Number Plate: ವಾಹನ ಮಾಲೀಕರು ಈ ನಂಬರ್ ಪ್ಲೇಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ

ವಾಹನ ಹೊಂದಿರುವ ಪ್ರತಿಯೊಬ್ಬರೂ ಈ ನಂಬರ್ ಪ್ಲೇಟ್ ನ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ.

Vehicle Number Plate: ಸದ್ಯ ದೇಶದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳು ಪರಿಚಯವಾಗಿದೆ. ವಾಹನ ಸವಾರರು ಎಲ್ಲ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಕೇಂದ್ರ ಯಾವುದೇ ನಿಯಮವನ್ನು ಉಲ್ಲಂಘಿಸುವಂತಿಲ್ಲ. ವಾಹನ ಸವಾರರ ಸುರಕ್ಷತೆಗಾಗಿಯೇ ಹಲವು ಕ್ರಮ ಕೈಗೊಳ್ಳಲಾಗಿದೆ.

Vehicle Number Plate
Image Credit: Paytm

Number Plate ಕುರಿತಂತೆ ಮಹತ್ವದ ಮಾಹಿತಿ
ಈಗಾಗಲೇ ವಾಹನಗಳ ನೋಂದಣಿ ಮತ್ತು ವಾಹನಲಾ ನಂಬರ್ ಪ್ಲೇಟ್ ಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ರೂಪಿಸಲಾಗಿದೆ. ಇದೀಗ ವಾಹನಗಳನ್ನು ಹೊಂದಿರುವ ಪ್ರತಿಯೊಬ್ಬರಿಗೂ Number Plate ಕುರಿತಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ವಾಹನ ಹೊಂದಿರುವ ಪ್ರತಿಯೊಬ್ಬರೂ ಈ ನಂಬರ್ ಪ್ಲೇಟ್ ಹೊಸ ನಿಯಮದ ಬಗ್ಗೆ ತಿಳಿಯುವುದು ಉತ್ತಮ.

ವಾಹನ ಮಾಲೀಕರು ಈ ನಂಬರ್ ಪ್ಲೇಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
ಬೆಂಗಳೂರು ಸಾರಿಗೆ ಆಯುಕ್ತರ ಕಚೇರಿಯಲ್ಲಿ ಬೆಂಗಳೂರಿನ ನಾಗದಲ್ಲಿ ಪ್ರಾರಂಭಿಸಲಾಗುವ KA 05/NK ಮುಂಗಡ ಶ್ರೇಣಿ, ನೋಂದಣಿ ಸಂಖ್ಯೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ. ಸಾರಿಗೆ ಇಲಾಖೆಯಿಂದ ಮೋಟಾರು ವಾಹನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ. ಡಿ.21ರಂದು ಶಾಂತಿನಗರ ಕೆ.ಎಚ್. ಸಾರಿಗೆ ಆಯುಕ್ತರ ಕಚೇರಿ, 1 ನೇ ಮಹಡಿ, ಟಿಟಿಎಂಸಿ ಕಟ್ಟಡ, ರಸ್ತೆಯಲ್ಲಿ ಆಯೋಜಿಸಲಾಗಿದೆ.

Number Plate Latest News Update
Image Credit: Justdial

ನೋಂದಣಿ ಸಂಖ್ಯೆ 1, 123, 1234, 10, 11, 111, 1111, 100, 1000, 1001, 22, 27, 222, 234, 2222, 2727, 33, 33, 33, 36, 36, 645 , 4444 , 4455, 4545, 5, 55, 555, 5454, 5555, 6, 63, 666, 6666, 6055, 6363, 7, 72, 77, 777, 786, 7272, 88, 85, 85, 85 18 , 8181, 8888, 9, 90, 99, 900, 909, 999, 9000, 9009, 9090 ಮತ್ತು 9999 ಹಾಗೂ ಉಳಿದ ಸಂಖ್ಯೆಗಳಲ್ಲಿ ಯಾವುದೇ ಇಚ್ಛಿತ ನೋಂದಣಿ ಸಂಖ್ಯೆ ಹಂಚಿಕೆ ಮಾಡಲು ಅವಕಾಶ ಇರುತ್ತದೆ ಎನ್ನಲಾಗಿದೆ.

ಲಘು ಮೋಟಾರು ವಾಹನ ರಾಜ್ಯದ ಯಾವುದೇ ಪ್ರಾಧಿಕಾರದ ಕಚೇರಿಯಲ್ಲಿ ಹೊಸದಾಗಿ ಪ್ರಾರಂಭಿಸಲಾದ ಮುಂಗಡ ವಿಭಾಗಗಳಲ್ಲಿ ಅರ್ಜಿದಾರರು ಕೋರಿದ ಆಯ್ಕೆ ನೋಂದಣಿ ಸಂಖ್ಯೆಗಳನ್ನು ಬಹಿರಂಗ ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

Join Nadunudi News WhatsApp Group

 

Join Nadunudi News WhatsApp Group