*99 # Service: *99 # ಟೈಪ್ ಮಾಡಿ ಇಂಟರ್ನೆಟ್ ಇಲ್ಲದೆ UPI ಮೂಲಕ ಹಣವನ್ನ ಪಾವತಿ ಮಾಡಬಹುದು.

ಈಗ ಯಾವುದೇ ಇಂಟರ್ನೆಟ್ ಇಲ್ಲದೆ UPI ಮೂಲಕ ಹಣವನ್ನ ವರ್ಗಾವಣೆ ಮಾಡಬಹುದಾಗಿದೆ.

UPI Payment Without Internet: ಡಿಜಿಟಲ್ ಪಾವತಿ ಪ್ಲಾಟ್ ಫೋರ್ಮ್ ಗಳಲ್ಲಿ ಯುಪಿಐ (UPI) ಕೂಡ ಒಂದಾಗಿದೆ. ಇತ್ತೀಚೆಗಂತೂ ಯುಪಿಐ ವಹಿವಾಟುಗಳಲ್ಲಿ ಅನೇಕ ರೀತಿಯ ಸೌಲಭ್ಯಗಳು ಬಿಡುಗಡೆಗೊಳ್ಳುತ್ತಲೇ ಇದೆ. ಯುಪಿಐ ತನ್ನ ಸೇವೆಯನ್ನು ವಿಸ್ತರಿಸುತ್ತ ಹೋಗುತ್ತಿವೆ.

ಇದೀಗ ಯುಪಿಐ ಬಳಕೆದಾರರಿಗಾಗಿ ಹೊಸ ಸೌಲಭ್ಯವನ್ನು ಜಾರಿಗೊಳಿಸಿದೆ. ಇದೀಗ ಯುಪಿಐ ನಲ್ಲಿ ಹೊಸ ವ್ಯಾಲೆಟ್ಅನ್ನು  ಪರಿಚಯಿಸಲಿದೆ. ಯುಪಿಐ ವ್ಯಾಲೆಟ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Now you can transfer money through UPI without any internet.
Image Credit: businesstoday

ಯುಪಿಐ ವ್ಯಾಲೆಟ್ (UPI Wallet) 
ಯುಪಿಐ ಆಪ್ ಗಳನ್ನೂ ಬಳಸಲು ಇಂಟೆರ್ ನೆಟ್ ಸೌಲಭ್ಯ ಅಗತ್ಯವಾಗಿದೆ. ಇದೀಗ ಇಂಟರ್ನೆಟ್ ಸೌಲಭ್ಯ ಇಲ್ಲದೆಯೂ ಕೂಡ ಕೂಡ ಯುಪಿಐ ನ ಮೂಲಕ ನೀವು ಹಣವನ್ನು ಪಾವತಿಸಬಹುದು. ಇದಕ್ಕಾಗಿ ಯುಪಿಐ ವಾಲೆಟ್ ಅನ್ನು ಪರಿಚಯಿಸಲಾಗಿದೆ. ಈ ವ್ಯಾಲೆಟ್ ನ ಮೂಲಕ ಆಫ್ಲೈನ್ ನಲ್ಲಿ ಹಣವನ್ನು ಪಾವತಿಸಬಹುದು. *99# ಸರ್ವಿಸ್ ಬಳಸಿ ಆಫ್ಲೈನ್ ನ ಮೂಲಕ ಹಣವನ್ನು ಪಾವತಿಸಬಹುದು.

*99# ಮೂಲಕ ಹಣ ಕಳುಹಿಸುವ ವಿಧಾನ
*ನಿಮ್ಮ ಮೊಬೈಲ್ ಫೋನ್ ನಲ್ಲಿ *99# ಫೀಚರ್ ಅನ್ನು ಸೆಟಪ್ ಮಾಡಿಕೊಳ್ಳಬೇಕು.
*ಈ ಮೂಲಕ ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಯುಪಿಐ ಪೇಮೆಂಟ್ ಮಾಡಬಹುದು.

By adding *99# you can transfer money without internet on UPI.
Image Credit: pmjandhanyojana

*ನಿಂದಾಯಿತ ನಂಬರ್ ನಿಂದ *99# ಡಯಲ್ ಮಾಡಿ. ಅಲ್ಲಿ ನೀವು ಕಳುಹಿಸಬೇಕಾದ ನಂಬರ್ ಅನ್ನು ಆಯ್ಕೆ ಮಾಡಬೇಕು.
*ನಿಮ್ಮ ಆಯ್ಕೆಯ ವ್ಯಕ್ತಿಯ ಯುಪಿಎಐ ಐಡಿ ಅಥವಾ ಫೋನ್ ನಂಬರ್ ಅಥವಾ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ನಮೂದಿಸಿದಿ ಹಣ ಮೊತ್ತವನ್ನು ನಮೂದಿಸಿ, ಪಿನ್ ಅನ್ನು ಹಾಕುವ ಮೂಲಕ ಹಣವನ್ನು ಪಾವತಿಸಬಹುದು.

Join Nadunudi News WhatsApp Group

ಯುಪಿಐ ಲೈಟ್ ಸೌಲಭ್ಯ
ಈ ವರ್ಷದ ಆರಂಭದಲ್ಲಿ ಅನೇಕ ಯುಪಿಐ ಪ್ಲಾಟ್ ಫಾರ್ಮ್ ಗಳು ತನ್ನ ಆಪ್ ನಲ್ಲಿ ಯುಪಿಐ ಲೈಟ್ ಅನ್ನು ಪ್ರಾರಂಭಿಸಿತ್ತು. ಸಣ್ಣ ಮೌಲ್ಯದ ವಹಿವಾಟುಗಳೊಂದಿಗೆ ಬ್ಯಾಂಕ್ ಸ್ಟೇಟ್ ಮೆಂಟ್ ಗಳು ಅಥವಾ ಪಾಸ್ ಬುಕ್ ಗಳನ್ನೂ ಡಿಕ್ಲರ್ ಮಾಡಲು ಯುಪಿಐ ಲೈಟ್ ಸಹಾಯವಾಗಲಿದೆ. ಯುಪಿಐ ಪಾವತಿಯಲ್ಲಿ ಯುಪಿಐ ಲೈಟ್ ಬಳಕೆಯು ಬಳಕೆದಾರರಿಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಡಲಿದೆ. .

Join Nadunudi News WhatsApp Group