Virat Son: ಬ್ರಿಟನ್ ನಲ್ಲಿ ಹುಟ್ಟಿದ ಕೊಹ್ಲಿ ಮಗ, ಹಾಗಾದರೆ ಕೊಹ್ಲಿ ಮಗನಿಗೆ ಯಾವ ದೇಶದ ಪೌರತ್ವ ಸಿಗುತ್ತೆ…? ಕಾನೂನು ನಿಯಮ

ಲಂಡನ್ ನಲ್ಲಿ ಜನಿಸಿದ ವಿರಾಟ್ ಅನುಷ್ಕಾ ಪುತ್ರ ಬ್ರಿಟನ್ ಪ್ರಜೆಯಾಗಲಿದ್ದಾನೆಯೇ...? ಇಲ್ಲಿದೆ ಕಾನೂನು ನಿಯಮ

Virat Son Akaay: ಟೀಮ್ ಇಂಡಿಯಾದ ಮಾಜಿ ನಾಯಕ Virat Kohli ಹಾಗೂ ನಟಿ Anushka Sharma ಇದೀಗ ಎರಡನೇ ಬಾರಿ ಪೋಷಕರಾಗಿದ್ದಾರೆ. ಇನ್ನು Virat Kohli ಹಾಗೂ Anushka Sharma ದಂಪತಿಗೆ ಈಗಾಗಲೇ ಒಬ್ಬಳು Vamika ಹೆಸರಿನ ಮಗಳಿದ್ದಾಳೆ. ಇದೀಗ ನಟಿ Anushka Sharma ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾರೆ. ಫೆ. 15 ರಂದು Anushka Sharma ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾರೆ.

ಇನ್ನು Virat Kohli ತಾವು ಗಂಡು ಮಗುವಿಗೆ ತಂದೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ವಿರುಷ್ಕ ದಂಪತಿ ತಮ್ಮ ಗಂಡು ಮಗುವಿಗೆ Akaay ಹೆಸರನ್ನು ಇಟ್ಟಿದ್ದಾರೆ. ಸದ್ಯ ಲಂಡನ್ ನಲ್ಲಿ ಜನಿಸಿದ ವಿರಾಟ್ ಅನುಷ್ಕಾ ಪುತ್ರ ಬ್ರಿಟನ್ ಪ್ರಜೆಯಾಗಲಿದ್ದಾನೆಯೇ…? ಎನ್ನುವ ಪ್ರಶ್ನೆ ಹುಟ್ಟಿದೆ. ಬ್ರಿಟಿಷ್ ಪ್ರಜೆಯಾಗಲು ಅಲ್ಲಿನ ನಿಯಮಗಳೇನು..? ಎನ್ನುವ ಬಗ್ಗೆ ನಾವೀಗ ತಿಳಿಯೋಣ.

Virat Kohli And Anushka Son Akaay
Image Credit: Jagran

ಬ್ರಿಟನ್ ಪ್ರಜೆಯಾಗಲಿದ್ದಾರಾ ವಿರಾಟ್ ಪುತ್ರ…?
ನಟಿ Anushka Sharma Landen ಆಸ್ಪತ್ರೆಯಲ್ಲಿ ಫೆ. 15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಹಲವಾರು ವಿರಾಟ್ ಪುತ್ರನಿಗೆ ಬ್ರಿಟಿಷ್ ಪ್ರಜೆ ಎಂದು ಹೇಳುತ್ತಿದ್ದಾರೆ. Landen ನಲ್ಲಿ ಹುಟ್ಟಿದವರು ಬ್ರಿಟನ್ ಪ್ರಜೆಗಳಾಗುತ್ತಾರಾ, ವಿರಾಟ್ ಮಗನಿಗೂ ಅಲ್ಲಿನ ಪೌರತ್ವ ಸಿಗುತ್ತದೋ..? ಇಲ್ಲವೋ..? ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ನಿಯಮಗಳ ಪ್ರಕಾರ, ಯುಕೆಯಲ್ಲಿ ಮಗು ಜನಿಸಿದರೆ, ಅವನನ್ನು ಬ್ರಿಟಿಷ್ ಪ್ರಜೆ ಎಂದು ಕರೆಯಲಾಗುವುದಿಲ್ಲ. ಅವರ ಪೋಷಕರಲ್ಲಿ ಒಬ್ಬರು ಮಾತ್ರ ಬ್ರಿಟಿಷ್ ಪ್ರಜೆ ಅಥವಾ ದೀರ್ಘಾವಧಿಯ ನಿವಾಸಿ ಅಥವಾ ನೆಲೆಸಿದ್ದಾರೆ ಎಂದು ಅದು ಹೇಳುತ್ತದೆ. ಅದೇ ಸಮಯದಲ್ಲಿ, ಮಗುವಿನ ಪೋಷಕರು ಬ್ರಿಟಿಷ್ ನಾಗರಿಕರಾಗಿದ್ದರೆ, UK ಹೊರಗೆ ಜನಿಸಿದರೆ ಮಗು ಬ್ರಿಟಿಷ್ ಪ್ರಜೆಯಾಗುತ್ತದೆ.

Virat Kohli And Anushka Sharma Family
Image Credit: DNA India

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಕೂಡ ಲಂಡನ್ ನಲ್ಲಿ ಮನೆ ಖರೀದಿಸಿದ್ದು ಎಲ್ಲರಿಗು ತಿಳಿದೇ ಇದೆ. ಆದರೆ ಇದರ ಹೊರತಾಗಿಯೂ, ಅಕಯ್ ಬ್ರಿಟಿಷ್ ಪ್ರಜೆಯಾಗಲು ಸಾಧ್ಯವಿಲ್ಲ. ಅಕಯ್ ಪಾಸ್‌ ಪೋರ್ಟ್ ಅನ್ನು ಯುಕೆಯಲ್ಲಿ ಮಾತ್ರ ತಯಾರಿಸಲಾಗುತ್ತದೆ. ಆದಾಗ್ಯೂ, ಅವರನ್ನು ಭಾರತೀಯ ನಾಗರಿಕರು ಎಂದು ಕರೆಯಲಾಗುತ್ತದೆ. Landon ನಲ್ಲಿ ಹುಟ್ಟಿದ ಮಾತ್ರಕ್ಕೆ ಅಕಯ್ ಬ್ರಿಟನ್ ಪ್ರಜೆಯಾಗಲು ಸಾಧ್ಯವಿಲ್ಲ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group