TVS EV: ಸಿಂಗಲ್ ಚಾರ್ಜ್ ನಲ್ಲಿ 140 km ಮೈಲೇಜ್ ಕೊಡುವ ಈ ಸ್ಕೂಟರ್ ಖರೀದಿಸಲು ಮುಗಿಬಿದ್ದ ಜನರು, ಕಡಿಮೆ ಬೆಲೆ

100km ಮೈಲೇಜ್ ನೀಡುವ TVS ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್

TVS iQube Electric Scooter: ದೇಶಿಯ ಆಟೋ ವಲಯದಲ್ಲಿ ದ್ವಿಚಕ್ರ ವಾಹನ ತಯಾರಿಕೆಯಲ್ಲಿ TVS Motors ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್, ಸ್ಕೂಟರ್ ಗಳನ್ನೂ ಪರಿಚಯಿಸುತ್ತ ಗ್ರಾಹಕರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ.

ಸದ್ಯ TVS ಕಂಪನಿಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲೂ ಪರಿಚಯಿಸಲು ನಿರ್ಧರಿಸಿದೆ. TVS ನ ನೂತನ ಮಾದರಿಯು ಮಾರುಕಟ್ಟೆಯಲ್ಲಿ ಇನ್ನಿತರ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಇದೀಗ ನಾವು TVS ನ ಹೊಸ EV ಬಗ್ಗೆ ಮಾಹಿತಿ ತಿಳಿಯೋಣ.

TVS iQube Electric Scooter Price In India
Image Credit: Bikedekho

ಗ್ರಾಹಕರ ಬಜೆಟ್ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್
ಇದೀಗ ಟಿವಿಎಸ್ ಮೋಟಾರ್  (TVS Motor) TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ TVS ನೂತನ EV ಬಾರಿ ಸಂಚಲನ ಸೃಷ್ಟಿಸಲಿದೆ. ಗ್ರಾಹಕರ ಬಜೆಟ್ ಬೆಲೆಯಲ್ಲಿ ಈ ಸ್ಕೂಟರ್ ಲಾಂಚ್ ಆಗಲಿದ್ದು ಹೆಚ್ಚಿನ ಮೈಲೇಜ್ ನೀಡಲಿದೆ. ಈ TVS ಐಕ್ಯೂಬ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. TVS ಐಕ್ಯೂಬ್ ,TVS ಐಕ್ಯೂಬ್ S ರೂಪಾಂತರಗಳಲ್ಲಿ ಲಭ್ಯವಿದೆ. TVS iQube ರೂಪಾಂತರವು ರೂ.1,47,968 ಮತ್ತು iQube S ರೂಪಾಂತರವು ರೂ.1,53,909 ಆನ್ ರೋಡ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

100km ಮೈಲೇಜ್ ನೀಡುವ ಈ EV ಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಬೇಡಿಕೆ
TVS iQube ಎರಡೂ ರೂಪಾಂತರಗಳು 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. ಇದು 4.4 kW ಹಬ್ ಮೌಂಟೆಡ್ BLDC ಮೋಟಾರ್ ಅನ್ನು ಪಡೆಯುತ್ತದೆ ಅದು 140 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಪೂರ್ಣ ಚಾರ್ಜ್‌ನಲ್ಲಿ 100 ಕಿಮೀ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

TVS iQube Electric Scooter
Image Credit: Zigwheels

TVS iQube ಮತ್ತು iQube S ರೂಪಾಂತರಗಳು, 75 km/h ಗರಿಷ್ಠ ವೇಗದೊಂದಿಗೆ, ಕೇವಲ 4 ಗಂಟೆ ಮತ್ತು 30 ನಿಮಿಷಗಳಲ್ಲಿ 0-80% ನಿಂದ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.ಈ ಸ್ಕೂಟರ್ ಮೊಬೈಲ್ ಚಾರ್ಜಿಂಗ್‌ ಗಾಗಿ ಯುಎಸ್‌ಬಿ ಸಾಕೆಟ್, 32 ಲೀಟರ್ ಸಾಮರ್ಥ್ಯದ ಸಂಗ್ರಹಣೆ, ಇಕೋ, ಸ್ಪೋರ್ಟ್ ರೈಡಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದೆ. ಸ್ಪೋರ್ಟ್ ಮೋಡ್‌ ನಲ್ಲಿ ಇದು ಕೇವಲ 4.2 ಸೆಕೆಂಡುಗಳಲ್ಲಿ 0- 40 kmph ವೇಗವನ್ನು ಪಡೆಯುತ್ತದೆ.

Join Nadunudi News WhatsApp Group

Join Nadunudi News WhatsApp Group