Kohli Watch: ಅಬ್ಬಬ್ಬಾ ಕೊಹ್ಲಿ ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…? ಸಾಮಾನ್ಯ ವ್ಯಕ್ತಿಯ ಜೀವನಪೂರ್ತಿ ಆದಾಯ.

ದುಬಾರಿ ಬೆಲೆಯ ವಾಚ್ ಧರಿಸಿದ ವಿರಾಟ್ ಕೊಹ್ಲಿ, ವೈರಲ್ ಆಗಿದೆ ವಿರಾಟ್ ಕೊಹ್ಲಿ ವಾಚ್ ಬೆಲೆ

Virat Kohli Expensive Watch: ಸೆಲೆಬ್ರೆಟಿ ಜೋಡಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಹೆಚ್ಚಾಗಿ ವಿಭಿನ್ನ ಕ್ಷೇತ್ರಗಲ್ಲಿ ಗುರಿತಿಸಿಕೊಂಡಂತಹ Virat Kohli ಹಾಗೂ Anushka Sharma ಹೆಚ್ಚು ಹೆಚ್ಚು ಹೈಲೈಟ್ ಆಗುತ್ತಾರೆ.

ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ Virat Kohli ಹಾಗೂ Anushka Sharma ಸ್ಟೈಲಿಶ್ ಜೋಡಿಯಾಗಿ ಗುರಿಸಿಕೊಂಡಿದ್ದಾರೆ. ಈ ಜೋಡಿ ಸಾಕಷ್ಟು ಅಭಿಮಾನಿ ಬಳಗವನ್ನು ಪಡೆದಿದ್ದಾರೆ. ಸದ್ಯ Virat Kohli ಹಾಗೂ Anushka Sharma ತಮ್ಮ ಐಷಾರಾಮಿ ಜೀವನದ ವಿಚಾರವಾಗಿ ಮತ್ತೆ ಸುದ್ದಿಯಾಗಿದೆ.

Virat Kohli And Anushka Sharma
Image Credit: ABP News

ಅನಿವರ್ಸರಿ ಪಾರ್ಟಿಯಲ್ಲಿ ಮಿಂಚಿದ ವಿರುಷ್ಕ ಜೋಡಿ
ಇತ್ತೀಚೆಗಷ್ಟೇ Virat Kohli ಹಾಗೂ Anushka Sharma ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಅನಿವರ್ಸರಿ ಪಾರ್ಟಿಯಲ್ಲಿ Virat Kohli ಹಾಗೂ Anushka Sharma ಮಿಂಚಿದ್ದಾರೆ. ದುಬಾರಿ ಉಡುಗೆ ತೊಡಿಗೆಯಲ್ಲಿ Virat Kohli ಹಾಗೂ Anushka Sharma ನೋಡುಗರ ಗಮನ ಸೆಳೆದಿದ್ದಾರೆ. ಇದರಲ್ಲಿ ವಿಶೇಷವೆಂದರೆ ಅನಿವರ್ಸರಿ ಪಾರ್ಟಿಯಲ್ಲಿ Virat Kohli ಧರಿಸಿದ Watch ನೆಟ್ಟಿಗರ ಗಮನ ಸೆಳೆದಿದೆ. Virat ವಾಚ್ ನ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಭಾರತ ತಂಡದ ಸ್ಟಾರ್ ಬ್ಯಾಟ್ಸ್ ಮ್ಯಾನ್ ಧರಿಸಿದ ವಾಚ್ ನ ಬಗ್ಗೆ ಒಂಧಿಷ್ಟು ವಿವರ ಇಲ್ಲಿದೆ.

ದುಬಾರಿ ಬೆಲೆಯ ವಾಚ್ ಧರಿಸಿದ ವಿರಾಟ್ ಕೊಹ್ಲಿ
ಸಾಮಾನ್ಯವಾಗಿ ಸೆಲೆಬ್ರೆಟಿಗಳು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಆಗಾಗ ಸೆಲೆಬ್ರೆಟಿಗಳು ತಮ್ಮ ದುಬಾರಿ ಉಡುಗೆ ತೊಡುಗೆಯ ವಿಚಾರವಾಗಿಯೇ ಸಾಕಷ್ಟು ಬಾರಿ ಸುದ್ದಿಯಾಗುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ಅನುಷ್ಕಾ ಹಾಗೂ ವಿರಾಟ್ ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎನ್ನುವುದು ನಂಬುವ ವಿಚಾರವಾಗಿದೆ. ಅನಿವರ್ಸರಿ ಪಾರ್ಟಿ ಆಚರಿಸಿಕೊಂಡ ವಿರುಷ್ಕ ದಂಪತಿ ಇದೀಗ ಮತ್ತೆ ಹೈಲೈಟ್ ಆಗಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ದುಬಾರಿ ಬೆಲೆ ವಾಚ್ ಧರಿಸಿ ನೋಡುಗರನ್ನು ಅಚ್ಚರಿ ಪಡಿಸಿದ್ದಾರೆ.

Virat Kohli Expensive Watch
Image Credit: Bollywoodshaadis

ಅಬ್ಬಬ್ಬಾ ಕೊಹ್ಲಿ ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…?
ವಿರಾಟ್ ಧರಿಸಿದ್ದು ಚಿನ್ನದ ಕಾಸ್ಮೋಗ್ರಾಫ್ ಡೆಟೋನ ರೋಲೆಕ್ಸ್ ಆಗಿದೆ. ಚಿನ್ನದ ಕಾಸ್ಮೊಗ್ರಾಫ್ ಡೇಟೋನಾ ರೋಲೆಕ್ಸ್ ಆಗಿದೆ, ಇದು ಅವರ ಫ್ಯಾಶನ್‌ಗೆ ಇನ್ನಷ್ಟು ಮೆರುಗು ತಂದುಕೊಟ್ಟಿದೆ. ಐಷಾರಾಮಿ ಗಡಿಯಾರವು ತೀವ್ರವಾದ ಕಪ್ಪು ಮತ್ತು ಷಾಂಪೇನ್ ಬಣ್ಣದ ಡೈಮಂಡ್-ಸೆಟ್ ಡಯಲ್ ಅನ್ನು ಒಳಗೊಂಡಿದೆ. ಗಮನಾರ್ಹವಾಗಿ, ಇದು ಟ್ಯಾಕಿಮೆಟ್ರಿಕ್ ಸ್ಕೇಲ್‌ ನಿಂದ ಅಲಂಕರಿಸಲ್ಪಟ್ಟ 18 ಕ್ಯಾರೆಟ್ ಹಳದಿ ಚಿನ್ನದ ರತ್ನದ ಉಳಿಯ ಮುಖವನ್ನು ಹೊಂದಿದೆ. ಪ್ಯಾಷನ್ ಗೆ ಇನ್ನಷ್ಟು ಮೆರಗು ನೀಡುವಂತಹ ಈ ವಾಚ್ ನ ಬೆಲೆ 33,89,500 ರೂ. ಆಗಿದೆ.

Join Nadunudi News WhatsApp Group

Join Nadunudi News WhatsApp Group