TVS 160cc: 45 Km ಮೈಲೇಜ್ ಮತ್ತು ಗಂಟೆಗೆ 114 Km ಸ್ಪೀಡ್, ಅಗ್ಗದ ಬೆಲೆಗೆ ಲಾಂಚ್ ಆಯಿತು ಅಪಾಚೆ ಬೈಕ್

ಅಗ್ಗದ ಬೆಲೆಗೆ ಖರೀದಿಸಿ 45 Km ಮೈಲೇಜ್ ಕೊಡುವ ಅಪಾಚೆ ಬೈಕ್

TVS Apache RTR 160 4V Bike: ಸದ್ಯ ಭಾರತೀಯ ಆಟೋ ವಲಯದಲ್ಲಿ TVS Motors ಹೊಸ ಅಲೆಯನ್ನು ಎಬ್ಬಿಸಲು ಸಜ್ಜಾಗಿದೆ. TVS Motor ಇದೀಗ ತನ್ನ ಹೊಸ ಮಾದರಿಯ ಟಿವಿಎಸ್ ಅಪಾಚೆ RTR 160 ಬೈಕ್ ಅನ್ನು ಬಿಡುಗಡೆ ಮಾಡಿದೆ.

ಕಂಪನಿಯು ಈ ಬೈಕ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಿದ್ದು ಹೆಚ್ಚಿನ ಮೈಲೇಜ್ ನೀಡಲಿದೆ. ನಿಮಗೆ TVS ನ ನೂತನ ಮಾದರಿಯನ್ನು ಖರೀದಿಸಲು ಮನಸಗಿದ್ದಾರೆ ಕಂಪನಿ ನಿಮಗೀಗ ಉತ್ತಮ ಅವಕಾಶವನ್ನು ನೀಡಿದೆ. ನೀವು ಅತಿ ಅಗ್ಗದ ಬೆಲೆಯಲ್ಲಿ ಈ ನೂತನ ಮಾದರಿಯ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

TVS Apache RTR 160 4V Bike
Image Credit: Ibtimes

TVS Apache RTR 160 4V Bike
ಟಿವಿಎಸ್ ಮೋಟಾರ್ಸ್ ಇದೀಗ ತನ್ನ TVS Apache RTR 160 4V ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಬೈಕ್ ಬಜಾಜ್ ಕಂಪನಿಯ ಬೈಕ್ ಗಳಿಗೆ ಪೈಪೋಟಿ ನೀಡಲಿದೆ. ಈ ಬೈಕ್‌ ನಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿದ್ದು ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ನೀವು ಹೊಸ ಬೈಕ್ ಅನ್ನು ಖರೀದಿಸಲು ಬಯಸುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

45 Km ಮೈಲೇಜ್ ಮತ್ತು ಗಂಟೆಗೆ 114 Km ಸ್ಪೀಡ್
TVS Apache RTR 160 4V ಬೈಕ್‌ನಲ್ಲಿ ಕಂಪನಿಯು 157.9 ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ನೀಡಿದ್ದು, ಈ 4 ವಾಲ್ವ್ ಸಿಂಗಲ್ ಸಿಲಿಂಡರ್ ಎಂಜಿನ್ ಹೆಚ್ಚಿನ ಶಕ್ತಿಯೊಂದಿಗೆ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಈ ಬೈಕ್ ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ನೀಡಿದೆ.

TVS Apache RTR 160 4V Bike Price
Image Credit: Indianautosblog

ಈ ಬೈಕ್‌ನಲ್ಲಿ ಕಂಪನಿಯು ಕ್ರಮವಾಗಿ ಅರ್ಬನ್, ಸ್ಪೋರ್ಟ್ ಮತ್ತು ರೈನ್ ಮೋಡ್ 3 ರೈಡಿಂಗ್ ಮೋಡ್‌ಗಳನ್ನು ನೀಡಿದೆ. ವಿವಿಧ ಉನ್ನತ ವೇಗವನ್ನು ಈ ಬೈಕ್ ನಲ್ಲಿ ಪಡೆಯಬಹುದಾಗಿದೆ. ಇದು ಸಂಪೂರ್ಣ ಡಿಜಿಟಲ್ ಉಪಕರಣ ಕನ್ಸೋಲ್ ಅನ್ನು ಸಹ ಹೊಂದಿದ್ದು, ಸ್ಪೋರ್ಟ್ಸ್ ಮೋಡ್ ನಲ್ಲಿ ಈ ಬೈಕ್ 45 Km ರೇಂಜ್  ಅನ್ನು ನೀಡುತ್ತದೆ. ಹಾಗೆಯೆ ಗಂಟೆಗೆ 114km ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಅಗ್ಗದ ಬೆಲೆಗೆ ಲಾಂಚ್ ಆಯಿತು ಅಪಾಚೆ ಬೈಕ್
ಈ ಬೈಕ್ Digital Speedometer, Digital Tripmeter, Digital Odometer, Digital Tachometer, LED Tail Light, Fuel Gauge, Weight, Multi Plate Clutch, Gear Shift Indicator, LED Head Light, LED Turn Signal Lamp, DRL ಸೇರಿದಂತೆ ಇನ್ನಿತರ ವಿವಿಧ ವೈಶಿಷ್ಟ್ಯಗಳನ್ನು ಈ ಬೈಕ್ ನಲ್ಲಿಅಳವಡಿಸಲಾಗಿದೆ. ಇನ್ನು ಈ ಬೈಕ್ ನ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕ್ ನ ಬೆಲೆಯನ್ನು 1,34,990 ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

Join Nadunudi News WhatsApp Group