸಿಗಲಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ದುಬಾರಿ ಮೌಲ್ಯದ ಕಾರ್ ಗಳನ್ನು ಬಿಡುಗಡೆ ಮಾಡಿವೆ. ದುಬಾರಿ ವೆಚ್ಚದ ಬೈಕ್ ಗಳನ್ನು ಬೈಕ್ ಖರೀದಿಯು ಕೆಲವರಿಗೆ ಅಸಾಧ್ಯವಾಗುತ್ತದೆ.

ಇನ್ನು ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳು ಕಡಿಮೆ ಬೆಲೆಯ ಕಾರ್ ಗಳನ್ನೂ ಕೂಡ ಪರಿಚಯಿಸಿವೆ. ಇನ್ನು ಕೆಲವು ಕಂಪನಿಗಳು ಬೈಕ್ ಖರೀದಿಯ ಮೇಲೆ ಗ್ರಾಹಕರಿಗೆ ಅನುಕೂಲವಾಗಲು ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿವೆ. ಇದೀಗ ನೀವು ಬೈಕ್ ಖರೀದಿಸುವ ಯೋಜನೆಯಲ್ಲಿದ್ದರೆ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಕಡಿಮೆ ಬೆಲೆಯ ಮತ್ತು ಹೆಚ್ಚಿನ ಮೈಲೇಜ್ ನೀಡುವ ಬೈಕ್ ನ ಬಗ್ಗೆ ಒಂದಿಷ್ಟು ವಿವರನ್ನು ತಿಳಿದುಕೊಳ್ಳಿ.

These 5 bikes are considered to be the best and cheapest bike in the country.
Image Credit: betulsamachar

ದೇಶದಲ್ಲಿ ಈ 5 ಬೈಕ್ ಗಳು ಅತೀ ಕಡಿಮೆ ಬೆಲೆಗೆ ಸಿಗಲಿದೆ
*ಹೀರೋ HF ಡಿಲಕ್ಸ್ (hero HF Deluxe) 
ಹೀರೋ HF ಡಿಲಕ್ಸ್ ಬೈಕ್ ದೇಶಿಯ ಮಾರಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ 54,000 ರೂ. ಆಗಿದೆ. ಈ ಬೈಕ್ 97 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು 8 ಪಿಎಸ್ ಪವರ್ ಮತ್ತು 8 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

TVS sports bike has been ranked as the best bike in the country.
Image Credit: bikedekho

*TVS ಸ್ಪೋರ್ಟ್ಸ್ (TVS Sports) 
ಟಿವಿಎಸ್ ಕಂಪನಿಯ TVS ಸ್ಪೋರ್ಟ್ಸ್ ಬೈಕ್ ಹೀರೋ HF ಡಿಲಕ್ಸ್ ಬೈಕ್ ಗಿಂತ ಸ್ವಲ್ಪ ದುಬಾರಿಯಾಗಿದೆ. ದೇಶಿಯ ಮಾರಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ 63000 ರೂ. ಆಗಿದೆ. TVS ಸ್ಪೋರ್ಟ್ಸ್ ಬೈಕ್ 8 .29 PS ಪವರ್ ಮತ್ತು 8 .7 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬಲಿಷ್ಠ ಚಕ್ರಗಳನ್ನು ಹೊಂದ್ದು ವಿವಿಧ ವೈಶಿಷ್ಟ್ಯಗಳೊಂದಿಗೆ ರೂಪುಗೊಂಡಿದೆ.

Honda Shine is one of the highest mileage bikes in the country
Image Credit: bikedekho

*ಹೋಂಡಾ ಶೈನ್ (Honda Shine) 
ಹೋಂಡಾ ಶೈನ್ ದೇಶಿಯ ಮಾರಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ 64,000 ರೂ. ಆಗಿದೆ. ಇನ್ನು 7 ಪಿಎಸ್ ಪವರ್ ಮತ್ತು 8 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Join Nadunudi News WhatsApp Group

Bajaj City 100 is considered to be the best bike in India
Image Credit: bikedekho

*ಬಜಾಜ್ CT 110X (Bajaj CT 110X) 
ಬಜಾಜ್ CT 110X ಅನ್ನು ಗ್ರಾಹಕರಿಗಾಗಿ ರೆಟ್ರೋ ಲುಕ್ ನಲ್ಲಿ ನೀಡಲಾಗುತ್ತದೆ. ದೇಶಿಯ ಮಾರಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ 67000 ರೂ. ಆಗಿದೆ. ಇನ್ನು 8 ಪಿಎಸ್ ಪವರ್ ಮತ್ತು 8 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Bajaj Platte is one of the highest mileage bikes in the country.
Image Credit: bikewale

*ಬಜಾಜ್ ಪ್ಲಾಟಿನಾ (Bajaj Platina) 
ಬಜಾಜ್ ಪ್ಲಾಟಿನಾ ಬೈಕ್ ಕೂಡ ದೇಶದಲ್ಲಿ ಲಭ್ಯವಿರುವ ಅಗ್ಗದ ಬೈಕ್ ಆಗಿದೆ. ಬಜಾಜ್ ಪ್ಲಾಟಿನಾ ಎಕ್ಸ್ ಶೋ ರೂಮ್ ಬೆಲೆ 69000 ರೂ. ಆಗಿದೆ. ಈ ಬೈಕ್ 115 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 8 ಪಿಎಸ್ ಪವರ್ ಮತ್ತು 8 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕ್ ಗ್ರಾಹಕರಿಗೆ 70 ಕಿಲೋ ಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group