Boat: 7 ದಿನ ಚಾರ್ಜ್ ಹಾಕುವ ಅವಶ್ಯಕತೆ ಇಲ್ಲ, 1799 ರೂಪಾಯಿಗೆ ಖರೀದಿಸಿ ವಾಟರ್ ಪ್ರೂಫ್ ಸ್ಮಾರ್ಟ್ ವಾಚ್.

ಬೊಟ್ ಕಂಪನಿಯಿಂದ ಬಿಡುಗಡೆಯಾಗಿದೆ ಹೊಸ ವಾಟರ್ ಪ್ರುಪ್ ಸ್ಮಾರ್ಟ್ ವಾಚ್.

Boat Ultima Connect Smartwatch: ಸಾಮಾನ್ಯವಾಗಿ ಸ್ಮಾರ್ಟ್ ವಾಚ್ (Smart Watch) ಖರೀದಿಸುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಈಗಿನ ಕಾಲದಲ್ಲಿ ಹೆಚ್ಚು ಹೆಚ್ಚು ಜನರು ಸ್ಮಾರ್ಟ್ ವಾಚ್ ಅನ್ನು ಖರೀದಿ ಮಾಡುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ವಾಚ್ ಒಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ಈ ಸ್ಮಾರ್ಟ್ ವಾಚ್ ನೀರಿನಲ್ಲಿ ಬಿದ್ದರು ಸಹ ಏನು ಆಗುವುದಿಲ್ಲ. ಹೊಸ ಹೊಸ ಮಾದರಿಯ ಸ್ಮಾರ್ಟ್ ವಾಚ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿದೆ. ಇದೀಗ ಬೊಟ್ ಕಂಪನಿಯಿಂದ ಹೊಸ ಸ್ಮಾರ್ಟ್ ವಾಚ್ ಒಂದು ಬಿಡುಗಡೆಯಾಗಿದೆ.

ಅಲ್ಟಿಮಾ ಕನೆಕ್ಟ್ ಸ್ಮಾರ್ಟ್ ವಾಚ್
ಬೊಟ್ (Boat) ಕಂಪನಿ ಹೊಸ ಸ್ಮಾರ್ಟ್ ವಾಚ್ ಒಂದನ್ನು ಪರಿಚಯಿಸಿದೆ. ಈ ಸ್ಮಾರ್ಟ್ ವಾಚ್ ಹೆಸರು ಅಲ್ಟಿಮಾ ಕನೆಕ್ಟ್ ಸ್ಮಾರ್ಟ್ ವಾಚ್.

Ultima Connect Smart Watch Price and Specifications
Image Credit: Naxontech

ಈ ಸ್ಮಾರ್ಟ್ ವಾಚ್ 100 ಕ್ಕೂ ಹೆಚ್ಚು ಕಸ್ಟಮೈಸ್ ಮಾಡಬಹುದಾದ ವಾಚ್ ಫೇಸ್ ಗಳನ್ನೂ ಒಳಗೊಂಡಿದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಗಳ ಮೇಲೆ ಸ್ಮಾರ್ಟ್ ವಾಚ್ ಅನ್ನು ಕಸ್ಟಮೈಸ್ ಮಾಡಬಹುದಾಗಿದೆ.

ಅಲ್ಟಿಮಾ ಕನೆಕ್ಟ್ ಸ್ಮಾರ್ಟ್ ವಾಚ್ ನ ಬೆಲೆ ಮತ್ತು ವಿಶೇಷತೆ
ಅಲ್ಟಿಮಾ ಕನೆಕ್ಟ್ ಸ್ಮಾರ್ಟ್ ವಾಚ್ 1.83 ಇಂಚಿನ HD 2.5D ಕರ್ವ್ಡ್ ಡಿಸ್ ಪ್ಲೇಯನ್ನು ಹೊಂದಿದೆ. 240X284 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯವನ್ನು ಸಹ ಪಡೆದುಕೊಂಡಿದೆ.

Join Nadunudi News WhatsApp Group

ಇನ್ನು ಈ ಸ್ಮಾರ್ಟ್ ವಾಚ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ 1P68 ರೇಟಿಂಗ್ ಅನ್ನು ಹೊಂದಿದೆ. ಇದರಿಂದ ಈ ಸ್ಮಾರ್ಟ್ ವಾಚ್ ಹೆಚ್ಚಿನ ಸುರಕ್ಷತೆಯನ್ನು ಹೊಂದಿರಲಿದೆ. ಈ ಸ್ಮಾರ್ಟ್ ವಾಚ್ ಒಂದು ವೇಳೆ ನೀರಿನಲ್ಲಿ ಮುಳುಗಿದರು ಸಹ ಏನು ಆಗುವುದಿಲ್ಲ. ಈ ಸ್ಮಾರ್ಟ್ ವಾಚ್ ನ ಬ್ಯಾಟರಿ ಬ್ಯಾಕಪ್ ಕೂಡ ಉತ್ತಮವಾಗಿದೆ. ಸಿಂಗಲ್ ಚಾರ್ಜ್ ನಲ್ಲಿ 7 ದಿನಗಳ ಬಾಳಿಕೆಯನ್ನು ನೀಡಲಿದೆ.

Ultima Connect Smart Watch Price and Specifications
Image Credit: Dtashion

ಇನ್ನು ಈ ಸ್ಮಾರ್ಟ್ ವಾಚ್ ಇಂದು ಭಾರತದಲ್ಲಿ ಲಾಂಚ್ ಆಗಲಿದೆ. ಈ ಸ್ಮಾರ್ಟ್ ವಾಚ್ ನ ಬೆಲೆ 1,799 ರೂಪಾಯಿ ಆಗಿದೆ. ಇನ್ನು ಈ ಸ್ಮಾರ್ಟ್ ವಾಚ್ ನಿಮಗೆ ಆಕ್ಟಿವ್ ಬ್ಲ್ಯಾಕ್, ಕೂಲ್ ಗ್ರೇ, ಚೆರ್ರಿ ಬ್ಲಾಸಮ್, ಡೀಪ್ ಬ್ಲೂ ಮತ್ತು ಬ್ಲಾಕ್ ಮೆಟಲ್ ಮೆಶ್ ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group