FD Interest: 60 ವರ್ಷ ಮೇಲ್ಪಟ್ಟವರಿಗೆ ಬಿಗ್ ಅಪ್ಡೇಟ್, ಈ 5 ಬ್ಯಾಂಕುಗಳಲ್ಲಿ FD ಇಟ್ಟರೆ ಅತೀ ಹೆಚ್ಚು ಬಡ್ಡಿ.

60 ವರ್ಷ ಮೇಲ್ಪಟ್ಟವರು ಈ 5 ಬ್ಯಾಂಕುಗಳಲ್ಲಿ FD ಇಟ್ಟರೆ ಅತೀ ಹೆಚ್ಚು ಬಡ್ಡಿ

Top 6 Best Bank For FD: ದೇಶದ ವಿವಿಧ ಜನಪ್ರಿಯ ಬ್ಯಾಂಕ್ ಗಳು ಗ್ರಾಹಕರಿಗಾಗಿ ಸ್ಥಿರ ಠೇವಣಿಯ ಆಯ್ಕೆಗಳನ್ನು ನೀಡುತ್ತದೆ. ಜನರು ಬ್ಯಾಂಕ್ ನಲ್ಲಿ FD ಇಡುವ ಮೂಲಕ ತಮ್ಮ ಹಣವನ್ನು ಉಳಿತಾಯ ಮಾಡುತ್ತಾರೆ. ಇನ್ನು ಕೆಲವು ಬ್ಯಾಂಕ್ ಗಳು ಹಿರಿಯ ನಾಗರೀಕರಿಗಾಗಿ ವಿಶೇಷ ಬಡ್ಡಿದರವನ್ನು ನೀಡುತ್ತದೆ.

ನೀವು 60 ವರ್ಷ ಮೇಲ್ಪಟ್ಟಿದ್ದಾರೆ ಈ ಬ್ಯಾಂಕ್ ಗಳಲ್ಲಿ ಹೂಡಿಕೆಯನ್ನು ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ಲೇಖನದಲ್ಲಿ ನಾವು ಹಿರಿಯನಾಗರೀಕರಿಗೆ ಯಾವ ಯಾವ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Utkarsh Small Finance Bank
Image Credit: Justdial

ಈ 5 ಬ್ಯಾಂಕುಗಳಲ್ಲಿ FD ಇಟ್ಟರೆ ಅತೀ ಹೆಚ್ಚು ಬಡ್ಡಿ
•Unity Small Finance Bank
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ 1001 ದಿನದ ಸ್ಥಿರ ಠೇವಣಿಗಳ ಮೇಲೆ 9.50% ಬಡ್ಡಿಯನ್ನು ನೀಡುತ್ತದೆ.

•Utkarsh Small Finance Bank
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ 2 ವರ್ಷಗಳಿಂದ 3 ವರ್ಷಗಳ ಸ್ಥಿರ ಠೇವಣಿಗಳ ಮೇಲೆ 9.10% ಬಡ್ಡಿಯನ್ನು ನೀಡುತ್ತಿದೆ.

Suryoday Small Finance Bank
Image Credit: Moneycontrol

•Suryodaya Small Finance Bank
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ 2 ವರ್ಷಗಳಿಗಿಂತ ಹೆಚ್ಚು ಮತ್ತು 3 ವರ್ಷಗಳವರೆಗೆ ಸ್ಥಿರ ಠೇವಣಿಗಳ ಮೇಲೆ 9.10% ಬಡ್ಡಿಯನ್ನು ನೀಡುತ್ತಿದೆ.

Join Nadunudi News WhatsApp Group

•Fincare Small Finance Bank
Fincare ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ 2 ವರ್ಷಗಳಿಗಿಂತ ಹೆಚ್ಚು ಮತ್ತು 3 ವರ್ಷಗಳವರೆಗೆ ಸ್ಥಿರ ಠೇವಣಿಗಳ ಮೇಲೆ 9.10% ಬಡ್ಡಿಯನ್ನು ನೀಡುತ್ತಿದೆ.

Equitas Small Finance Bank
Image Credit: Economictimes

•Equitas Small Finance Bank
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ 444 ದಿನಗಳ ಸ್ಥಿರ ಠೇವಣಿಗಳ ಮೇಲೆ 9% ಬಡ್ಡಿಯನ್ನು ನೀಡುತ್ತಿದೆ.

•ESAF Small Finance Bank
ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳಲ್ಲಿ 9% ಬಡ್ಡಿಯನ್ನು ನೀಡುತ್ತಿದೆ.

Join Nadunudi News WhatsApp Group