VW Smart TV: ಟಿವಿ ಖರೀದಿ ಮಾಡುವವರಿಗೆ ಬಂಪರ್ ಆಫರ್, ಕೇವಲ 8000 ಕ್ಕೆ ಖರೀದಿಸಿ 32 ಇಂಚಿನ TV.

ಟಿವಿ ಮೇಲೆ ಅಮೆಜಾನ್ ನಲ್ಲಿ ಆಫರ್ ಘೋಷಣೆ ಆಗಿದ್ದು ಜನರು ಕಡಿಮೆ ಬೆಲೆಯಲ್ಲಿ ಟಿವಿ ಖರೀದಿ ಮಾಡಬಹುದು.

Frameless Series HD Smart LED TV VW32S: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ಬಿಡುಗಡೆಯಾಗುತ್ತಿದೆ. ಫ್ಲಿಪ್ ಕಾರ್ಟ್ ಅಮೆಜಾನ್ ಸೇರಿದಂತೆ ಇನ್ನಿತರ ಜನಪ್ರಿಯ ಆನ್ಲೈನ್ ಮಾರಾಟ ಕಂಪನಿಗಳು ವಿವಿಧ ರೀತಿಯ ಆಫರ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಇದೀಗ ಅಮೆಜಾನ್ ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ ಬಂಪರ್ ರಿಯಾಯಿತಿಯನ್ನು ಘೋಷಿಸಿದೆ. ನೀವು ಟಿವಿ ಖರೀದಿಯ ಬಗ್ಗೆ ಯೋಚನೆ ಮಾಡಿದ್ದಾರೆ ಈ ಆಫರ್ ನ ಬಗ್ಗೆ ತಿಳಿದುಕೊಳ್ಳಿ.

An offer is announced on Amazon on TV so people can buy TV at a low price.
Image Credit: Smartprix

ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬಂಪರ್ ರಿಯಾಯಿತಿ
ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ಕೂಡ ಟಿವಿ ಇದ್ದೆ ಇರುತ್ತದೆ. ಈಗಂತೂ ಸ್ಮಾರ್ಟ್ ಟಿವಿಗಳ ಹಾವಳಿ ಹೆಚ್ಚಾಗಿದೆ. ವಿಭಿನ್ನ ವೈಶಿಷ್ಟ್ಯಗಳಿರುವ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರಿಕಟ್ಟೆಗೆ ಲಗ್ಗೆ ಇಡುತ್ತಿವೆ. ಇನ್ನು ಅಂಗಡಿಗಳಲ್ಲಿ ಟಿವಿ ಖರೀದಿಸುವುದಕ್ಕಿಂತ ಆನ್ಲೈನ್ ನಲ್ಲಿ ಟಿವಿ ಖರೀದಿ ಹೆಚ್ಚುತ್ತಿದೆ. ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚುತ್ತಿದ್ದ ಕಾರಣ ಕಂಪನಿಗಳು ವಿವಿಧ ರೀತಿಯ ರಿಯಾಯಿತಿಯನ್ನು ಘೋಷಿಸುತ್ತಿವೆ.

VW ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಅಮೆಜಾನ್ ಬಂಪರ್ ಆಫರ್
VW ಕಂಪನಿಯ Frameless Series HD Ready Android Smart LED TV VW32S ಸ್ಮಾರ್ಟ್ ಟಿವಿಯನ್ನು ಅಮೆಜಾನ್ ನಲ್ಲಿ ಕೇವಲ 8 ಸಾವಿರ ರೂ. ಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಟಿವಿಯ ಆರಂಭಿಕ ಬೆಲೆ 16,999 ರೂ. ಆಗಿದೆ. ಆದರೆ ನೀವು ಅಮೆಜಾನ್ ನ 53 % ಆಫರ್ ಅನ್ನು ಬಳಸಿಕೊಂಡು ಕೇವಲ 7,999 ರೂ. ಗೆ ಖರೀದಿಸಬಹುದು. ಈ ಸ್ಮಾರ್ಟ್ ಟಿವಿ 32 ಇಂಚಿನ ಡಿಸ್ ಪ್ಲೇ ಹೊಂದಿದ್ದು, 720p ರೆಸಲ್ಯೂಷನ್ ಮತ್ತು 60 Hz ರಿಫ್ರೆಶ್ ದರವನ್ನು ಪಡೆದಿದೆ.

An offer is announced on Amazon on TV so people can buy TV at a low price.
Image Credit: Jkdishinfo

VW ಸ್ಮಾರ್ಟ್ ಟಿವಿ ವಿಶೇಷತೆ
ಈ ಸ್ಮಾರ್ಟ್ ಟಿವಿ 1 ಟೇಬಲ್ ಟಾಪ್ ಸ್ಟಾಂಡ್, 1 ವಾಲ್ ಮೌಂಟ್ ಬ್ರಾಕೆಟ್, 1 ಯೂಸರ್ ಮಾನ್ಯುವಲ್, 1 ವಾರಂಟಿ ಕಾರ್ಟ್, 1 ರಿಮೋರ್ಟ್ ಕಂಟ್ರೋಲನ್ನು ಹೊಂದಿದೆ. ವೈಫೈ, ಆಂಡ್ರಾಯ್ಡ್, ಸ್ಕ್ರೀನ್ ಮಿರರಿಂಗ್, ಪಿಸಿ ಕನೆಕ್ಟಿವಿಟಿ, ವೈರ್‌ಲೆಸ್ ಹೆಡ್‌ಫೋನ್ ಕಂಟ್ರೋಲ್ ಸೇರಿದಂತೆ ಇನ್ನಿತರ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ವಿವಿಧ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳ ರಿಯಾಯಿತಿ ಕೂಡ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group