Weekend With Ramesh TRP: ವೀಕೆಂಡ್ ವಿಥ್ ರಮೇಶ್ ನಲ್ಲಿ ಅತೀ ಹೆಚ್ಚು TRP ಪಡೆದಿದ್ದು ಯಾರ ಸಂಚಿಕೆ.

ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ಹೆಚ್ಚು TRP ಪಡೆದುಕೊಂಡ ಶೋ ಯಾವುದು ಅನ್ನುವ ಮಾಹಿತಿ.

Darshan In Weekend With Ramesh: ಇದೀಗ ವಾರಾಂತ್ಯದಲ್ಲಿ ಕನ್ನಡಿಗರನ್ನು ರಂಜಿಸಲು ವಿಕೇಂಡ್ ವಿಥ್ ರಮೇಶ್ ಸೀಸನ್ 5 (Weekend With Ramesh Season 5) ಆರಂಭಗೊಂಡಿದೆ. ಇನ್ನು ಈಗಾಗಲೇ ನಾಲ್ಕು ಸಾಧಕರ ಪರಿಚಯವಾಗಿದೆ.

ಇನ್ನು ಈ ವಾರದಲ್ಲಿ ಸಾಧಕರ ಕುರ್ಚಿಯಲ್ಲಿ ಯಾರು ಬರುತ್ತಾರೆ ಎನ್ನುವ ಬಗ್ಗೆ ಕೂಡ ಪ್ರೊಮೊ ರಿಲೀಸ್ ಆಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಕೇಂಡ್ ವಿಥ್ ರಮೇಶ್ ಸಂಚಿಕೆಯಲ್ಲಿ ಯಾವ ಸಾಧಕರ TRP ಹೆಚ್ಚಿದೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

Darshan In Weekend With Ramesh
Image Source: Zee5

ವಿಕೇಂಡ್ ವಿಥ್ ರಮೇಶ್ ಸಂಚಿಕೆಯಲ್ಲಿ ಯಾವ ಸಾಧಕರ TRP ಹೆಚ್ಚಿದೆ
ಇತ್ತೀಚೆಗಷ್ಟೇ ಆರಂಭಗೊಂಡ ವಿಕೇಂಡ್ ವಿಥ್ ರಮೇಶ್ ಕನ್ನಡಿಗರನ್ನು ಸೆಳೆಯುತ್ತಿದೆ. ಮೊದಲ ಸಾಧಕಿಯಾಗಿ ರಮ್ಯಾ ಬಂದಿದ್ದರು. ಇನ್ನು ಅನೇಕ ಸಾಧಕರನ್ನು ವಿಕೇಂಡ್ ವಿಥ್ ರಮೇಶ್ ಸಂಚಿಕೆ ಪರಿಚಯಿಸಲಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಕೇಂಡ್ ವಿಥ್ ರಮೇಶ್ ಸಂಚಿಕೆಯ TRP ಕುರಿತಾದ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಯಾವ ಸಾಧಕರ TRP ಹೆಚ್ಚಿದೆ ಎನ್ನುದರ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.

Darshan In Weekend With Ramesh
Image Source: Zee5

ಈ ವಾರದ ಸಾಧಕರಾಗಿ ಡಾಲಿ ಧನಂಜಯ್
ಕಳೆದ 9 ವರ್ಷಗಳಿಂದ ವೀಕೆಂಡ್ ವಿಥ್ ರಮೇಶ್ ಶೋ ಪ್ರಸಾರವಾಗುತ್ತಿದೆ. ಕಳೆದ ನಾಲ್ಕು ಸೀಸನ್ ನಲ್ಲಿ ಒಟ್ಟಾಗಿ 84 ಸಾಧಕರ ಪರಿಚಯವನ್ನು ವೀಕೆಂಡ್ ವಿಥ್ ರಮೇಶ್ ಸಂಚಿಕೆ ಮಾಡಿದೆ. ಇದೀಗ ಸೀಸನ್ 5 ನಡೆಯುತ್ತಿದೆ. ಈಗಾಗಲೇ 4 ಸಾಧಕರ ಪರಿಚಯವಾಗಿದೆ. ಇನ್ನು ಈ ವಾರದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಅವರ ಬದುಕಿನ ಪಯಣದ ಬಗ್ಗೆ ವೀಕೆಂಡ್ ವಿಥ್ ರಮೇಶ್ ಸಂಚಿಕೆ ತೋರಿಸಿಕೊಡಲಿದೆ.

ದರ್ಶನ್ ಅವರ ಸಾಧನೆಯ ಪರಿಚಯ ಹೆಚ್ಚು TRP ಗಳಿಸಿದೆ
ಇನ್ನು ಜನವರಿ 30 2016 ರಲ್ಲಿ ವೀಕೆಂಡ್ ವಿಥ್ ರಮೇಶ್ ಶೋ ನ ಸೀಸನ್ 2 ಪ್ರಸಾರವಾಗಿತ್ತು. ಸೀಸನ್ 2 ರಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಅವರು 11 ನೇ ಎಪಿಸೋಡ್ ನಲ್ಲಿ ಸಾಧಕರ ಕುರ್ಚಿಯನ್ನು ಏರಿದ್ದರು. ಇನ್ನು ವೀಕೆಂಡ್ ವಿಥ್ ರಮೇಶ್ ಸಂಚಿಕೆಯಲ್ಲಿ ನಟ ದರ್ಶನ್ ಅವರ ಶೋ TRP ಎಲ್ಲರಿಗಂತೂ ಮೊದಲನೇ ಸ್ಥಾನವನ್ನು ಪಡೆದಿದೆ.

Join Nadunudi News WhatsApp Group

ಅದೇ ರೀತಿಯಲ್ಲಿ ನಟ ಪುನೀತ್ ರಾಜಕುಮಾರ್, ಸುದೀಪ್ ಮತ್ತು ಯಶ್ ಅವರ ಶೋ ಗಳು ಕೂಡ ಹೆಚ್ಚಿನ TRP ಪಡೆದುಕೊಂಡಿದೆ ಎಂದು ಮಾಹಿತಿಗಳಿಂದ ತಿಳಿದುಬಂದಿದೆ. ಸದ್ಯ ಈ ಭಾರಿ ನಟ ಪ್ರಭು ದೇವಾ ಮತ್ತು ರಮ್ಯಾ ಅವರ ಶೋ ಗಳು ಕೂಡ ಉತ್ತಮ TRP ಪಡೆದುಕೊಂಡಿದೆ.

Darshan In Weekend With Ramesh
Image Source: Zee5

Join Nadunudi News WhatsApp Group