Best Car: ಕರ್ನಾಟಕದಲ್ಲಿ ತಯಾರಾಗುವ ಈ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್, ದಾಖಲೆಯ ಮಾರಾಟ ಆಗುತ್ತಿದೆ

ಕರ್ನಾಟಕದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನ ಖರೀದಿಗಾಗಿ ಮುಗಿಬಿದ್ದ ಜನ

Toyota Innova Crysta: ಜನಪ್ರಿಯ ಕಾರ್ ತಯಾರಕ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಕಾರ್ ಗಳನ್ನೂ ಪರಿಚಯಿಸುತ್ತಿರುತ್ತವೆ. ಜನರು ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳಿರುವ ವಾಹನದ ಕಡೆ ಜನರು ಹೆಚ್ಚಿನ ಗಮನ ಹರಿಸುತ್ತಾರೆ. ಇದೀಗ ನಾವು ಟೊಯೋಟಾ ಕಂಪನಿ ಪರಿಚಯಿಸಿರುವ Toyota Innova Crysta ಕಾರ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Toyota Innova Crysta Price
Image Credit: Toyotabharat

Toyota Innova Crysta
ಪ್ರಸಿದ್ಧ ಕಾರ್ ತಯಾರಕ ಕಂಪನಿ ಆಗಿರುವ ಟೊಯೋಟಾ ಕಿಲೋರ್ಸ್ಕರ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಟೊಯೋಟಾ ಇನ್ನೋವಾ ಕ್ರಿಸ್ಟಾ MPV ಅನ್ನು ಮಾರಾಟ ಮಾಡುತ್ತಿದೆ. ಕರ್ನಾಟಕದಲ್ಲಿ ತಯಾರಾಗುವ ಈ 7 ಆಸನದ ಕಾರ್ ಖರೀದಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ.

ಈ MPV G, GX, VX, ZX ಎಂಬ 4 ರೂಪಾಂತರಗಳಲ್ಲಿ ಲಭ್ಯವಿದೆ. ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 147.9 bhp ಪವರ್ ಮತ್ತು 343 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಈ ಕಾರ್ ಪಡೆದುಕೊಂಡಿದೆ.

Toyota Innova Crysta Feature
Image Credit: jcblarmouringsolutions

Toyota Innova Crysta Feature
*Eco and Power Drive Modes
*Steering Wheel
*6-speakers
*Seat Back Table
*Cruise Control
*speed & impact sensing door unlock
*1 USB fast charging power
*MID
*Isofix X2

Toyota Innova Crysta Price In India
Image Credit: team-bhp

Toyota Innova Crysta Price
Toyota Innova Crysta ಬೆಲೆ ಎಕ್ಸ್ ಶೋರೂಮ್ ಪ್ರಕಾರ 19.99 ಲಕ್ಷವಾಗಿದೆ. ಈ ಹೊಸ MPV Super White, Attitude Black, Avant-Garde Bronze, Silver and White Pearl Crystal Shine ಎಂಬ ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಅಂದಿನಿಂದ ಇಂದಿನವರೆಗೂ ಈ ಕಾರ್ ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ.

Join Nadunudi News WhatsApp Group

Join Nadunudi News WhatsApp Group