Washing Machine: ಕೇವಲ 6,900 ರೂ ನಲ್ಲಿ ಖರೀದಿಸಿ ಹೊಸ ವಾಷಿಂಗ್ ಮಷೀನ್, ಈ ಆಫರ್ ಇಂದು ನಾಳೆ ಮಾತ್ರ.

ವಾಷಿಂಗ್ ಮೆಷಿನ್ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಫ್ಲಿಪ್ ಕಾರ್ಟ್.

Realme TechLife Washing Machine Offer: ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Flipkart ಪ್ರತಿನಿತ್ಯ ಗ್ರಾಹಕರು ವಿವಿಧ ರೀತಿಯ ಆಫರ್ ಗಳನ್ನೂ ನೀಡುತ್ತಿದೆ. ಇತ್ತೀಚೆಗಂತೂ ಫ್ಲಿಪ್ ಕಾರ್ಟ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗುತ್ತದೆ.

ಇನ್ನು ಸ್ಮಾರ್ಟ್ ಫೋನ್, ಟಿವಿ, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳಿಗೆ ವಿವಿಧ ರೀತಿಯ ರಿಯಾಯಿತಿ ಲಭ್ಯವಿದೆ. ಇದೀಗ ಫ್ಲಿಪ್ ಕಾರ್ಟ್ ನಲ್ಲಿ ವಾಷಿಂಗ್ ಮೆಷಿನ್ ಗೆ ಭರ್ಜರಿ ಆಫರ್ ಘೋಷಿಸಲಾಗಿದೆ.

ಫ್ಲಿಪ್ ಕಾರ್ಟ್ ನಲ್ಲಿ ವಾಷಿಂಗ್ ಮೆಷಿನ್ ಗೆ ಭರ್ಜರಿ ಆಫರ್
ಸಾಮಾನ್ಯವಾಗಿ ಮನೆಗಳಲ್ಲಿ ವಾಷಿಂಗ್ ಮೆಷಿನ್ ಅನ್ನು ಬಳಸುತ್ತಾರೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು ವಾಷಿಂಗ್ ಮೆಷಿನ್ಅನ್ನು ಬಳಸುತ್ತಾರೆ. ಇನ್ನು ವಾಷಿಂಗ್ ಮೆಷಿನ್ ಖರೀದಿಗೆ ಸಾಕಷ್ಟು ಹಣ ಬೇಕಾಗುತ್ತದೆ.

A washing machine can be bought for only 8 thousand
Image Credit: Onsitego

ಆದರೆ ಇದೀಗ ಫ್ಲಿಪ್ ಕಾರ್ಟ್ ಅತಿ ಕಡಿಮೆ ಬೆಲೆಗೆ ವಾಷಿಂಗ್ ಮೆಷಿನ್ ಅನ್ನು ಮಾರಾಟಮಾಡಲಿದೆ. ನೀವು ನಿಮ್ಮ ಮನೆಗೆ ವಾಷಿಂಗ್ ಮೆಷಿನ್ ಅನ್ನು ಖರೀದಿಸಲು ಬಯಸಿದರೆ ಈ ಫ್ಲಿಪ್ ಕಾರ್ಟ್ ಈ ಆಫರ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಕೇವಲ 8 ಸಾವಿರಕ್ಕೆ ಖರೀದಿಸಬಹುದು ವಾಷಿಂಗ್ ಮೆಷಿನ್
ಇದೀಗ ಫ್ಲಿಪ್ ಕಾರ್ಟ್ Realme TechLife ವಾಷಿಂಗ್ ಮೆಷಿನ್ ಅನ್ನು ಅತ್ಯಂತ್ಯ ಕಡಿಮೆ ಬೆಲೆ ಮಾರಾಟ ಮಾಡಲಿದೆ. Realme TechLife ವಾಷಿಂಗ್ ಮೆಷಿನ್ ನ ಆರಂಭಿಕ ಬೆಲೆ 13,990 ರೂ. ಇದ್ದು ಫ್ಲಿಪ್ ಕಾರ್ಟ್ ಇದರ ಮೇಲೆ ಬಹುದೊಡ್ಡ ರಿಯಾಯಿತಿ ಘೋಷಿಸಿದೆ.

Join Nadunudi News WhatsApp Group

Realme TechLife ವಾಷಿಂಗ್ ಮೆಷಿನ್ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ 37 ಪ್ರತಿಶತ ರಿಯಾಯಿತಿ ನೀಡಲಿದೆ. ಈ ರಿಯಾಯಿತಿಯನ್ನು ಬಳಸಿಕೊಂಡು ನೀವು ಈ ವಾಷಿಂಗ್ ಮೆಷಿನ್ ಅನ್ನು ಕೇವಲ 8,790 ರೂ. ಗೆ ಖರೀದಿಸಬಹುದಾಗಿದೆ. ಇನ್ನು ಇದರ ಜೊತೆಗೆ 2,200 ರೂಪಾಯಿಯ ತನಕ ನಿಮಗೆ ಎಕ್ಸ್ಚೇಂಜ್ ಆಫರ್ ಕೂಡ ಸಿಗಲಿದೆ.

A washing machine can be bought for only 8 thousand
Image Credit: Indiatoday

ವಾಷಿಂಗ್ ಮೆಷಿನ್ ಖರೀದಿಗೆ ಬ್ಯಾಂಕ್ ಆಫರ್ ವಿವರ
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ವಾಶಿಂ ಮೆಷಿನ್ ಖರೀದಿಯ ಮೇಲೆ ಶೇ. 5 % ಕ್ಯಾಶ್ ಬ್ಯಾಕ್ ಲಭ್ಯವಿದೆ. ಇನ್ನು Realme TechLife ವಾಷಿಂಗ್ ಮೆಷಿನ್ ಅನ್ನು EMI ಮೂಲಕ ಖರೀದಿಸಬಹುದಾಗಿದೆ.

ತಿಂಗಳಿಗೆ 1,465 ರೂ. ಪಾವತಿಸುವ ಮೂಲಕ ಈ ವಾಷಿಂಗ್ ಮೆಷಿನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಲಿಪ್ ಕಾರ್ಟ್ ಫಿಗ್ತ್ ಕಾರ್ಡ್ ನ ಮೂಲಕ 500 ರೂ. ಮೌಲ್ಯದ ಉಡುಗೊರೆಯನ್ನು ಪಡೆಯಬಹುದು. ಈ ವಾಷಿಂಗ್ ಮೆಷಿನ್ 7 .5 ಕೆಜಿ ತೂಕವಿದ್ದು, 14000 RPM ಸ್ಪಿನ್ ವೇಗವನ್ನು ಹೊಂದಿದೆ.

Join Nadunudi News WhatsApp Group