Apache RTR160: ಕಾಲೇಜು ಯುವಕರೇ ನಿಮ್ಮ ನೆಚ್ಚಿ ಬೈಕ್ ಇಂದೇ ಖರೀದಿಸಿ, ಅಪಾಚೆ ಬೈಕ್ ಬೆಲೆ ಕೇವಲ 41 ಸಾವಿರ ಮಾತ್ರ.

ಕೇವಲ 42 ಸಾವಿರಕ್ಕೆ ಖರೀದಿಸಿ TVS ಅಪಾಚೆ ಬೈಕ್, ಬಂಪರ್ ಆಫರ್ ಘೋಷಣೆ

TVS Apache RTR160: ಬೈಕ್ ಬಗ್ಗೆ ಯುವಕರು ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ಮಾರುಕಟ್ಟೆಯಲ್ಲಿ ಯುವಕರ ಇಷ್ಟಕ್ಕೆ ಅನುಗುನವಾಗಿ ಬೈಕ್ ಲಾಂಚ್ ಆಗುತ್ತಾ ಇರುತ್ತದೆ. ಅತ್ಯಾಧುನಿಕ ವೈಶಿಷ್ಟ್ಯಗಳಿರುವ ನೂತನ ಬೈಕ್ ಗಳು ಕೊಂಚ ದುಬಾರಿ ಬೆಲೆಯಲ್ಲಿಯೇ ಮಾರುಕಟ್ಟೆಯಲ್ಲಿ ಪರಿಚಯವಾಗುತ್ತವೆ.

ಎಲ್ಲರಿಗು ಕೂಡ ಹೊಸ ಮಾಡೆಲ್ ಬೈಕ್ ಗಳನ್ನೂ ಖರೀದಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಆನ್ಲೈನ್ ವೆಬ್ ಸೈಟ್ ಗಳು ಬೈಕ್ ಗಳ ಖರೀದಿಗೆ ಅವಕಾಶವನ್ನು ಮಾಡಿಕೊಡುತ್ತವೆ. ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ TVS Apache RTR160 ಬೈಕ್ ಹೆಚ್ಚಿನ ಆಫರ್ ನೊಂದಿಗೆ ಖರೀದಿಗೆ ಲಭ್ಯವಿದೆ. ಸದ್ಯ ನಾವೀಗ ಆನ್ಲೈನ್ ನಲ್ಲಿ ವೆಬ್ ಸೈಟ್ ನಲ್ಲಿ TVS Apache RTR160 ಬೈಕ್ ನ ಆಫರ್ ನ ಮಾಹಿತಿ ತಿಳಿಯೋಣ.

TVS Apache RTR160 Bike
Image Credit: Bikewale

ಅಪಾಚೆ ಬೈಕ್‌ ಖರೀದಿಗೆ ಈ ಆಫರ್ ಕೆಲವು ದಿನಗಳು ಮಾತ್ರ
ನಾವು ಟಿವಿಎಸ್ ಅಪಾಚೆ RTR160 ಬೈಕ್ ಕುರಿತು ಮಾಹಿತಿ ನೀಡಲಿದ್ದೇವೆ. ಈ ಬೈಕ್ ಏರ್-ಕೂಲ್ಡ್ ತಂತ್ರಜ್ಞಾನದ ಆಧಾರದ ಮೇಲೆ 159.7 ಸಿಸಿ ಎಂಜಿನ್ ನೊಂದಿಗೆ ಬರುತ್ತದೆ. ಇದು 16.04Ps ಗರಿಷ್ಠ ಶಕ್ತಿಯನ್ನು ಹಾಗೂ 13.85Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಅದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನೂ ನೀಡಿದೆ.

ಈ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕ್ ಮಾರುಕಟ್ಟೆಯಲ್ಲಿ 1.19 ಲಕ್ಷದಿಂದ 1.26 ಲಕ್ಷದ ಬೆಲೆಯಲ್ಲಿ ಬರುತ್ತದೆ. TVS Apache RTR 160 ನಿಮಗೆ ARAI ಪ್ರಮಾಣೀಕರಣದ ಪ್ರಕಾರ 47 kmpl ಮೈಲೇಜ್ ನೀಡುತ್ತದೆ. ನೀವು ಅದರ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹಳೆಯ ದ್ವಿಚಕ್ರ ವಾಹನಗಳ ಆನ್‌ ಲೈನ್ ಖರೀದಿ ಮತ್ತು ಮಾರಾಟ ವೆಬ್‌ ಸೈಟ್‌ ಗಳು ಈ ಬೈಕ್‌ ನಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿವೆ. ಬೈಕ್ ನ ಆಫರ್ ಬಗ್ಗೆ ವಿವರ ಇಲ್ಲಿದೆ.

TVS Apache RTR160 Bike Offer
Image Credit: Bikewale

ಅಪಾಚೆ ಬೈಕ್ ಬೆಲೆ ಕೇವಲ 42 ಸಾವಿರ ಮಾತ್ರ
ಮಾರುಕಟ್ಟೆಯಲ್ಲಿ TVS Apache RTR 160 ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಡ್ರಮ್, ಡಿಸ್ಕ್ ಮತ್ತು ಬ್ಲೂಟೂತ್ ಜೊತೆಗೆ ಡಿಸ್ಕ್ ರೂಪಾಂತರಗಳ ಆಯ್ಕೆಯಲ್ಲಿ ನೀವು ಖರೀದಿಸಿಬಹುದು. ಇನ್ನು ದೆಹಲಿಯ ಎಕ್ಸ್ ಶೋ ರೂಂ ಬೆಲೆ 1.19 ಲಕ್ಷದಿಂದ ಪ್ರಾರಂಭವಾಗಿ 1.26 ಲಕ್ಷಕ್ಕೆ ಏರುತ್ತದೆ. ನೀವು ಬೆಲೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ನೀವು ಈ ಬೈಕ್ ಅನ್ನು ಕೇವಲ 42 ಸಾವಿರ ರೂ. ಖರೀದಿಸಬಹುದು. ಈ ಬೈಕ್ ಅನ್ನು OLX ನಲ್ಲಿ ಪಟ್ಟಿ ಮಾಡಲಾಗಿದೆ. ಸೆಕೆಂಡ್ ಹ್ಯಾಂಡ್ ಬೈಕ್ ಇನ್ನೂ ಉತ್ತಮ ಸ್ಥಿತಿಯಲ್ಲಿದೆ ಹಾಗೂ ಬೈಕ್ ಕೇವಲ 40,000 ಕಿ.ಮೀ. ಚಲಿಸಲ್ಪಟ್ಟಿದೆ.

Join Nadunudi News WhatsApp Group

TVS Apache RTR160 Price And Feature
Image Credit: Bikewale

Join Nadunudi News WhatsApp Group