Voter ID: ಇನ್ಮುಂದೆ Voter ID ಇಲ್ಲದಿದ್ರೂ ವೋಟ್ ಹಾಕಬಹುದು…? ಕೇಂದ್ರದಿಂದ ಹೊಸ ನಿಯಮ.

ಇನ್ಮುಂದೆ Voter ID ಇಲ್ಲದಿದ್ರೂ ವೋಟ್ ಹಾಕಬಹುದು...?

Voter ID For Indian Election: ದೇಶದಲ್ಲಿ ಏಪ್ರಿಲ್ 19, 2024 ರಿಂದ ಲೋಕಸಭಾ ಚುನಾವಣೆ ನಡೆಯಲಿದೆ. ದೇಶದಾದ್ಯಂತ ಒಟ್ಟು ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಸದ್ಯ ಚುನಾವಣೆಯ ದಿನಾಂಕ ನಿಗದಿಯಾದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಕಟ್ಟು ನಿಟ್ಟಿನ ನಿಯಮವನ್ನು ಜಾರಿಗಳಿಸುತ್ತಿದೆ.

ಇನ್ನು ಚುನಾವಣೆಯ ದಿನದಂದು ಮತ ಹಾಕಲು ಪ್ರತಿಯೊಬ್ಬರ ಬಳಿ Voter ID ಇರುವುದು ಅಗತ್ಯವಾಗಿದೆ. Voter ID ಇಲ್ಲದೆ ಮತ ಹಾಕಲು ಸಾಧ್ಯವಿಲ್ಲ. 18 ವರ್ಷ ಮೇಲ್ಪಟ್ಟವರು ಮತ ಹಾಕಲು ಮತ್ತು Voter ID ಪಡೆಯಲು ಅರ್ಹಾರುತ್ತಾರೆ. ಇನ್ನು ಈ ಬಾರಿ ಚುನಾವಣಾ ಆಯೋಗವು ವೋಟರ್ ID ಇಲ್ಲದೆಯೂ ಕೂಡ ಮತ ಹಾಕಲು ಅವಕಾಶವನ್ನು ಮಾಡಿಕೊಟ್ಟಿದೆ. ಅದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Voter ID Latest Update
Image Credit: Zeebiz

ಇನ್ಮುಂದೆ Voter ID ಇಲ್ಲದಿದ್ರೂ ವೋಟ್ ಹಾಕಬಹುದು…?
ವೈಯಕ್ತಿಕ ದಾಖಲೆಗಳಲ್ಲಿ Voter ID ಕೂಡ ಒಂದಾಗಿದೆ. ಈ Voter ID ವೋಟ್ ಹಾಕಲು ಬಹಳ ಮುಖ್ಯವಾಗಿರುತ್ತದೆ. ಇನ್ನು ವೋಟ್ ಹಾಕುವ ಸಮಯದಲ್ಲಿ ಕೆಲವೊಮ್ಮೆ ವೋಟರ್ ಈದ್ ತೆಗೆದುಕೊಂಡು ಹೋಗದೆ ಇದ್ದಾಗ ಅಥವಾ ವೋಟರ್ ID ಕಳೆದು ಹೋದಾಗ ನೀವು ಚಿಂತಿಸುವ ಅಗತ್ಯ ಇಲ್ಲ. ವೋಟರ್ ಇಲ್ಲದೆ ಕೂಡ ವೋಟ್ ಮಾಡಲು ಚುನವಣಾ ಆಯೋಗ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿದ್ದಾರೆ ನಿವು ವೋಟರ್ ID ಇಲ್ಲದೆಯೂ ಕೂಡ ವೋಟ್ ಮಾಡಬಹುದು.

ಮತದಾರರ ಪಟ್ಟಿಯಲ್ಲಿ ಈ ರೀತಿಯಾಗಿ ನಿಮ್ಮ ಹೆಸರು ನೋಂದಾಯಿಸಿ
•ನೀವು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪಡೆಯಲು ಬಯಸಿದರೆ ನೀವು ಚುನಾವಣಾ ಆಯೋಗದ ಸೈಟ್‌ ಗೆ ಹೋಗಿ ‘ಫಾರ್ಮ್ 6’ ಅನ್ನು ಭರ್ತಿ ಮಾಡಬೇಕು.

•ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮುಂತಾದ ವೈಯಕ್ತಿಕ ವಿವರಗಳು ಅಗತ್ಯವಿದೆ.

Join Nadunudi News WhatsApp Group

•ಪ್ರಕ್ರಿಯೆಯು ಪೂರ್ಣಗೊಂಡ ನಂತರ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

•ಫಾರ್ಮ್ 6 ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಕಚೇರಿಗಳಲ್ಲಿ ಲಭ್ಯವಿದೆ.

Voter ID Latest News
Image Credit: dtnext

•ಒಬ್ಬ ವ್ಯಕ್ತಿಯು ತನ್ನ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿ ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಯ ಮುಂದೆ ಸಲ್ಲಿಸಬಹುದು. ಇ

•ಆಫ್ಲೈನ್ ಮೋಡ್ಗಾಗಿ ಫಾರ್ಮ್ 6 ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಕಚೇರಿಗಳಲ್ಲಿ ಲಭ್ಯವಿದೆ. ವ್ಯಕ್ತಿಯು ತನ್ನ ಅಗತ್ಯ ದಾಖಲೆಗಳನ್ನು ಅರ್ಜಿಗೆ ಸಂಬಂಧಿಸಿದ ಅಧಿಕಾರಿ ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಯ ಮುಂದೆ ಸಲ್ಲಿಸಬಹುದು.

•ಆದಾಗ್ಯೂ ವಿಳಾಸದ ಅಂಚೆ ಮೂಲಕ ಕಳುಹಿಸಬಹುದು ಅಥವಾ ನಿಮ್ಮ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗೆ ಹಸ್ತಾಂತರಿಸಬಹುದು.

Voter ID Latest News Update
Image Credit: Hindustan Times

Join Nadunudi News WhatsApp Group