ಅರ್ಜುನ್​ ಜನ್ಯರನ್ನು ಆಕಾಂಕ್ಷಾ ಮಟ್ಟಿದ್ದಕ್ಕೆ ಅನುಶ್ರೀ ಮಾಡಿದ್ದೇನು ಗೊತ್ತಾ, ಶಾಕ್ ಆದ ಆಕಾಂಕ್ಷಾ.

ನಟಿ ಮತ್ತು ನಿರೂಪಕಿ ಅನುಶ್ರೀ ಎಲ್ಲರಿಗೂ ಗೊತ್ತು. ಅನುಶ್ರೀ ಅವರು ನಟನೆಗಿಂತ ತಮ್ಮ ಮಾತಿನ ಮೂಲಕವೇ ಅದೆಷ್ಟೋ ಅಭಿಮಾನಿಗಳನ್ನ ಗಳಿಸಿಕೊಂಡ ನಟಿ ಎಂದು ಹೇಳಬಹುದು. ಕನ್ನಡ ಬಹುತೇಕ ರಿಯಾಲಿಟಿ ಮತ್ತು ಸ್ಟೇಜ್ ಕಾರ್ಯಕ್ರಮವನ್ನ ನಡೆಸಿಕೊಡುವ ನಟಿ ಅನುಶ್ರೀ ಕನ್ನಡ ಚಿತ್ರರಂಗ ಹಮ್ಮೆಯ ನಿರೂಪಕಿ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ನಟಿ ಮತ್ತು ನಿರೂಪಕಿಯಾದ ಅನುಶ್ರೀ ಅವರು ತಮಾಷೆ ಮಾಡುವುದರಲ್ಲಿ ಬಹಳ ಫೇಮಸ್ ಎಂದು ಹೇಳಬಹುದು. ಇನ್ನು ನಿನ್ನೆ ರವಿಚಂದ್ರನ್​ ಎರಡನೇ ಪುತ್ರ ವಿಕ್ರಮ್​ ರವಿಚಂದ್ರನ್​ ಅವರ ತ್ರಿವಿಕ್ರಮ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮವನ್ನ ನಟಿ ಅನುಶ್ರೀ ಅವರು ನಿರೂಪಣೆ ಮಾಡಿಕೊಟ್ಟರು.

ಇನ್ನು ಈ ಕಾರ್ಯಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಭಾಗವಹಿಸಿದ್ದರು. ಇನ್ನು ಕಾರ್ಯಕ್ರಮ ನಡೆಸಿಕೊಡುವ ಸಮಯದಲ್ಲಿ ತ್ರಿವಿಕ್ರಮ ಚಿತ್ರದ ನಟಿ ಆಕಾಂಕ್ಷಾ ಅವರು ಅರ್ಜುನ್ ಜನ್ಯ ಆವರಣ ಮುಟ್ಟಿದ ಸಮಯದಲ್ಲಿ ಅನುಶ್ರೀ ಹೇಳಿದ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಹಾಗಾದರೆ ಚಿತ್ರದ ನಾಯಕಿ ಆಕಾಂಕ್ಷಾ ಅವರು ಅರ್ಜುನ್ ಜನ್ಯ ಅವರನ್ನ ಮುಟ್ಟಿದಾಗ ನಟಿ ಅನುಶ್ರೀ ಹೇಳಿದ್ದೇನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

Trivikrama kannada  movie

ಹೌದು ನಿನ್ನೆ ನಡೆದ ತ್ರಿವಿಕ್ರಮ ಚಿತ್ರದ ಪ್ರೀ-ರಿಲೀಸ್ ಕಾರ್ಯಮವನ್ನ ನಟಿ ಅನುಶ್ರೀಯವರು ನಿರೂಪಣೆ ಮಾಡುವ ಮೂಲಕ ನಡೆಸಿಕೊಟ್ಟರು. ಚಿತ್ರದ ಬಗ್ಗೆ ಮಾತನಾಡುವ ನಟ ರವಿಚಂದ್ರನ್, ನಾಯಕಿ ಆಕಾಂಕ್ಷಾ, ನಟ ವಿಕ್ರಂ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರೂಪಕಿ ಅನುಶ್ರೀಯವರು ವೇದಿಕೆ ಮೇಲೆ ಇದ್ದಿದ್ದರು. ಇನ್ನು ಈ ಸಮಯದಲ್ಲಿ ವೇದಿಕೆಯಲ್ಲಿ ಪಕ್ಕಕ್ಕೆ ಸರಿದುಕೊಳ್ಳುವಾಗ ಆಕಾಂಕ್ಷಾ ಅವರು ಅರ್ಜುನ್​ ಜನ್ಯರ ಮೇಲೆ ಕೈ ಹಾಕಿದರು. ಇನ್ನು ವೇದಿಕೆಯಲ್ಲಿ ಪಕ್ಕಕ್ಕೆ ಸರಿದುಕೊಳ್ಳುವಾಗ ಆಕಾಂಕ್ಷಾ ಅವರು ಅರ್ಜುನ್​ ಜನ್ಯರ ಮೇಲೆ ಕೈ ಹಾಕಿದ್ದ ಗಮನಿಸಿದ ಅನುಶ್ರೀಯವರು ಅಯ್ಯೋಯ್ಯೋ ಮುಟ್ಟಬಾರದು ಎಂದು ಹೇಳಿದ್ದಾರೆ.

ಹೌದು ನಟಿ ಅನುಶ್ರೀಯವರು ಅರ್ಜುನ್ ಜನ್ಯ ಅವರಿಗೆ ಯಾವಾಗಲು ತಮಾಷೆ ಮಾಡುತ್ತಾರೆ ಮತ್ತು ನಿನ್ನೆ ಕೂಡ ತಮಾಷೆ ಮಾಡಿದ್ದು ಅದರ ವಿಡಿಯೋ ಸಾಮಾಜಿಕ ಜಲತನದಲ್ಲಿ ಸಕತ್ ವೈರಲ್ ಆಗಿದೆ. ನಟಿ ಆಕಾಂಕ್ಷಾ ಅರ್ಜುನ್ ಜನ್ಯ ಅವರನ್ನ ಮುಟ್ಟಿದಾಗ ಅನುಶ್ರೀ ತಮಾಷೆಗೆ ಅಯ್ಯೋ ಮುಟ್ಟಬಾರದು ಎಂದು ಹೇಳಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Nadunudi News WhatsApp Group

Trivikrama kannada  movie

Join Nadunudi News WhatsApp Group