Vadafone Idia New Recharge Plan: ಬಂಪರ್ ಆಫರ್ ಘೋಷಣೆ ಮಾಡಿದ Vadafone, ಬಳಕೆದಾರರಿಗೆ ಗುಡ್ ನ್ಯೂಸ್.

Vadafone Idia New Recharge Plan: ಜಿಯೋ (Jio) ಮತ್ತು ಏರ್ ಟೆಲ್ (Airtel) ಗ್ರಾಹಕರಿಗೆ ಸಾಕಷ್ಟು ಆಫರ್ ಗಳನ್ನೂ ನೀಡುತ್ತಾ ಬರುತ್ತಿದೆ. ಹೀಗಿರುವಾಗ ಇದರ ಪ್ರಯೋಜನವನ್ನು ಜಿಯೋ ಹಾಗೂ ಏರ್ ಟೆಲ್ ಬಳಕೆದಾರ ಪಡೆದುಕೊಳ್ಳುತ್ತಿದ್ದಾರೆ.

ಆದರೆ ವೊಡಾಫೋನ್ ಐಡಿಯಾ (Vadafone Idia) ಬಳಕೆದಾರರು ತಮ್ಮ ಕಂಪನಿಯಿಂದ ಆಫರ್ ಗಳ ಬರುವಿಕೆಗಾಗಿ ಕಾಯಿತ್ತಿದ್ದಾರೆ. ಜಿಯೋ ಇತ್ತೀಚಿಗಷ್ಟೇ ಪುಟ್ ಬಾಲ್ ವೀಕ್ಷಕರಿಗಾಗಿ ಹೊಸ ಇಂಟೆರ್ ನ್ಯಾಷನಲ್ ಡೇಟಾ ರೋಮಿಂಗ್ ಪ್ಲಾನ್ (International Data Roaming Plan)  ಅನ್ನು ಬಿಡುಗಡೆ ಮಾಡಿದೆ.

Vadafone has announced a new recharge offer
Image Credit: timesofindia.indiatimes

ಪುಟ್ ಬಾಲ್ ಪ್ರಿಯರಿಗೆ ವಡಾಪೋನ್ ಐಡಿಯಾ ಬಿಡುಗಡೆ ಮಾಡಿದ ಪ್ಲ್ಯಾನ್ ಆಫರ್ಸ್
ವಡಾಪೋನ್ ಐಡಿಯಾ ದ ಹೊಸ 2999 ರೂಪಾಯಿಯ ಪ್ಲಾನ್ ಕೇವಲ ಏಳು ದಿನಗಳ ವ್ಯಾಲಿಡಿಟಿ ಯನ್ನು ಹೊಂದಿರಲಿದೆ. ಇದು 2GB ಡೇಟಾವನ್ನು ನೀಡುತ್ತದೆ.

ಇದರ ಜೊತೆಗೆ ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 200 ನಿಮಿಷಗಳ ವಾಯ್ಸ್ ಕಾಲ್ ನಲ್ಲಿ ಮಾತನಾಡಿವ ಅವಕಾಶವನ್ನು ನೀಡುತ್ತಿದೆ. ಇನ್ನು ಇದರಲ್ಲಿ ಕೇವಲ 25 ಎಸ್ ಎಮ್ ಎಸ್ ಗಳನ್ನೂ ಮಾತ್ರ ಮಾಡಬಹುದಾಗಿದೆ.

vadafone new recharge plan
Image Credit: outlookindia

3999 ರೂ ಗಳ ಪ್ಲಾನ್
ವಡಾಪೋನ್ ಐಡಿಯಾ ದ ಹೊಸ 3,999 ರೂಪಾಯಿಯ ಪ್ಲಾನ್ ಕೇವಲ ಹತ್ತು ದಿನಗಳ ವ್ಯಾಲಿಡಿಟಿ (Validity) ಯನ್ನು ಹೊಂದಿರಲಿದೆ. ಇದು 3GB ಡೇಟಾ (Data)ವನ್ನು ನೀಡುತ್ತದೆ.

Join Nadunudi News WhatsApp Group

ಇದರ ಜೊತೆಗೆ ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 3,00 ನಿಮಿಷಗಳ ವಾಯ್ಸ್ ಕಾಲ್ನಲ್ಲಿ ಮಾತನಾಡಿವ ಅವಕಾಶವನ್ನು ನೀಡುತ್ತಿದೆ. ಇನ್ನು ಇದರಲ್ಲಿ 50 ಎಸ್ ಎಮ್ ಎಸ್ ಗಳನ್ನೂ ಮಾಡುವಂತಹ ಅವಕಾಶ ಈ ಯೋಜನೆಯಲ್ಲಿದೆ.

Vodafone has announced a new offer for the Football World Cup
Image Credit: onmanorama

4,999 ರೂ ಗಳ ಪ್ಲಾನ್ 
ವಡಾಪೋನ್ ಐಡಿಯಾ ದ ಹೊಸ 4999 ರೂಪಾಯಿಯ ಪ್ಲಾನ್ ಕೇವಲ ಹದಿನಾಲ್ಕು ದಿನಗಳ ವ್ಯಾಲಿಡಿಟಿ ಯನ್ನು ಹೊಂದಿರಲಿದೆ. ಇದು 5GB ಡೇಟಾವನ್ನು ನೀಡುತ್ತದೆ.

