Vijaya Net Worth: ಐಷಾರಾಮಿ ಬಂಗಲೆಯನ್ನು ಹೊಂದಿರುವ ವಿಜಯ್ ದೇವರಕೊಂಡ, ಒಟ್ಟು ಆಸ್ತಿಯ ಮೌಲ್ಯ ಎಷ್ಟು.

ವಿಜಯ್ ದೇವರಕೊಂಡ ಅವರ ಹೈದರಾಬಾದ್ ನ ಭವ್ಯ ಬಂಗಲೆ 15 ರೂ ಕೋಟಿ ಬೆಲೆಯದ್ದಾಗಿದೆ.

Actor Vijay Deverakonda Expensive Life: ಟಾಲಿವುಡ್ ನ ಸ್ಟಾರ್ ನಟ ವಿಜಯ್ ದೇವರಕೊಂಡ  (Vijay Deverakonda) ಇದೀಗ ಸುದ್ದಿಯಲ್ಲಿದ್ದಾರೆ. ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ವಿಜಯ್ ಬ್ಯುಸಿ ಆಗಿದ್ದಾರೆ. ಇನ್ನು ನಟ ವಿಜಯ್ ದೇವರಕೊಂಡ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇದೀಗ ನಟ ವಿಜಯ್ ದೇವರಕೊಂಡ ಅವರ ಆಸ್ತಿಯ ಮೌಲ್ಯದ (Net Worth) ಬಗ್ಗೆ ಮಾಹಿತಿ ಲಭಿಸಿದೆ. ವಿಜಯ್ ದೇವರಕೊಂಡ ಅವರ ಆಸ್ತಿಯ ಮೌಲ್ಯದ ಬಗ್ಗೆ ಮಾಹಿತಿ ಬಗ್ಗೆ ತಿಳಿಯೋಣ.

vijay devarakonda life style
Image Credit: wikipedia

ವಿಜಯ್ ದೇವರಕೊಂಡ ಒಟ್ಟು ಆಸ್ತಿಯ ಮೌಲ್ಯ
ನಟ ವಿಜಯ್ ದೇವರಕೊಂಡ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದು, ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ಇನ್ನು ಟಾಲಿವುಡ್ ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ವಿಜಯ್ ದೇವರಕೊಂಡ ಕೂಡ ಒಬ್ಬರು.

ಐಷಾರಾಮಿ ಬಂಗಲೆಯನ್ನು ಹೊಂದಿರುವ ನಟ
ನಟಿ ವಿಜಯ್ ದೇವರಕೊಂಡ ಅವರು ಪ್ರತಿ ಸಿನಿಮಗೆ 12 ಕೋಟಿ ಹಣವನ್ನು ಪಡೆಯುತ್ತಾರೆ. ಇನ್ನು ವಿಜಯ್ ಹೈರಾಬಾದ್ ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದು, ಈ ಭವ್ಯ ಬಂಗಲೆ ಸುಮಾರು 15 ಕೋಟಿ ಬೆಲೆಯದ್ದಾಗಿದೆ. ವಿಜಯ್ ದೇವರಕೊಂಡ ಅವರ ಮಾಸಿಕ ಆದಾಯ 35 ಕೋಟಿ ಹೆಚ್ಚಿದೆ. ಇನ್ನು ಸಾಕಷ್ಟು ದುಬಾರಿ ಬೆಲೆಯ ಕಾರ್ ಹಾಗು ಬೈಕ್ ಗಳು ವಿಜಯ್ ದೇವರಕೊಂಡ ಅವರ ಬಳಿ ಇದೆ.

Vijay Deverakonda’s Rs 15 crore luxurious Hyderabad bungalow
Image Credit: gqindia

ಖುಷಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬ್ಯುಸಿ
ನಟ ವಿಜಯ್ ದೇವರಕೊಂಡ ಅವರ ಲೈಗರ್ ಚಿತ್ರ ಸೋಲು ಕಂಡಿದೆ. ಇದೀಗ ಖುಷಿ ಚಿತ್ರದಲ್ಲಿ ನಟಿಸಲು ವಿಜಯ್ ಸಜ್ಜಾಗಿದ್ದಾರೆ. ಖುಷಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ಟಾಲಿವುಡ್ ನ ಟಾಪ್ ನಟಿ ಸಮಂತಾ ಜೋಡಿಯಾಗಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಸದ್ಯದಲ್ಲೇ ತೆರೆ ಮೇಲೆ ಬರಲಿದೆ. ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Vijay Deverakonda Expensive Life
Image Source: India Today

Join Nadunudi News WhatsApp Group

Join Nadunudi News WhatsApp Group