Voting Rights: ವೋಟರ್ ID ಮಾಡಿಸಿಕೊಂಡಿರುವ ಎಲ್ಲರಿಗು ನಿಯಮ ಬದಲಾವಣೆ, ಮೊದಲಬಾರಿ ಹೊಸ ಬದಲಾವಣೆ

ವೋಟರ್ ಐಡಿ ಇಲ್ಲದೆಯೂ ಕೂಡ ನೀವು ನಿಮ್ಮ ಮತವನ್ನು ಚಲಾಯಿಸಬಹುದು.

Voter ID Latest Update: Election Commission of India 18 ವರ್ಷ ಮೇಲ್ಪಟ್ಟವರಿಗೆ Voter ID ಯನ್ನು ಕಡ್ಡಾಯಗೊಳಿಸಿದೆ. 18 ವರ್ಷ ಮೇಲ್ಪಟ್ಟ ಭಾರತೀಯ ಪ್ರತಿ ಪ್ರಜೆ ಕೂಡ Voter ID ಯನ್ನು ಹೊಂದಿರುವುದು ಕಡ್ಡಾಯವಾಗಿದೆ.

Voter ID ಇಲ್ಲದೆ ಇದ್ದರೆ ಆ ವ್ಯಕ್ತಿ ಮತ ಹಾಕುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಚುನಾವಣಾ ಆಯೋಗ (Election Commission) ವೋಟರ್ ಐಡಿಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮತದಾನ ಮಾಡುವ ಸಮಯದಲ್ಲಿ ಜನರಿಗೆ ಸಹಾಯವಾಗಲು ಈ ನಿರ್ಧಾರವನ್ನು ಕೈಗೊಳ್ಳಾಗಿದೆ.

Voter ID Latest Update
Image Credit: Deccanherald

ಮತದಾನ ಮಾಡಲು Voter ID ಮುಖ್ಯ
ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟ ವ್ಯಕ್ತಿಯು ಮತಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. ಇನ್ನು ನೀವು ಮತದಾನ ಮಾಡಲು ಅರ್ಹರಾಗಿದ್ದರೆ, ನಿಮಗೆ ವೋಟರ್ ಐಡಿಯು ಮುಖ್ಯವಾಗಿರುತ್ತದೆ. ಇನ್ನು ಕೆಲವೊಮ್ಮೆ ಮತದಾನ ಮಾಡುವ ವ್ಯಕ್ತಿಗಳು Voter ಐಡಿಯನ್ನು ಹೊಂದಿರುವುದಿಲ್ಲ. ಈ ವೇಳೆ Voter List ನಲ್ಲಿ ನಿಮ್ಮ ಹೆಸರಿದ್ದರೆ Voter ID ಇಲ್ಲದೆಯೂ ಮತವನ್ನು ಹಾಕಬಹುದು.

ಸದ್ಯ ವೋಟರ್ ಐಡಿ ಇಲ್ಲದೆಯೂ ಕೂಡ ನೀವು ನಿಮ್ಮ ಮತವನ್ನು ಚಲಾಯಿಸಬಹುದು. ಇನ್ನಿತರ ಮುಖ್ಯ ದಾಖಲೆಗಳನ್ನು ನೀಡುವ ಮೂಲಕ ನೀವು ನಿಮ್ಮ ಮತವನ್ನು ಹಾಕಬಹುದು. ವೋಟರ್ ಐಡಿ ಬದಲಾಗಿ ಯಾವ ಯಾವ ದಾಖಲೆಗಳನ್ನು ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Voter ID new updates
Image Credit: Indiatoday

Voter ID ಬದಲಾಗಿ ನೀವು ಈ ಪರ್ಯಾಯ ದಾಖಲೆಗಳನ್ನು ಬಳಸಿಕೊಳ್ಳಬಹುದು
*ನಿಮ್ಮ ವೋಟರ್ ಐಡಿ ಇಲ್ಲದೆ ಇದ್ದರು ನೀವು Aadhaar Card ಹಾಗೂ ಪಾನ್ Card ಮೂಲಕ ಮತವನ್ನು ಹಾಕಬಹದು.

Join Nadunudi News WhatsApp Group

*ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್

*ಸರ್ಕಾರೀ ಉದ್ಯೋಗಿಗಳ ಐಡಿ ಕಾರ್ಡ್

* ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಅಕೌಂಟ್ ಪಾಸ್ ಬುಕ್

*NPR ಅಡಿ ನೀಡಲಾದ ಸ್ಮಾರ್ಟ್ ಕಾರ್ಡ್, ನರೇಗಾ ಜಾಬ್ ಕಾರ್ಡ್‌

*ಕಾರ್ಮಿಕ ಇಲಾಖೆ ನೀಡುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್

aadhaar card is not mandatory for voter id
Image Credit: Newsclick

Voter ID ಮಾಡಿಸಲು Aadhaar Card ಕಡ್ಡಾಯವಲ್ಲ
Voter ID ಯನ್ನು ಮಾಡಿಸಲು ಆಧಾರ್ ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ವೋಟರ್ ಐಡಿ ಪಡೆಯುವಾಗ ಅರ್ಜಿ ನಮೂನೆಯಲ್ಲಿ ಆಧಾರ್ ಮಾಹಿತಿ ನೀಡಿಲ್ಲದಿದ್ದರು ವೋಟರ್ ಐಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ. ಮತದಾರರ ಗುರುತಿನ ಚೀಟಿ ಮಾಡಲು ಆಧಾರ್ ಸಂಖ್ಯೆಯನ್ನು ಭರ್ತಿ ಮಾಡುವ ಅಗತ್ಯವನ್ನು ಶೀಘ್ರದಲ್ಲೇ ರದ್ದುಗೊಳಿಸಲಾಗುವುದು ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

Join Nadunudi News WhatsApp Group