TVS Scooter: 60 Km ಮೈಲೇಜ್, ಆದರೆ ಬೆಲೆ ಕೇವಲ 20 ಸಾವಿರ ಮಾತ್ರ, TVS ಸ್ಕೂಟರ್ ಮೇಲೆ ಭರ್ಜರಿ ಆಫರ್

ಈಗ 60 Km ಮೈಲೇಜ್ ಕೊಡುವ ಈ ಟಿವ್ಸ್ ಸ್ಕೂಟರ್ ಅನ್ನು ಕೇವಲ 20 ಸಾವಿರಕ್ಕೆ ಖರೀದಿಸಬಹುದು

TVS Jupiter Second Hand Model: ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ ಗಳ ಮಾರಾಟ ವೇಗವಾಗಿ ಹೆಚ್ಚುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಟರ್ ಅನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಯುವಕರಿಂದ ಹಿಡಿದು ಯುವತಿಯರು ಕೂಡ ಸ್ಕೂಟರ್ ಓಡಿಸಲು ಇಷ್ಟಪಡುತ್ತಿದ್ದಾರೆ.

ಇನ್ನು ಮಾರುಕಟ್ಟೆಯಲ್ಲಿ TVS ಕಂಪನಿಯು ವಿವಿಧ ಮಾದರಿಯ ಬೈಕ್ ಅನ್ನು ನೀಡುವುದರ ಜೊತೆಗೆ ಆಕರ್ಷಕ ಸ್ಕೂಟರ್ ಗಳನ್ನು ಕೂಡ ಪರಿಚಯಿಸಿವೆ. ಸದ್ಯ ಮಾರುಕಟ್ಟೆಯಲ್ಲಿ TVS Jupiter ಗೆ ಹೆಚ್ಚಿನ ಬೇಡಿಕೆ ಇದೆ. ನೀವು Jupiter ಮಾದರಿಯನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಇದರ ಅರ್ಧ ಬೆಲೆಯಲ್ಲಿ ಈ ಮಾದರಿಯನ್ನು ಖರೀದಿಸಬಹುದು.

TVS Jupiter 125 Scooter
Image Credit: Autocarindia

TVS ಸ್ಕೂಟರ್ ಮೇಲೆ ಭರ್ಜರಿ ಆಫರ್
ಟಿವಿಎಸ್ ಜೂಪಿಟರ್ ಕಂಪನಿಯ ಉತ್ತಮ ಸ್ಕೂಟರ್ ಆಗಿದ್ದು, ಇದರಲ್ಲಿ ಫ್ಯೂಯಲ್ ಇಂಜೆಕ್ಟೆಡ್ ತಂತ್ರಜ್ಞಾನ ಆಧಾರಿತ 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.88Ps ಗರಿಷ್ಠ ಶಕ್ತಿಯನ್ನು ಮತ್ತು 8.8Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್‌ ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ನೀವು ಡ್ರಮ್ ಬ್ರೇಕ್‌ ಗಳ ಸಂಯೋಜನೆಯನ್ನು ಪಡೆಯುತ್ತೀರಿ. ಈ ಸ್ಕೂಟರ್ 1 ಲೀಟರ್ ಪೆಟ್ರೋಲ್‌ ನಲ್ಲಿ 50 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಈ ಆಕರ್ಷಕ ಸ್ಕೂಟರ್ ಅನ್ನು ನೀವು ಮಾರುಕಟ್ಟೆಯಿಂದ ಸುಮಾರು 73,340 ರಿಂದ 89,748 ರೂ. ನಲ್ಲಿ ಖರೀದಿಸಬೇಕಾಗುತ್ತದೆ . ನಿಮ್ಮ ಬಳಿ ಬಜೆಟ್ ನ ಕೊರತೆ ಇದ್ದರೆ ಚಿಂತಿಸುವ ಅಗತ್ಯವಿಲ್ಲ. ಈ ಸ್ಕೂಟರ್ ಅನ್ನು ಆನ್‌ ಲೈನ್ ವೆಬ್‌ ಸೈಟ್‌ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಅದರ ಬಗ್ಗೆ ವಿವರ ಇಲ್ಲಿದೆ.

TVS Jupiter Price In India
Image Credit: Bikewale

60 Km ಮೈಲೇಜ್, ಆದರೆ ಬೆಲೆ ಕೇವಲ 25 ಸಾವಿರ ಮಾತ್ರ
ನೀವು Olx ವೆಬ್‌ ಸೈಟ್‌ ನಿಂದ ಟಿವಿಎಸ್ ಜೂಪಿಟರ್‌ ನ ಹಳೆಯ ಮಾದರಿಯನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸ್ಕೂಟರ್‌ ನ 2016 ಮಾದರಿಯನ್ನು OLX ನಲ್ಲಿ ಪಟ್ಟಿ ಮಾಡಲಾಗಿದೆ. ಈ ಸ್ಕೂಟರ್ ಇಲ್ಲಿಯವರೆಗೆ 47,110 ಕಿಲೋಮೀಟರ್ ಓಡಿದ್ದು ಸ್ಕೂಟರ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕಂಪನಿಯು ಹೇಳಿದೆ. ನೀವು ಟಿವಿಎಸ್ ಜೂಪಿಟರ್‌ 2016 ರ ಮಾದರಿಯನ್ನು ಕಪ್ಪು ಬಣ್ಣದ ಆಯೆಯಲ್ಲಿ ಕೇವಲ 25,000 ರೂ. ನೀಡಿ ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group