Aadhar Card: ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಇನ್ನೊಂದು ಗುಡ್ ನ್ಯೂಸ್, ಉಚಿತವಾಗಿ ಸಿಗಲಿದೆ ಈ ಸೇವೆ.
ಆಧಾರ್ ಕಾರ್ಡ್ ಹೊಂದಿರುವವರು ಸರ್ಕಾರದ ಈ ಸೇವೆ ಉಚಿತವಾಗಿ ಪಡೆದುಕೊಳ್ಳಬಹುದು.
UIDAI Free Aadhar Update: Aadhaar Card ಸದ್ಯ ದೇಶದಲ್ಲಿ ಬಹುಮುಖ್ಯ ದಾಖಲೆಯಾಗಿದೆ. Aadhar ನ ಮಾಹಿತಿಯನ್ನು ನೀಡುವ ಮೂಲಕ ಯಾವುದೇ ರೀತಿಯ ಕೆಲಸವನ್ನು ಮುಗಿಸಿಕೊಳ್ಳಬಹುದು.
Aadhar Card ಒಂದು ರೀತಿಯಲ್ಲಿ ಇನ್ನಿತರ ವೈಯಕ್ತಿಕ ದಾಖಲೆಗಳ ಜಾಗವನ್ನು ತುಂಬುತ್ತದೆ ಎನ್ನಬಹಹುದು. ಏಕೇದರೆ ಬೇರೆ ಯಾವ ದಾಖಲೆ ಇಲ್ಲದೆ ಇದ್ದು, ಆಧಾರ್ ದಾಖಲೆ ಇಲ್ಲದಿದ್ದರೆ ನಿಮ್ಮ ಕೆಲಸ ಪೂರ್ಣಗೊಳ್ಳುವುದು ಕಷ್ಟ.
UIDAI Free Aadhar Update
ಇನ್ನು UIDAI ಆಧಾರ್ ಸಂಬಂಧಿತ ಅನೇಕ Update ಗಳನ್ನೂ ಆಗಾಗ ಹಂಚಿಕೊಳ್ಳುತ್ತ ಇರುತ್ತದೆ. ಈಗಾಗಲೇ UIDAI Aadhar Update ಮಾಡಲು ಸೂಚನೆ ನೀಡಿದೆ.ಇನ್ನು ಆಧಾರ್ ನಾವಿಕರಣಕ್ಕೆ UIDAI ಜನರಿಗಾಗಿ ಬಹುದೊಡ್ಡ ಸೌಲಭ್ಯವನ್ನು ಕೂಡ ನೀಡಿತ್ತು. Free Aadhar Update ನೀಡುತ್ತಿರುವ UIDAI ಇದೀಗ ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಉಚಿತ ಆಧಾರ್ ನವೀಕರಣಕ್ಕೆ ಮತ್ತೆ UIDAI ದಿನಾಂಕವನ್ನು ವಿಸ್ತರಣೆ ಮಾಡಿದೆ.
ಉಚಿತ ಆಧಾರ್ ನವೀಕರಣಕ್ಕೆ ದಿನಾಂಕ ವಿಸ್ತರಣೆ
ಆಧಾರ್ ಕಾರ್ಡ್ ಪಡೆದು ಹತ್ತು ವರ್ಷವಾದರೆ ಇದೀಗ ಕಾರ್ಡ್ ಅನ್ನು ಮತ್ತೊಮ್ಮೆ ಅಪ್ಡೇಟ್ ಮಾಡಬೇಕಾಗಿದೆ. ಉಚಿತ ಆಧಾರ್ ನವೀಕರಣದ ಗಡುವು ಮುಗುಯುತ್ತಿದ್ದಂತೆ ಇದೀಗ UIDAI ಮತ್ತೊಮ್ಮೆ ಗಡುವನ್ನು ವಿಸ್ತರಿಸಿದೆ. ಮೈ ಆಧಾರ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲಿ ಆಧಾರ್ ಅನ್ನು ನವೀಕರಿಸಿಕೊಳ್ಳಬಹುದು. https://myaadhaar.uidai.gov.in/ ಗೆ ಭೇಟಿ ನೀಡುವ ಮೂಲಕ ಆಧಾರ್ ವಿವರ ಮತ್ತು ವಿಳಾಸದ ದಾಖಲೆಗಳನ್ನು ಆನ್ಲೈನ್ ನಲ್ಲಿ ಫ್ರೀ ಆಫ್ ಕಾಸ್ಟ್ ನಲ್ಲಿ ನವೀಕರಿಸಿಕೊಳ್ಳಬಹುದು.
ಉಚಿತ ಆಧಾರ ನವೀಕರಣಕ್ಕೆ ಹೊಸ ದಿನಾಂಕ ನಿಗದಿ
ಜೂನ್ 14 ರಿಂದ ಸೆಪ್ಟೆಂಬರ್ 14 ,2023 ರತನಕ ಮಾತ್ರ ಈ ಉಚಿತ ಸೇವೆ ಲಭ್ಯವಿದೆ ಎನ್ನಲಾಗಿತ್ತು. ಸೆಪ್ಟೆಂಬರ್ 14 ರ ನಂತರ ಆಧಾರ್ ನವೀಕರಣಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಜನಸಾಮಾನ್ಯರು ಚಿಂತಿಸುತ್ತಿದ್ದರು. ಇದೀಗ UIDAI ಉಚಿತ ಆಧಾರ್ ನವೀಕರಣದ ದಿನಾಂಕವನ್ನು ಮತ್ತಷ್ಟು ವಿಸ್ತರಿಸಿದೆ. ಇನ್ನು ಕೂಡ ನಿಮ್ಮ ಆಧಾರ್ ನವೀಕರಣ ಆಗದಿದ್ದರೆ Decembar 14 ,2023 ರತನಕ ನಿಮಗೆ ದೀರ್ಘಾವಧಿಯ ಸಮಯಾವಕಾಶ ನೀಡಲಾಗಿದೆ.