Toyota Top Car: 27 Km ಕೊಡುವ ಈ ಟೊಯೋಟಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಕ್ರೆಟಾ, ದಾಖಲೆಯ ಬುಕಿಂಗ್

ಪ್ರತಿ ಕೆಜಿ ಗೆ 27 ಕಿಲೋಮೀಟರ್ ಮೈಲೇಜ್ ಕೊಡುವ Toyota ಕಾರಿಗೆ ಯುವ ಜನರು ಫಿದಾ

Toyota Urban Cruiser Hyryder: Toyota India ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. ಈಗಾಗಲೇ ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವ ಸಾಕಷ್ಟು ಕಾರ್ ಗಳಿಗೆ ಟೊಯೋಟಾ ಕಾರ್ ಗಳು ಪೈಪೋಟಿ ನೀಡುತ್ತಿದೆ.

ಮಾರುಕಟ್ಟೆಯಲ್ಲಿ ಒಂದಾದ ಬಳಿಕ ಮತ್ತೊಂದು ನೂತನ ವಿನ್ಯಾಸ ಹಾಗೂ ಅತ್ಯಾಧುನಿಕ ವೈಶಿಷ್ಟ್ಯಗಳಿಂದ ಕುಡಿದ ಕಾರ್ ಗಳನ್ನೂ ಟೊಯೋಟಾ ಪರಿಚಯಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಟೊಯೋಟದ ಈ ಮಾದರಿಯ ಕಾರ್ ಗೆ ಬೇಡಿಕೆ ಹೆಚ್ಚಿದೆ. ಈ ಕಾರ್ ನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Toyota Urban Cruiser Hyryder
Image Credit: Autonexa

ದಾಖಲೆಯ ಬುಕಿಂಗ್ ಕಾಣುತ್ತಿದೆ ಟೊಯೋಟಾದ ಈ ಮಾದರಿ
ಇನ್ನು ಮಾರುಕಟ್ಟೆಯಲ್ಲಿ Toyota ಕಂಪನಿಯ Urban Cruiser Hyryder ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಈ ಮಾದರಿಯ ಕಾರ್ ಅನ್ನು ಕಂಪನಿಯು ಪೆಟ್ರೋಲ್, ಹಾಗೂ CNG ಮಾದರಿಯಲ್ಲಿ ಬಿಡುಗಡೆ ಮಾಡಿದೆ. ಇದೀಗ Urban Cruiser Hyryder ಕಾರ್ ಅನ್ನು ಖರೀದಿಸಲು ಶೋ ರೂಮ್ ನ ಮುಂದೆ ಜನರು ಸಾಲು ಸಾಲಾಗಿ ನಿಂತಿದ್ದಾರೆ. ಕಾರ್ ಬುಕಿಂಗ್ ಮಾಡಿದ ನಂತರ ವಿತರಣೆ ಕಂಪನಿಯು ಒಂದಿಷ್ಟು ತಿಂಗಳು ತೆಗೆದುಕೊಳ್ಳುತ್ತದೆ.

27 Km ಕೊಡುವ ಈ ಟೊಯೋಟಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಕ್ರೆಟಾ
Toyota Urban Cruiser Hyryder ಶಕ್ತಿಯುತ ಎಂಜಿನ್ ಅನ್ನು ಪಡೆದಿದೆ. ಕಂಪನಿಯು 1 .5 ಲೀಟರ್ ಸಾಮರ್ಥ್ಯದ 4 ಸಿಲಿಂಡರ್ ಗಳೊಂದಿಗೆ ಕೆ- ಸರಣಿಯ ಎಂಜಿನ್ ಅನ್ನು ಬಳಸಿದೆ, ಇದು 5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಅನ್ನು ಹೊಂದಿದೆ. CNG ಮೋಡ್ ನಲ್ಲಿ ಈ ಎಂಜಿನ್ 102bhp ಮತ್ತು 137Nm ಟಾರ್ಕ್ ಅನ್ನು ಉತ್ಪದಿಸುತ್ತದೆ. Toyota Urban Cruiser Hyryder ಪ್ರತಿ ಕೆಜಿ ಗೆ 27 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ ಹಾಗೆ ಮೈಲ್ಡ್ ಹೈಬ್ರಿಡ್ ರೂಪಾಂತರ 21.12 kmpl ಮತ್ತು ಸ್ವಯಂ ಚಾಲಿತ ರೂಪಾಂತರ 19.39 kmpl ಮೈಲೇಜ್ ಅನ್ನು ನೀಡುತ್ತದೆ.

Toyota Urban Cruiser Hyryder Feature
Image Credit: India Today

Toyota Urban Cruiser Hyryder Feature
Toyota Urban Cruiser Hyryder ನಲ್ಲಿ ಐಷಾರಾಮಿ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ. ಇದರಲ್ಲಿ9-inch touchscreen infotainment unit, ventilated front seats, smartphone and smartwatch connectivity, ambient lighting, paddle shifter, heads-up display, wireless phone charger and panoramic sunroof ಸೇರಿದಂತೆ ಮುಂತಾದ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಪಡೆದಿದೆ.

Join Nadunudi News WhatsApp Group

Toyota Urban Cruiser Hyryder ನಲ್ಲಿ ಸುರಕ್ಷತಾ ವೈಶಿಷ್ಟ್ಯಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ. ಆಲ್ ವೀಲ್ ಡಿಸ್ಕ್ ಬ್ರೇಕ್ ಗಳು ಮತ್ತು 360 ಡಿಗ್ರಿ ಕ್ಯಾಮರದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. Toyota Urban Cruiser Hyryder ಎಕ್ಸ್ ಶೋರೂಮ್ ಬೆಲೆ 10 .86 ಲಕ್ಷದಿಂದ 12.54 ಲಕ್ಷದ ವರೆಗೆ ನಿಗದಿಪಡಿಸಲಾಗಿದೆ. ವಿವಿಧ ರೂಪತಾರ ಹಾಗೂ 7 ಬಣ್ಣಗಳ ಆಯ್ಕೆಯಲ್ಲಿ ನೀವು Toyota Urban Cruiser Hyryder ಅಣು ಖರೀದಿಸಬಹುದಾಗಿದೆ.

Join Nadunudi News WhatsApp Group