ಇದರ ಜೊತೆಗೆ ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 5,00 ನಿಮಿಷಗಳ ವಾಯ್ಸ್ ಕಾಲ್ನಲ್ಲಿ ಮಾತನಾಡಿವ ಅವಕಾಶವನ್ನು ನೀಡುತ್ತಿದೆ. ಇನ್ನು ಇದರಲ್ಲಿ 1,00 ಎಸ್ ಎಮ್ ಎಸ್ ಗಳನ್ನೂ ಉಚಿತವಾಗಿ ಮಾಡುವಂತಹ ಅವಕಾಶ ಈ ಯೋಜನೆಯಲ್ಲಿದೆ.

Vodafone launches new recharge plan
Image Credit: newindianexpress

5,999 ರೂ ಗಳ ಪ್ಲಾನ್
ವಡಾಪೋನ್ ಐಡಿಯಾ ದ ಹೊಸ 5,999 ರೂಪಾಯಿಯ ಪ್ಲಾನ್ ಕೇವಲ 28 ದಿನಗಳ ವ್ಯಾಲಿಡಿಟಿ ಯನ್ನು ಹೊಂದಿರಲಿದೆ. ಇದು 5GB ಡೇಟಾವನ್ನು ನೀಡುತ್ತದೆ.

ಇದರ ಜೊತೆಗೆ ಲೋಕಲ್ ಕಾಲ್, ಭಾರತಕ್ಕೆ ಮರಳಿ ಕರೆ ಮಾಡುವ ಅವಕಾಶ ಮತ್ತು ಒಳಬರುವ ಕರೆಗಳನ್ನು ಒಳಗೊಂಡಂತೆ 5,00 ನಿಮಿಷಗಳ ವಾಯ್ಸ್ ಕಾಲ್ನಲ್ಲಿ ಮಾತನಾಡಿವ ಅವಕಾಶವನ್ನು ನೀಡುತ್ತಿದೆ. ಇನ್ನು ಇದರಲ್ಲಿ 1,00 ಎಸ್ ಎಮ್ ಎಸ್ ಗಳನ್ನೂ ಉಚಿತವಾಗಿ ಮಾಡುವಂತಹ ಅವಕಾಶ ಈ ಯೋಜನೆಯಲ್ಲಿದೆ.

ಜೋಯೋ ದಿಂದ ಬಿಡುಗಡೆಯಾದ ಪ್ಲಾನ್
ಮೊದಲ ಯೋಜನೆಯ 1,122 ರೂಪಾಯಿಗಳಿಗೆ ಬರಲಿದೆ ಮತ್ತು 5 ದಿನಗಳ ವ್ಯಾಲಿಡಿಟಿಯನ್ನು ಈ ಯೋಜನೆಯು ಹೊಂದಿದೆ.

Vodafone announced low cost internet plan for customers
Image Credit: theprint

ಇದು 1 ಜಿಬ್ ಡೇಟಾ ವನ್ನು ನೀಡುತ್ತದೆ. ಎರಡನೆಯ ಡೇಟಾ ಮಾತ್ರ 5,122 ರೂಪಾಯಿಗೆ ಬರುತ್ತದೆ ಮತ್ತು ಇದು 21 ದಿನಗಳ ವ್ಯಾಲಿಡಿಟಿ ಯನ್ನು ಹೊಂದುದರ ಜೊತೆಗೆ 5 GB ಡಾಟಾವನ್ನು ಬಳಕೆದಾರರಿಗೆ ನೀಡುತ್ತದೆ.

ಈ ಕಾಲ್ ಡೇಟಾ ಮತ್ತು ಎಸ್ ಎಮ್ ಎಸ್ ಯೋಜನೆಯ ಪಟ್ಟಿಯಲ್ಲಿ ಮೊದಲನೆಯದಾಗಿ 1599 ರೂಪಾಯಿಯ ಯೋಜನೆಯಾಗಿದ್ದು, ಇದು 15 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಜೊತೆಗೆ 1 GB ಡಾಟಾವನ್ನು  150 ನಿಮಿಷಗಳ ಸ್ಥಳೀಯ ಕರೆ +ಹೋಂ ವಾಯ್ಸ್ ಕರೆ ಮತ್ತು 100 SMS   ಪ್ಯಾಕ್ ಅನ್ನು ಹೊಂದಿದೆ. ವಿಶಷವಾಗಿ ಕತಾರ್, ಯೂಏಇ ಮತ್ತು ಸೌದಿ ಅರೇಬಿಯಾದಲ್ಲಿ ಈ ಯೋಜನೆಯನ್ನು ಪಡೆಯಬಹುದಾಗಿದೆ.

 

Join Nadunudi News WhatsApp Group