TVS New: ಒಂದು ಲೀಟರ್ ಪೆಟ್ರೋಲ್ ನಲ್ಲಿ 67 Km ಮೈಲೇಜ್, ಕೇವಲ 1 ಲಕ್ಷಕ್ಕೆ ಖರೀದಿಸಿ ಈ TVS ಸ್ಪೋರ್ಟ್ಸ್ ಬೈಕ್.

ಇದೀಗ TVS ಕಂಪನಿ ತನ್ನ ಟಾಪ್ ಮಾಡೆಲ್ ಬೈಕ್ ಅನ್ನು ಕಡಿಮೆ ಬೆಲೆಗೆ ನೀಡಲು ನಿರ್ಧರಿಸಿದೆ.

TVS Raider 125 Bike: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಇದೀಗ TVS Motor ಕಂಪನಿಯ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ವಿಭಿನ್ನ ಕಂಪನಿಗಳು ನೂತನ ಮಾದರಿಯ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಈಗಾಗಲೇ ಹೋಂಡಾ, ಹೀರೋ, ಸೇರಿದಂತೆ ಇನ್ನಿತರ ಕಂಪನಿಗಳು ನೂತನ ವಿನ್ಯಾಸದ ಬೈಕ್ ಗಳನ್ನು ಪರಿಚಯಿಸುತ್ತಿವೆ. ಇದೀಗ ಎಲ್ಲ ಮಾದರಿಯ ಬೈಕ್ ಗಳಿಗೆ ಸ್ಪರ್ಧೆ ನೀಡಲು TVS ಹೊಸ ಬೈಕ್ ಅನ್ನು ಪರಿಚಯಿಸಲಿದೆ.

tvs raider 125 bike
Image Credit: Bikewale

TVS ಈ ಮಾದರಿಯ ಖರಿದಿಗೆ ಬಂಪರ್ ಆಫರ್
ಹೆಚ್ಚಿನ ಫೀಚರ್ ಇರುವ ಬೈಕ್ ಗಳು ಮಾರುಕಟ್ಟೆಯಲ್ಲಿ ದುಬಾರಿಯಾಗಿರುತ್ತದೆ. ಆದರೆ ನೀವು ಬೈಕ್ ಖರೀದಿಸಲು ಬಯಸಿದರೆ ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಇದೀಗ TVS ಕಂಪನಿ ತನ್ನ ಟಾಪ್ ಮಾಡೆಲ್ ಬೈಕ್ ಅನ್ನು ಕಡಿಮೆ ಬೆಲೆಗೆ ನೀಡಲು ನಿರ್ಧರಿಸಿದೆ. ನೀವು ಕಂಪನಿ ನೀಡಿರುವ ಹಣಕಾಸಿನ ಯೋಜನೆಯನ್ನು ಬಳಸಿಕೊಂಡು ಕಡಿಮೆ ಬೆಲೆಗೆ ಬೈಕ್ ಅನ್ನು ಖರೀದಿಸಬಹುದಾಗಿದೆ.

ಟಿವಿಎಸ್ ರೈಡರ್ 125 ಬೈಕ್ ನ ವಿಶೇಷತೆ
ಈ ಬೈಕ್ ನಲ್ಲಿ ಬಲಿಷ್ಠ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯಬಹುದಾಗಿದೆ. ಇದು 5 ಇಂಚಿನ TFT ಪರದೆಯನ್ನು ಹೊಂದಿದ್ದು ಅದನ್ನು ಸ್ಮಾರ್ಟ್ ಕನೆಕ್ಟ್‌ ಗೆ ಸಂಪರ್ಕಿಸಲಾಗಿದೆ. ಈ Smart Connect ಅನ್ನು ಬಳಸಿಕೊಂಡು ಕರೆಗಳು, SMS, notifications, weather updates, turn by turn navigation ನಂತಹ ವೈಶಿಷ್ಟ್ಯಗಳನ್ನು ಬಳಸಬಹುದಾಗಿದೆ. ಇಂಧನ ಟ್ಯಾಂಕರ್ ಬಳಿ ಚಾರ್ಜರ್ ಪಾಯಿಂಟ್ ಅನ್ನು ನೀಡುವುದರ ಜೊತೆಗೆ ಗ್ರಾಹಕರು ಹಲವು ಬಣ್ಣಗಳ ಆಯ್ಕೆಯಲ್ಲಿ ಈ ಬೈಕ್ ಅನ್ನು ಖರೀದಿಸಬಹುದಾಗಿದೆ.

TVS Raider 125 Bike Features
Image Credit: Tvsmotor

TVS Raider 125 Bike
TVS Raider 125 ಬೈಕ್ ಹೊಸ Smartxonnect ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯ ಬೈಕ್ TVS Raider 125 Smartxonnect ಏರ್-ಕೂಲ್ಡ್ ತಂತ್ರಜ್ಞಾನದ ಆಧಾರದ ಮೇಲೆ ಮೂರು-ವಾಲ್ವ್ ಎಂಜಿನ್ ಹೊಂದಿದೆ. ಈ ಬೈಕ್ 124.8cc ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು, 7,500rpm ನಲ್ಲಿ 11.2bhp ಗರಿಷ್ಟ ಪವರ್ ಜೊತೆಗೆ 6,000 rpm ನಲ್ಲಿ 11.2Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಒಂದು ಲೀಟರ್ ಪೆಟ್ರೋಲ್ ನಲ್ಲಿ 67 Km ಮೈಲೇಜ್
ಇನ್ನು TVS ರೈಡರ್ ಮೈಲೇಜ್ ಬಗ್ಗೆ ಹೇಳುವುದಾದರೆ, ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 67 ಕೀ ಮೀ ಮೈಲೇಜ್ ಕೊಡುತ್ತದೆ. TVS ರೈಡರ್ ಆರಂಭಿಕ ಬೆಲೆ ಸುಮಾರು 1 ಲಕ್ಷ ರೂ. ಆಗಿದೆ. ಮಾರುಕಟ್ಟೆಯಲ್ಲಿ ಸದ್ಯ ಬಹಳ ಸೇಲ್ ಆಗುತ್ತಿರುವ ಬೈಕ್ ನ ಪಟ್ಟಿಯಲ್ಲಿ ಈ ಬೈಕ್ ಕೂಡ ಸೇರಿಕೊಂಡಿದೆ. ಈ ಬೈಕ್ ನ ವಿಭಿನ್ನ ಲುಕ್ ಹೆಚ್ಚಾಗಿ ಯುವಕರನ್ನು ಆಕರ್ಷಿಸಲಿದೆ. ಕೇವಲ 1 ಲಕ್ಷದಲ್ಲಿ 67KM ಮೈಲೇಜ್ ನೀಡುವ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group