Flipkart Offer: ಕಡಿಮೆ ಬೆಲೆಗೆ ದೊರೆಯುತ್ತಿದೆ ಈ ಸ್ಮಾರ್ಟ್ ಟಿವಿ, ಒಂದೇ ದಿನ ಹೆಚ್ಚು ಖರೀದಿಸಿದ ಜನ

ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ Flipkart.

TOSHIBA HD Ready LED Smart TV: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೂರದರ್ಶನವನ್ನು ಬಳಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳ (Smart TV) ಮೇಲಿನ ಬೇಡಿಕೆ ಹೆಚ್ಚಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೈಶಿಷ್ಟ್ಯಗಳ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಇನ್ನು ಆನ್ಲೈನ್ ನಲ್ಲಿ ವಿವಿಧ ಸ್ಮಾರ್ಟ್ ಟಿವಿಗಳಿಗೆ ಹೆಚ್ಚಿನ ರಿಯಾಯಿತಿ ಲಭ್ಯವಿರುತ್ತದೆ. ಇದೀಗ ಫ್ಲಿಪ್ ಕಾರ್ಟ್ ಈ ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿಯನ್ನು ಘೋಷಿಸಿದೆ. ನೀವು ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆಯಲ್ಲಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ.

Great offer on this Smart TV on Flipkart
Image Credit: Gadgets360

Flipkart ನಲ್ಲಿ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಆಫರ್
ಜನಪ್ರಿಯ ಆನ್ಲೈನ್ ಪ್ಲಾಟ್ ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್ ಇದೀಗ ಹೊಸ ಮಾದರಿಯ ವಿಭಿನ್ನ ವೈಶಿಷ್ಟ್ಯ ಇರುವ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಫ್ಲಿಪ್ ಕಾರ್ಟ್ ನಲ್ಲಿ ಇದೀಗ Toshiba ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ 41 ಪ್ರತಿಶತ ರಿಯಾಯಿತಿ ಲಭ್ಯವಿದೆ. ತೊಷಿಬಾ ಸ್ಮಾರ್ಟ್ ಟಿವಿಗಳ ಮೇಲೆ ಯಾವ ಯಾವ ರೀತಿಯ ರಿಯಾಯಿತಿಗಳು ಲಭ್ಯವಿದೆ ಎನ್ನುವ ಬಗ್ಗೆ ವಿವರ ತಿಳಿಯೋಣ.

ಕೇವಲ 15 ಸಾವಿರಕ್ಕೆ ಖರೀದಿಸಿ Toshiba LED ಸ್ಮಾರ್ಟ್ ಟಿವಿ
TOSHIBA HD Ready LED Smart ಆಂಡ್ರಾಯ್ಡ್ ಟಿವಿ ಆರಂಭಿಕ ಬೆಲೆ 24990 ರೂ. ಆಗಿದ್ದು ಫ್ಲಿಪ್ ಕಾರ್ಟ್ ನಲ್ಲಿ ಕೇವಲ 14999 ರೂ. ಗೆ ಖರೀದಿಸಬಹುದಾಗಿದೆ.

ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಗ್ರಾಹಕರಿಗೆ 41 ಪ್ರತಿಶತ ರಿಯಾಯಿತಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬ್ಯಾಂಕ್ ರಿಯಾಯಿತಿ ಕೂಡ ಲಭ್ಯವಿದೆ. ನೀವು ಫ್ಲಿಪ್ ಕಾರ್ಟ್ ನಲ್ಲಿಈ ರಿಯಾಯಿತಿಯನ್ನು ಬಳಸಿಕೊಂಡು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group

Great offer on this Smart TV on Flipkart
Image Credit: Flipkart

ವಿವಿಧ ರಿಯಾಯಿತಿಗಳ ವಿವರ
*HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 15,000 ದಿಂದ 39,999 ರೂ. ಬೆಲೆಯ ಆರ್ಡರ್ ಮೇಲೆ ರೂ. 1250 ಫ್ಲಾಟ್ ರಿಯಾಯಿತಿ ಲಭ್ಯವಿದೆ.
*ಇನ್ನು 40,000 ದಿಂದ 49,999 ರೂ. ಬೆಲೆಯ ಆರ್ಡರ್ ಮೇಲೆ ರೂ. 3000 ಫ್ಲಾಟ್ ರಿಯಾಯಿತಿ ಲಭ್ಯವಿದೆ.
*ಇನ್ನು 40,000 ದಿಂದ 49,999 ರೂ. ಬೆಲೆಯ ಆರ್ಡರ್ ಮೇಲೆ ರೂ. 3000 ಫ್ಲಾಟ್ ರಿಯಾಯಿತಿ ಲಭ್ಯವಿದೆ.
*ಇನ್ನು 50,000 ಮತ್ತು ಹೆಚ್ಚಿನ ಬೆಲೆಯ ಆರ್ಡರ್ ಮೇಲೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ 4000 ಫ್ಲಾಟ್ ರಿಯಾಯಿತಿ ಲಭ್ಯವಿದೆ.

Join Nadunudi News WhatsApp Group