Toyota 10 Seater: ಸಿಂಗಲ್ ಚಾರ್ಜ್ ನಲ್ಲಿ 300 Km ಮೈಲೇಜ್, 10 ಆಸನಗಳ ಮಿನಿ ಬಸ್ ಅನ್ನು ಕಡಿಮೆ ಬೆಲೆಗೆ ಲಾಂಚ್ ಮಾಡಿದ ಟೊಯೋಟಾ

ಸಿಂಗಲ್ ಚಾರ್ಜ್ ನಲ್ಲಿ 300 Km ಮೈಲೇಜ್ ನೀಡಲಿದೆ ಈ 10 ಆಸನಗಳ ಮಿನಿ ಬಸ್, ಲಾಂಚ್ ಮಾಡಿದ ಟಾಟಾ

Toyota Hiace 10 Seater EV: ಭಾರತೀಯ ಟೆಕ್ ವಲಯದಲ್ಲಿ Electric ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳ್ಳುತ್ತಿದೆ. ವಿಭಿನ್ನ ಮಾದರಿಯ ಎಲೆಕ್ರಿಕ್ ವಾಹನಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಜನಸಮಾನ್ಯರು ಅತಿ ಹೆಚ್ಚಿನ ಮೈಲೇಜ್ ನೀಡುವ ವಾಹನಗಳನ್ನು ಖಾರೀದಿಸಲು ಇಷ್ಟಪಡುತ್ತಾರೆ. ಅದರಲ್ಲಿ ಎಲೆಕ್ಟ್ರಿಕ್ ಮಾದರಿಗಳು ಹೆಚ್ಚಿನ ಮೈಲೇಜ್ ಅನ್ನು ನೀಡುವುದರ ಜೊತೆಗೆ ಅಗ್ಗದ ಬೆಲೆಯಲ್ಲಿ ಲಭ್ಯವಾಗುವುದರಿಂದ ಪ್ರಸ್ತುತ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಟೊಯೋಟಾ ಕಂಪನಿ ಹಲವು ವರ್ಷಗಳಿಂದ ಜನರಿಗೆ ಉತ್ತಮ ಸೇವೆಯನ್ನ ನೀಡಿಕೊಂಡು ಬಂದಿದೆ ಎಂದು ಹೇಳಬಹುದು. ಹೌದು ಟೊಯೋಟಾ ಮೋಟರ್ಸ್ ಸುರಕ್ಷಿತ ವಾಹನಗಳನ್ನ ಬಿಡುಗಡೆ ಮಾಡುವುದರಲ್ಲಿ ಹೆಸರುವಾಸಿಯಾದ ಕಂಪನಿ ಆಗಿದೆ. ಹೌದು ಸುರಕ್ಷಿತ ವಾಹನಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡಿರುವ ಟೊಯೋಟಾ ಈಗ 10 ಆಸನಗಳ ದೊಡ್ಡ ಕಾರ್ ಲಾಂಚ್ ಮಾಡಿದೆ ಎಂದು ಹೇಳಬಹುದು. ಬಸ್ ಅನ್ನು ಹೋಲುವ ಈ ಕಾರಿಗೆ ಗ್ರಾಹಕರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

Toyota Hiace Toyota 10 Seater EV
Image Credit: Bigboytoyz

10 ಆಸನಗಳ ಮಿನಿ ಬಸ್ ಅನ್ನು ಕಡಿಮೆ ಬೆಲೆಗೆ ಲಾಂಚ್ ಮಾಡಿದ ಟೊಯೋಟಾ
ಸದ್ಯ ಮಾರುಕಟ್ಟೆಯಲ್ಲಿ TOYOTA ಕಂಪನಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ10 ಆಸನಗಳ ಮಿನಿ ಬಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂಣವಾಗಿ ಸಿದ್ಧತೆ ಮಾಡಿಕೊಂಡಿದೆ. ಈ ಕ್ವಾನ್ಸೆಪ್ಟ್ ವ್ಯಾನ್ ನಲ್ಲಿ 10 ಜನರು ಆರಾಮವಾಗಿ ಪ್ರಯಾಣಿಸಬಹುದು.

ಕಂಪನಿಯು ಈ ಮಾದರಿಯ ಬೆಲೆ ಮತ್ತು ಲಭ್ಯತೆಯ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ ಕೂಡ ಮಾರುಕಟ್ಟೆಯಲ್ಲಿ ಈ 10 ಆಸನಗಳ ವ್ಯಾನ್ ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಮಾದರಿಗಳಿಗೆ Toyota Hiace EV ಬಾರಿ ಪೈಪೋಟಿ ನೀಡಲಿದೆ.

Toyota Hiace 10 Seater EV Price
Image Credit: Original Source

ಸಿಂಗಲ್ ಚಾರ್ಜ್ ನಲ್ಲಿ 300 Km ಮೈಲೇಜ್
ಕಂಪನಿಯು ಬಲಿಷ್ಠ ಬ್ಯಾಟರಿ ಪ್ಯಾಕ್ ಅನ್ನು ಆಳ್ವಾಡಿಸಿದೆ. ಈ ವ್ಯಾನ್ ನಲ್ಲಿ 500kW ಬ್ಯಾಟರಿ ಪ್ಯಾಕ್ ಅನ್ನು ನೋಡಬಹುದಾಗಿದೆ. ಒಮ್ಮೆ ಚಾರ್ಜ್ ಮಾಡಿಕೊಂಡರೆ ಈ ಬ್ಯಾಟರಿ ಸಾಮರ್ಥ್ಯದ ಮೂಲಕ ಸುಮಾರು 300 ಕಿಲೋಮೀಟರ್ ಗಳ ಮೈಲೇಜ್ ಅನ್ನು ಪಡೆಯಬಹುದು.

Join Nadunudi News WhatsApp Group

ಈ ವ್ಯಾನ್ ನಲ್ಲಿ 204 ಅಶ್ವಶಕ್ತಿ ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಮೋಟಾರ್ ಅನ್ನು ಅಳವಡಿಸಲಾಗಿದೆ. ಟೊಯೋಟಾ Hiace EV ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ವ್ಯಾನ್ ದೊಡ್ಡ ಮುಂಭಾಗದ ಗ್ರಿಲ್, LED ಹೆಡ್ಲೈಟ್ಗಳು ಮತ್ತು ಟೈಲ್ ಲೈಟ್ ಗಳನ್ನೂ ಒಳಗೊಂಡಿದೆ. ಆರಾಮದಾಯಕ ಆಸನಗಳು, ದೊಡ್ಡ ಇನ್-ಕಾರ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಈ ಕಾರ್ ನಲ್ಲಿ ನೋಡಬಹುದಾಗಿದೆ.

Join Nadunudi News WhatsApp Group