SIM Card: ಮೊಬೈಲ್ ಬಳಸುವ ಜನರಿಗೆ ಗುಡ್ ನ್ಯೂಸ್, ಇನ್ನುಮುಂದೆ ಬರಲ್ಲ ಬರಲ್ಲ ಇಂತಹ ಕರೆಗಳು.

ಸಿಮ್ ಕಾರ್ಡ್ ಬಳಸುವವರಿಗೆ ಹೊಸ ಮಾಹಿತಿ, ಟ್ರಾಯ್ ಹೊಸ ಸೌಲಭ್ಯ.

TRAI New Rules On Sim Cards: ಇದೀಗ ಪ್ರತಿಯೊಬ್ಬ ಮೊಬೈಲ್ ಬಳಕೆದಾರರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಪ್ರತಿಯೊಬ್ಬರೂ ಮೊಬೈಲ್ ಖರೀದಿಸಿದರೆ ಅದಕ್ಕೆ ಸಿಮ್ ಕಾರ್ಡ್ ಅನ್ನು ಹಾಕಿಯೇ ಅದನ್ನು ಬಳಸುತ್ತಾರೆ.

ಇದೀಗ ಸಿಮ್ ಕಾರ್ಡ್ ಬಳಕೆದಾರರಿಗೆ ಟ್ರಾಯ್ ನಿಂದ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ. ಜಿಯೋ, ಏರ್ ಟೆಲ್, ವೊಡಾಫೋನ್ ಐಡಿಯಾ ಯಾವುದೇ ಸಿಮ್ ಕಾರ್ಡ್ ಹೊಂದಿದ್ದರು ಸಹ ಅಂತಹವರಿಗೆ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ.

New information for sim card users, Troy new facility.
Image Credit: airtel

ಸಿಮ್ ಕಾರ್ಡ್ ಬಳಸುವವರಿಗೆ ಹೊಸ ಮಾಹಿತಿ
ಸಿಮ್ ಕಾರ್ಡ್ ಬಳಸಿ ನೀವು ಇಂಟರ್ ನೆಟ್ ನಲ್ಲಿ ಎಲ್ಲಾ ಕೆಲಸಗಳನ್ನು ಮಾಡಬಹುದು. ಇದೀಗ ಟ್ರಾಯ್ ಮೊಬೈಲ್ ಬಳಕೆದಾರರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಟ್ರಾಯ್ ನ ಈ ಯೋಜನೆಯಿಂದ ಮೊಬೈಲ್ ನಲ್ಲಿ ಬರುವ ಅನಗತ್ಯ ಕರೆ ಹಾಗು sms ಗಳನ್ನು ತಪ್ಪಿಸಬಹುದು. ಜಿಯೋ, ಏರ್ ಟೆಲ್, ವೊಡಾಫೋನ್ ಗೆ ಡೆಡ್ ಲೈನ್ ಅನ್ನು ನಿಗದಿಪಡಿಸಲಾಗಿದೆ.

ಟ್ರಾಯ್ ಹೊಸ ಸೌಲಭ್ಯ
ಭಾರತದಲ್ಲಿನ ಸಿಮ್ ಕಾರ್ಡ್ ಕಂಪನಿಗಳಿಂದ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ. ಕಂಪನಿಯು ಟ್ರಾಯ್ ಪರವಾಗಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದ್ದು, ಇದರಿಂದ ಆತಂಕ ಪಡುವ ಅಗತ್ಯವಿಲ್ಲ.

TRI has now launched a new service to stop unwanted calls
Image Credit: telecomtalk

ಇತ್ತೀಚಿನ ದಿನಗಳಲ್ಲಿ ಜನರಿಗೆ ನಕಲಿ ಕರೆಗಳು ಹೆಚ್ಚಾಗಿ ಬರುತ್ತಿದ್ದು ಇದು ಜನರ ಸಮಸ್ಯೆಗೆ ಕೂಡ ಕಾರಣವಾಗಿದೆ. ನಕಲಿ ಕರೆಗಳ ಕರಣ ಜನರು ತಮ್ಮ ಬ್ಯಾಕ್ ಖಾತೆಯ ಹಣವನ್ನ ಕೂಡ ಕಳೆದುಕೊಂಡಿದ್ದಾರೆ.

Join Nadunudi News WhatsApp Group

ಬ್ಯಾಂಕ್ ನಿಂದ ಸಾಲ ಪಡೆಯಲು ಆಫರ್ ಗಳು ಅಥವಾ ಸಂದೇಶಗಳು ಬರುತ್ತದೆ. ಇದರಿಂದಾಗಿ ವಿಡಿಯೋ ನೋಡುವ, ವಿಡಿಯೋ ಮಾಡುವ ಇಂಟರ್ ನೆಟ್ ಬಳಸುವ, ಫೇಸ್ ಬುಕ್ ಬಳಸುವ ಪ್ರತಿಯೊಬ್ಬರೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇದನ್ನು ಹೇಗೆ ನಿಲ್ಲಿಸುವುದು ಅನ್ನುವುದನ್ನು ತಿಳಿದುಕೊಳ್ಳೋಣ.

ಮೇ 1 ರವರೆಗೆ TRAI ಎಲ್ಲಾ ಕಂಪನಿಗಳಿಗೆ ಅಂತಹ ಸಂದೇಶಗಳು ಮತ್ತು ಕರೆಗಳಿಗೆ ಫಿಲ್ಟರ್ ಮಾಡಲು ಸೂಚನೆ ನೀಡಿದ್ದು, ಟ್ರಾಯ್ ಎಲ್ಲ ಕಂಪನಿಗಳಿಗೆ ಸಮಯವನ್ನು ನೀಡಿದೆ. ಈಗ ಸಮಯನ್ನು ಇನ್ನು 6 ತಿಂಗಳು ಹೆಚ್ಚಿಸಲಾಗಿದೆ ಎಂದರೆ ಈಗ 6 ತಿಂಗಳು ಹೆಚ್ಚು ಅನಗತ್ಯ ಸಂಖ್ಯೆಗಳು ಅನಗತ್ಯ ಸಂದೇಶಗಳನ್ನು ತೊಡೆದುಹಾಕುವುದಿಲ್ಲ ಆದರೆ 6 ತಿಂಗಳ ನಂತರ ನಿಮ್ಮ ಮೊಬೈಲ್ ನಲ್ಲಿ ನೀವು ಅದ್ಭುತ ವೈಶಿಷ್ಟ್ಯವನ್ನು ನೋಡಬಹುದು.

Join Nadunudi News WhatsApp Group