Vinod Raj Wife: ವಿನೋದ್ ರಾಜ್ ಮದುವೆಯಾಗಿದ್ದು ಯಾರನ್ನ, ವಿನೋದ್ ರಾಜ್ ಹೆಂಡತಿ ಬಗ್ಗೆ ಹೇಳಿದ ಪ್ರಕಾಶ್ ರಾಜ್ ಮೇಹು.

ಮನೆ ಕೆಲಸದ ಮಹಿಳೆಯನ್ನ ಮದುವೆಯಾಗಿದ್ದಾರೆ ನಟ ವಿನೋದ್ ರಾಜ್, ವಿನೋದ್ ರಾಜ್ ಮದುವೆ ಬಗ್ಗೆ ತಿಳಿಸಿದ ಪ್ರಕಾಶ್ ರಾಜ್ ಮೇಹು.

Vinod Raj Wedding: ಇದೀಗ ವಿನೋದ್ ರಾಜ್ (Vinod Raj) ಅವರ ಕುಟುಂಬದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವಿನೋದ್ ರಾಜ್ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ.

ಹಿಂದೆ ವಿನೋದ್ ರಾಜ್ ಅವರಿಗೆ ಮದುವೆ ಆಗಿಲ್ಲ ಎಂದು ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಅವರಿಗೆ ಮದುವೆಯಾಗಿ ಒಬ್ಬ ಮಗ ಕೂಡ ಇದ್ದಾರೆ. ಪ್ರಕಾಶ್ ರಾಜ್ ಮೇಹು (Prakash Raj Mehu) ಅವರು ಸಂದರ್ಶನದಲ್ಲಿ ವಿನೋದ್ ರಾಜ್ ಕುಟುಂಬ ಮತ್ತು ಲೀಲಾವತಿ ಅವರ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

Actor Vinod Raj is going to marry a house worker, Prakash Raj Mehu told about Vinod Raj's marriage.
Image Credit: vistaranews

ವಿನೋದ್ ರಾಜ್ ಅವರಿಗೆ ಮದುವೆಯಾಗಿ ಒಬ್ಬ ಮಗ ಇದ್ದಾನೆ
ವಿನೋದ್ ರಾಜ್ ಅವರಿಗೆ ಮದುವೆ ಆಗಿಲ್ಲ ಎಂದು ಅವರ ಅಭಿಮಾನಿಗಳು ಭಾವಿಸಿದ್ದರು, ಆದರೆ ಅವರಿಗೆ ಮದುವೆಯಾದ ವಿಷಯ ಇತ್ತೀಚಿಗೆ ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ಮದುವೆಯಾಗಿದ್ದು ಒಬ್ಬ ಮಗ ಕೂಡ ಇದ್ದಾನೆ. ಸದ್ಯ ವಿನೋದ್ ರಾಜ್ ಅವರ ಕುಟುಂಬದ ಫೋಟೋ ಕಳೆದ ಎರಡು ಮೂರೂ ವಾರಗಳಿಂದ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

It is known that Avai is already married to actor Vinod Raj and has a son.
Image Credit: timesofindia.indiatimes

ಮನೆ ಕೆಲಸದ ಹುಡುಗಿಯನ್ನೇ ಮದುವೆಯಾದ ವಿನೋದ್ ರಾಜ್
ವಿನೋದ್ ರಾಜ್ ಅವರು ಅನು ಎಂಬ ಹುಡುಗಿಯನ್ನು ಮದುವೆಯಾಗಿದ್ದಾರೆ. ಅವರು ಮನೆ ಕೆಲಸದ ಹುಡುಗಿಯನ್ನು ಮದುವೆಯಾಗಿದ್ದು 20 ವರ್ಷದ ನಂತರ ನನಗೆ ತಿಳಿದಿದೆ ಎಂದು ಪ್ರಕಾಶ್ ರಾಜ್ ಮೇಹು ಅವರು ಹೇಳಿದ್ದಾರೆ.

ಕೆಲಸ ಮಾಡುವಂತಹ ಹೆಣ್ಣನ್ನು ಮದುವೆಯಾಗಿರುವುದು ಪ್ರೌಡ್ ಆದ ವಿಚಾರ ಎಂದು ಪ್ರಕಾಶ್ ರಾಜ್ ಮೇಹು ಹೇಳಿದ್ದಾರೆ. ಅವರಿಗೆ ಹೆಂಡತಿ ಮತ್ತು ಮಗ ಇರುವುದು ನಿಜ ಎಂದು ಪ್ರಕಾಶ್ ರಾಜ್ ಮೇಹು ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಮದುವೆ ವಿಚಾರ ಅವರು ಇಷ್ಟು ಕಾಲ ಏಕೆ ಮುಚ್ಚಿಟ್ಟಿದ್ದಾರೆ ಎನ್ನುವುದು ಇನ್ನು ತಿಳಿದಿಲ್ಲ. ಅದನ್ನು ವಿನೋದ್ ರಾಜ್ ಅವರೇ ಹೇಳಬೇಕು ಎಂದು ಪ್ರಕಾಶ್ ರಾಜ್ ಮೇಹು ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group