Helmet Wearing Rule: ಹೆಲ್ಮೆಟ್ ಧರಿಸಿದರು ಇನ್ಮುಂದೆ ಕಟ್ಟಬೇಕು 2000 ರೂ ದಂಡ, ಜಾರಿಗೆ ಬಂತು ಹೊಸ ಟ್ರಾಫಿಕ್ ರೂಲ್ಸ್

Helmet ಧರಿಸಿದರು ಇನ್ಮುಂದೆ ಕಟ್ಟಬೇಕು 2000 ರೂ ದಂಡ

Wearing Helmet Fine: ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರ ಸುರಕ್ಷತೆಗಾಗಿ ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ವಾಹನ ಸವಾರರು ಪ್ರತಿ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ಇನ್ನು ನಿಯಮ ಉಲ್ಲಂಘನೆಗೆ ಸಾರಿಗೆ ಬಾರಿ ದಣ್ಡವನ್ನು ಕೂಡ ವಿಧಿಸುತ್ತದೆ. ಇನ್ನು ಅಪಘಾತದ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಹೀಗಾಗಿ ಸಾರಿಗೆ ಇಲಾಖೆಯು ದ್ವಿಚಕ್ರ ವಾಹನ ಸವಾರರಿಗೆ Helmet ಧರಿಸುವುದನ್ನು ಕಡ್ಡಾಯಗೊಳಿಸಿದೆ. ಸದ್ಯ ದ್ವಿಚಕ್ರ ವಾಹನ ಸವಾರರಿಗೆ ಹೊಸ ಸಂಚಾರ ನಿಯಮ ಜಾರಿಗೆ ತರಲಾಗಿದ್ದು, ಸವಾರರು Helmet ಧರಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಆದರೆ ಸವಾರ Helmet ಧರಿಸಿದ್ದರೂ ಸಹ ಕೆಲವೊಮ್ಮೆ ದಂಡ ನೀಡಬೇಕಾದ ಸಂದರ್ಭ ಬಂದೊದಗಬಹುದು.

Wearing Helmet Fine
Image Credit: Krishi Jagran

Helmet ಧರಿಸಿದರು ಇನ್ಮುಂದೆ ಕಟ್ಟಬೇಕು 2000 ರೂ ದಂಡ
ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಹೀಗಿರುವಾಗ ಕೆಲವೊಮ್ಮೆ Helmet ಧರಿಸಿದರು ಕೂಡ ಸಂಚಾರಿ ಪೊಲೀಸರು ದಂಡವನ್ನು ವಿಧಿಸುತ್ತಾರೆ. ಕಾರಣ Helmet ಧರಿಸಿರುವುದರಲ್ಲಿ ತಪ್ಪಾದರೆ ದಂಡ ವಿಧಿಸುವುದು ಕಡ್ಡಾಯ.

ಹೊಸ ನಿಯಮವು ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಮತ್ತು ಸವಾರರು ಸರಿಯಾದ Helmet ಗಳನ್ನು ಧರಿಸುವುದನ್ನು ಮತ್ತು ಸಂಚಾರ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಅಪಘಾತಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಹೆಲ್ಮೆಟ್ ಧರಿಸದಿರುವ ಅಥವಾ ದೋಷಪೂರಿತವಾದದನ್ನು ಧರಿಸಿದ್ದಕ್ಕಾಗಿ ದಂಡವು ಕಾನೂನಿನ ಅನುಸರಣೆಯನ್ನು ಜಾರಿಗೊಳಿಸುತ್ತದೆ.

New Traffic Rules Update
Image Credit: Mumbailive

ಜಾರಿಗೆ ಬಂತು ಹೊಸ ಟ್ರಾಫಿಕ್ ರೂಲ್ಸ್
ಹೊಸ ಮೋಟಾರು ವಾಹನ ಕಾಯ್ದೆಯು ಓವರ್‌ ಲೋಡ್ ವಾಹನಗಳಿಗೆ ದಂಡವನ್ನು ವಿಧಿಸುತ್ತದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 20,000 ರೂ. ದಂಡವನ್ನು ವಿಧಿಸುತ್ತದೆ. ಓವರ್‌ ಲೋಡ್‌ ಗೆ ಪ್ರತಿ ಟನ್‌ ಗೆ ರೂ. 2000 ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಹೊಸ ಸಂಚಾರ ನಿಯಮದ ಪ್ರಕಾರ ದ್ವಿಚಕ್ರ ವಾಹನ ಸವಾರರು Helmet ಧರಿಸುವುದು ಕಡ್ಡಾಯವಾಗಿದೆ. ಕೆಲವೊಂದು ಸಮಯದಲ್ಲಿ ಓವರ್‌ ಲೋಡ್ ವಾಹನಗಳಿಗೆ 20,000 ರೂ.ಗಳ ದಂಡವನ್ನು ವಿಧಿಸಬಹುದು ಮತ್ತು ಪ್ರತಿ ಟನ್ ಓವರ್‌ ಲೋಡ್‌ ಗೆ ಹೆಚ್ಚುವರಿ ದಂಡವನ್ನು ವಿಧಿಸಬಹುದು.

Join Nadunudi News WhatsApp Group

Join Nadunudi News WhatsApp Group