ವಿಕ್ರಾಂತ್ ರೋಣ ಒಟ್ಟು ಎಷ್ಟು ಕಲೆಕ್ಷನ್ ಮಾಡಲಿದೆ ಗೊತ್ತಾ, ಸಿನಿ ತಜ್ಞರ ಲೆಕ್ಕಾಚಾರ ನೋಡಿ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದೂ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ವಿಷಯವಾಗಿದೆ ಎಂದು ಹೇಳಬಹುದು. ಕಳೆದ ಒಂದು ವರ್ಷದಿಂದ ಬಹಳ ಸುದ್ದಿಯಲ್ಲಿ ಇದ್ದ ವಿಕ್ರಾಂತ್ ರೋಣ ಚಿತ್ರದ ವಿಷಯ ಈಗ ಮತ್ತೆ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಮೊನ್ನೆ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಟ್ರೈಲರ್ ನೋಡಿದ ಜನರು ಚಿತ್ರಕ್ಕೆ ಫಿದಾ ಆಗಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ನೋಡಿದ ಜನರು ಈ ಚಿತ್ರ ಹಲವು ಚಿತ್ರದ ದಾಖಲೆಗಳನ್ನ ಅಳಿಸಿ ಹಾಕುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳುತ್ತಿದ್ದಾರೆ.

ಅನೂಪ್ ಬಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ವಿಕ್ರಾಂತ್ ರೋಣ ಹಲವು ಒಂದು ಫ್ಯಾನ್ ಇಂಡಿಯಾ ಚಿತ್ರವಾಗಿದ್ದು 5 ಕ್ಕೂ ಅಧಿಕ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಚಿತ್ರ ಬಿಡುಗಡೆಗೂ ಮುನ್ನವೇ ದೊಡ್ಡ ದಾಖಲೆಯನ್ನ ಮಾಡುತ್ತಿದ್ದು ಸಿನಿ ತಜ್ಞರು ಚಿತ್ರದ ಅಂದಾಜು ಗಳಿಕೆಯನ್ನ ಲೆಕ್ಕಾಚಾರ ಮಾಡಿದ್ದಾರೆ. ಹೌದು ಸಿನಿ ತಜ್ಞರ ಅಭಿಪ್ರಾಯದ ಪ್ರಕಾರ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಎಷ್ಟು ಗಳಿಕೆಯನ್ನ ಮಾಡಲಿದೆ ಎಂದು ತಿಳಿದರೆ ನಿಮಗೆ ಶಾಕ್ ಆಗುತ್ತದೆ. ಹಾಗಾದರೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಎಷ್ಟು ಗಳಿಕೆಯನ್ನ ಮಾಡಲಿದೆ ಎಂದು ತಿಳಿಯೋಣ ಬನ್ನಿ.

Vikrant rona collection

ಹೌದು ಕನ್ನಡ, ಹಿಂದಿ, ತಮಿಳು. ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿರುವ ವಿಕ್ರಾಂತ್ ರೋಣ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಕೂಡ ಸಕತ್ ಸದ್ದುಮಾಡಿದೆ. ಹಲವು ಭಾಷೆಗಳಲ್ಲಿ ನಟ ಸುದೀಪ್ ಅವರ ಸ್ವರವೇ ಇದ್ದು ಇದು ಚಿತ್ರದ ಪ್ಲಸ್ ಪಾಯಿಂಟ್ ಎಂದು ಹೇಳಬಹುದು. ಇನ್ನು ಈ 3D ಅಲ್ಲಿ ಕೂಡ ಬರಲಿದ್ದು ಚಿತ್ರವನ್ನ ನೋಡಲು ಜನರು ಹಲವು ಸಂಖ್ಯೆಯಲ್ಲಿ ಬರಲಿದ್ದು ಬಿಡುಗಡೆಯಾದ ಮೂರೂ ವಾರ ಬಹುತೇಕ ಎಲ್ಲಾ ಚಿತ್ರ ಮಂದಿರಗಳು ಫುಲ್ ಆಗಿರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇದೊಂದು ಸಕತ್ ಸಸ್ಪೆನ್ಸ್ ಚಿತ್ರದವಾದ ಕಾರಣ ಚಿತ್ರದ ಕಥೆ ಎಲ್ಲಾ ವರ್ಗದ ಜನರಿಗೆ ಇಷ್ಟವಾಗಲಿದೆ ಎಂದು ಹೇಳಬಹುದು. ಇನ್ನು ಇದರ ನಡುವೆ ಹಿಂದಿ ರೈಟ್ಸ್ ಅನ್ನು ಖ್ಯಾತ ನಟ ಸಲ್ಮಾನ್ ಖಾನ್ ತೆಗೆದುಕೊಂಡಿರುವ ಕಾರಣ ಹಿಂದಿ ವಿಭಾಗದಲ್ಲಿ ಈ ಚಿತ್ರ ಕೋಟಿ ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಲೆಕ್ಕಾಚಾರ ಮಾಡಲಿದೆ. ಸಿನಿ ತಜ್ಞರ ಅಭಿಪ್ರಾಯದ ಪ್ರಕಾರ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಒಟ್ಟಾರೆಯಾಗಿ 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದು ಲೆಕ್ಕಾಚಾರ ಮಾಡಲಿದೆ. ಮೂಲಗಳ ಪ್ರಕಾರ ವಿಕ್ರಾಂತ್ ರೋಣ ವಿದೇಶದಲ್ಲಿ ಕೂಡ ಹೆಚ್ಚಿನ ಗಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

Vikrant rona collection

ಸಿನಿ ತಜ್ಞರ ಅಭಿಪ್ರಾಯದ ಪ್ರಕಾರ ವಿಕ್ರಾಂತ್ ರೋಣ ಕೆಲವು ಚಿತ್ರಗಳ ಲೆಕ್ಕಾಚಾರವನ್ನ ಉಲ್ಟಾಪಲ್ಟಾ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಲಾಗುತ್ತಿದೆ. ಅಂತಿಮವಾಗಿ ಈ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಲಿದೆ ಎಂದು ಸಿನಿ ತಜ್ಞರು ಹೇಳುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರ ಇದಾಗಲಿದೆ ಅನ್ನುವ ಮಾತುಗಳು ಕೇಳಿ ಬರುತ್ತಿದ್ದು, ಚಿತ್ರ ಬಿಡುಗಡೆಯಾದ ನಂತರ ಎಲ್ಲಾ ಪ್ರಶ್ನೆಗೆ ಉತ್ತರ ಸಿಗಲಿದೆ.

Join Nadunudi News WhatsApp Group