Toyota Hyryder: ಈಗ 800 ರೂ ನಲ್ಲಿ ಖರೀದಿ ಮಾಡಬಹುದು ಟೊಯೋಟಾ ಮಿನಿ ಫಾರ್ಚುನರ್, ಇಂದೇ ಬುಕ್ ಮಾಡಿ.
ಅತೀ ಕಡಿಮೆ ಬೆಲೆಗೆ ಖರೀದಿ ಟೊಯೋಟಾ ಮಿನಿ ಫಾರ್ಚುನರ್.
Toyota Hyryder CNG 2023: ಮಾರುಕಟ್ಟೆಯಲ್ಲಿ Petrol , Diesel ಚಾಲಿತ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ಕಾರ್ ಗಳ ಜೊತೆಗೆ CNG ಮಾದರಿಯ ಕಾರ್ ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈಗಾಗಲೇ ವಿವಿಧ ಮಾದರಿಯ ಸಿಎನ್ ಜಿ(CNG) ಕಾರ್ ಗಳನ್ನೂ ಕೆಲವು ಪ್ರತಿಷ್ಠಿತ ಕಂಪನಿಗಳು ಪರಿಚಯಿಸಿದೆ.
ಮಾರುಕಟ್ಟೆಯ್ಲಲಿ Petrol , Diesel ಬೆಲೆಯ ಏರಿಕೆಯ ಕಾರಣ CNG ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಇನ್ನು CNG ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ CNG ವಾಹನಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ Electric ಹಾಗೂ CNG ಮಾದರಿಗಳು ಹೆಚ್ಚಾಗಿ ಬೇಡಿಕೆ ಪಡೆಯುತ್ತಿದೆ.
Toyota Hyryder CNG 2023
ಇದೀಗ ಭಾರತದ ಜನಪ್ರಿಯ ವಾಹನ ತಯಾರಕ ಕಂಪೆನಿಯಾದ Toyota ಹೊಸ CNG ಮಾದರಿಯ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇದೀಗ ಟೊಯೊಟಾದ ಜನಪ್ರಿಯ Toyota Hyruder SUV CNG ಆವೃತ್ತಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹೈರೈಡರ್ ಅನ್ನು ಕಂಪನಿಯು ಎರಡು ರೂಪಾಂತರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ.
ಈ ಕಾರ್ ನ ಹಿಂಭಾಗದಲ್ಲಿ ಸಿಎನ್ ಜಿ ಕಿಟ್ ಅನ್ನು ಅಳವಡಿಸಲಾಗುತ್ತದೆ. ಇನ್ನು ಇದು 1 .5 ಲೀಟರ್ ಕೆ ಸಿರೀಸ್ ಎಂಜಿನ್ ಅನ್ನು ಪಡೆಯಲಿದ್ದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಇನ್ನು ಟೊಯೋಟಾ ಹೈರಿಡರ್ ಸಿಎನ್ ಜಿ ರೂಪಾಂತರವು ಬರೋಬ್ಬರಿ 28 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ನೂತನ ಟೊಯೋಟಾ ಹೈರಿಡರ್ ಸಿಎನ್ ಜಿ ಆವೃತ್ತಿಯು ಕ್ರೆಟಾ ಹಗೂ ಎರ್ಟಿಗಾ ಕಾರ್ ಗಳ ಜೊತೆ ಸ್ಪರ್ದಿಸಲಿದೆ.
ಈಗ 800 ರೂ ನಲ್ಲಿ ಖರೀದಿ ಮಾಡಬಹುದು ಟೊಯೋಟಾ ಮಿನಿ ಫಾರ್ಚುನರ್
ಹೈರೈಡರ್ S ಮತ್ತು ಹೈರೈಡರ್ G ಮಾದರಿಯ ಎಸ್ ಯೂವಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. Toyota Hyryder S CNG ಬೆಲೆಯೂ 13.23 ಲಕ್ಷ ಹಾಗು ಟೊಯೋಟಾ Toyota Hyryder G CNG ಬೆಲೆಯನ್ನು 15.29 ಲಕ್ಷ ನಿಗದಿಪಡಿಸಿದೆ.
ಟೊಯೋಟಾ ಹೈರಿಡರ್ ಸಿಎನ್ ಜಿ ಮಾದರಿಯ ನೋಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು ಈ ಕಾರ್ ನ ಮೌಲ್ಯ ಅಧಿಕವೆನಿಸಿದರೆ ಕಂಪನಿಯು ನಿಮಗೆ ವಿವಿಧ ಹಣಕಾಸಿನ ಯೋಜನೆಯನ್ನು ನೀಡುತ್ತಿದೆ. ಕೇವಲ 1 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಈ ಕಾರ್ ಅನ್ನು ಖರೀದಿಸಬಹುದಾಗಿದೆ. ಇನ್ನು ಪ್ರತಿನಿತ್ಯ 800 ರೂ. ಗಳಂತೆ ಮಾಸಿಕ 23,779 ರೂ. ಗಳ EMI ಮೂಲಕ ಈ ಕಾರ್ ಖರೀದಿಸಬಹುದು.
Toyota Hyryder CNG Feature
*LED headlamps
*6 airbags
Nine-inch touchscreen infotainment system
*Cruise control
*Toyota i-connect
*Auto-folding outside rear view mirror