Varshashana Yojana: SBI ಗ್ರಾಹಕರಿಗೆ ಸಿಹಿ ಸುದ್ದಿ, ವರ್ಷಾಶನ ಯೋಜನೆ ಜಾರಿಗೆ ತಂದ SBI.

ಗ್ರಾಹಕರಿಗಾಗಿ ವರ್ಷಾಸನ ಯೋಜನೆಯನ್ನ ಜಾರಿಗೆ ತಂದಿದೆ ಭಾರತೀಯ ಸ್ಟೇಟ್ ಬ್ಯಾಂಕ್

Varshasana Scheme In State Bank Of India: ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ ಎಸ್ ಬಿಐ (State Bank Of India) ಇತ್ತೀಚಿಗೆ ತನ್ನ ಗ್ರಾಹಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಹೊಸ ಸೌಲಭ್ಯದ ಜೊತೆಗೆ ಎಸ್ ಬಿಐ ತನ್ನ ನಿಯಮಗಳಲ್ಲಿ ಕೂಡ ಅನೇಕ ಬದಲಾವಣೆಯನ್ನು ಕೂಡ ತಂದಿವೆ. ಇದೀಗ ಎಸ್ ಬಿಐ ತನ್ನ ಗ್ರಾಹಕರಿಗಾಗಿ ಉತ್ತಮ ಹೂಡಿಕೆಯ ಯೋಜನೆಯನ್ನು ಜಾರಿಗೊಳಿಸಿದೆ. ಎಸ್ ಬಿಐ ನ ಹೊಸ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.

Varshasana Scheme In State Bank Of India
Image Source: Mint

ಎಸ್ ಬಿಐ ವರ್ಷಾಶನ ಠೇವಣಿ ಯೋಜನೆ (SBI Varshashana Yojana) 
ನೀವು ಎಸ್ ಬಿಐ ಗ್ರಾಹಕರಾಗಿದ್ದರೆ ನಿಮಗಿದು ಸಿಹಿ ಸುದ್ದಿ ಇದೆ. ನೀವು ನಿಮ್ಮ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಯೋಚನೆಯಲ್ಲಿದ್ದರೆ ಈ ಸುದ್ದಿ ನಿಮಗೆ ಸಹಾಯವಾಗಲಿದೆ. ಎಸ್ ಬಿಐ ತನ್ನ ಗ್ರಾಹಕರ ಅನುಕೂಲಕ್ಕಾಗಿ ವರ್ಷಾಶನ ಠೇವಣಿ ಯೋಜನೆ ಪರಿಚಯಿಸಲಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದು.

Varshasana Scheme In State Bank Of India
Image Source: India Today

ಎಸ್ ಬಿಐ ವರ್ಷಾಶನ ಠೇವಣಿ ಯೋಜನೆಯ ಪ್ರಯೋಜನಗಳು
ಎಸ್ ಬಿಐ ವರ್ಷಾಶನ ಠೇವಣಿ ಯೋಜನೆಯು ಹಿರಿಯ ನಾಗರಿಕರಿಗೆ ಬಹಳ ಸಹಾಯವಾಗಲಿದೆ. ಎಸ್ ಬಿಐ ವರ್ಷಾಶನ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಒಂದು ಭಾಗವಾಗಿ ಬಡ್ಡಿಯೊಂದಿಗೆ ನೀಡಲಾಗುತ್ತದೆ. ಇಎಂಐ ನ ಮಾದರಿಯಲ್ಲಿ ಎಸ್ ಬಿಐ ವರ್ಷಾಶನ ಠೇವಣಿ ಯೋಜನೆಯು ಲಭ್ಯವಿದೆ.

ಈ ಯೋಜನೆಯ ಮೇಲಿನ ಬಡ್ಡಿದರವು ಶೇ. 7 .5 ಆಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ನಿಮಗೆ ಹಣವನ್ನು ಪಾವತಿ ಮಾಡಲಾಗುತ್ತದೆ. ಮೂರು ತಿಂಗಳಿಗೆ ನಿಮಗೆ 18,750 ರೂ. ಸಿಗುತ್ತದೆ. ಹತ್ತು ವರ್ಷಗಳ ನಂತರ ನೀವು ಹತ್ತು ಲಕ್ಷ ಹಣವನ್ನು ಪಡೆಯಬಹುದು. ಎಸ್ ಬಿಐ ವರ್ಷಾಶನ ಠೇವಣಿ ಯೋಜನೆಯು ಹತ್ತು ವರ್ಷದ ಅವಧಿಯನ್ನು ಹೊಂದಿದೆ. ಈ ಯೋನನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಂದೇ ಹತ್ತಿರದ SBI ಶಾಖೆಗೆ ಭೇಟಿ ನೀಡಬಹುದು.

Varshasana Scheme In State Bank Of India
Image Source: India Today

Join Nadunudi News WhatsApp Group

Join Nadunudi News WhatsApp Group