Virat Kohli Records: ಸಚಿನ್ ದಾಖಲೆಯನ್ನು ಧೂಳಿಪಟ ಮಾಡಿದ ವಿರಾಟ್ ಕೊಹ್ಲಿ, ಹೊಸ ದಾಖಲೆ ಸೃಷ್ಟಿಸಿದ ವಿರಾಟ್.

Virat Kohli Break Sachin Tendulkar Record: ಸಚಿನ್ ತೆಂಡೂಲ್ಕರ್ ಭಾರತದ ಪ್ರಮುಖ ಕ್ರಿಕೆಟ್ ಆಟಗಾರ (Cricket Player). ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ದೇವರು ಎಂದೇ ಪ್ರಸಿದ್ದಿ ಪಡೆದಿದ್ದಾರೆ.

ಸಚಿನ್ ತೆಂಡೂಲ್ಕರ್ (Sachin Tendulkar) ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಹಾಗು ರನ್ ಗಳನ್ನೂ ಭಾರಿಸಿರುವ ದಾಖಲೆ ಹೊಂದಿರವ ಸಚಿನ್ ಅವರನ್ನು ಲಿಟಲ್ ಮಾಸ್ಟರ್ ಎಂದು ಕರೆಯುತ್ತಾರೆ.

Virat Kohli broke Sachin's record
Image Credit: crictoday

ಅದೇ ರೀತಿ ವಿರಾಟ್ ಕೊಹ್ಲಿ (Virat Kohli) ಸಹ ಭಾರತದ ಪ್ರಮುಖ ಕ್ರಿಕೆಟ್ ಆಟಗಾರ. ಇವರು ಮಾಧ್ಯಮ ಕ್ರಮಾಂಕದ ಬ್ಯಾಟ್ಸ್ ಮ್ಯಾನ್. ಇವರು ಬಲಗೈ ಮತ್ತು ಮಾಧ್ಯಮ ವೇಗದ ಬೌಲಿಂಗ್ ಮಾಡಬಲ್ಲರು. ಇವರು ಭಾರತ ತಂಡದ ನಾಯಕರಾಗಿ ಖ್ಯಾತಿ ಪಡೆದಿದ್ದಾರೆ.

Sachin Tendulkar created a new record by scoring a century
Image Credit: ndtv

ಸಚಿನ್ ತೆಂಡೂಲ್ಕರ್ ದಾಖಲೆ ಹಂತಕ್ಕೆ ಬಂದ ವಿರಾಟ್ ಕೊಹ್ಲಿ
ಗುವಾಹಟಿಯಲ್ಲಿ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಮಂಗಳವಾರ ಡಿಸೆಂಬರ್ 10 ರಂದು ನಡೆದ ಮೂರೂ ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶತಕ ಬಾರಿಸುವ ಮೂಲಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಏಕದಿನ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ತಮ್ಮ 45 ನೇ ಶತಕವನ್ನು ಗಳಿಸಿದರು.

ಇದು ತಾಯಿ ನಾಡಿನಲ್ಲಿ ವಿರಾಟ್ ಕೊಹ್ಲಿ ಅವರ 20 ನೇ ಏಕದಿನ ಶತಕವಾಗಿದ್ದು, ಈ ಮೂಲಕ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

Join Nadunudi News WhatsApp Group

Virat Kohli equaled Sachin's record by scoring a century against Sri Lanka.
Image Credit: indianexpress

ಸಚಿನ್ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರು ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತವರು ನೆಲದಲ್ಲಿ ತಲಾ 20 ಶತಕಗಳನ್ನು ಸಿಡಿಸಿದ್ದಾರೆ. ಇದಲ್ಲದೆ, ಶ್ರೀಲಂಕಾ ವಿರುದ್ಧ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

Virat Kohli created a new record by scoring a century
Image Credit: cricketaddictor

ತೆಂಡೂಲ್ಕರ್ ಎಂಟು ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ದ್ವೀಪವಾಸಿಗಳ ವಿರುದ್ಧ ತಮ್ಮ ಒಂಬತ್ತನೇ ಶತಕವನ್ನು ಗಳಿಸಿದರು. ಭಾರತ ಇನ್ನಿಂಗ್ಸ್ ನ 47 ನೇ ಓವರ್ ನಲ್ಲಿ ಕೊಹ್ಲಿ 80 ಎಸೆತಗಳನ್ನು ಶತಕ ಪೂರೈಸಿದರು. ಸಚಿನ್ 160 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Join Nadunudi News WhatsApp Group