Ramya Episod: ರಮೇಶ್ ಶೋ ನಲ್ಲಿ ರಮ್ಯಾ ಎಪಿಸೋಡ್ ಪಡೆದುಕೊಂಡ TRP ಎಷ್ಟು, ಇಂಗ್ಲಿಷ್ ಮಾತನಾಡಿ ತಪ್ಪು ಮಾಡಿದ ರಮ್ಯಾ.

ದಾಖಲೆಯ TRP ಪಡೆದುಕೊಂಡ ವೀಕೆಂಡ್ ವಿಥ್ ರಮೇಶ್ ಶೋ ನ ರಮ್ಯಾ ಎಪಿಸೋಡ್.

Weekend With Ramesh TRP: ನಟಿ ಮೋಹಕತಾರೆ ರಮ್ಯಾ (Ramya)ಅವರು ವೀಕೆಂಡ್ ವಿತ್ ರಮೇಶ್ ಶೋ ಗೆ (Weekend With Ramesh) ಬಂದು ಹೊಸ ಮೇಲೆ ಸಾಕಷ್ಟು ಸುದ್ದಿಯಾಗಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಗೆ ರಮ್ಯಾ ಮೊದಲ ಅತಿಥಿಯಾಗಿ ಬಂದಿದ್ದರು. ರಮ್ಯಾ ಬಂದು ಹೋದ ಎಪಿಸೋಡ್ ಟಿವಿ ಅಲ್ಲಿ ಪ್ರಸಾರವಾಗುತ್ತಿದಂತೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ ತಮ್ಮ ಜೀವನದ ಏರುಪೇರಿನ ವಿಚಾರವನ್ನು ಕನ್ನಡದಲ್ಲಿಯೇ ಮಾತನಾಡಿದರೆ ಅವರು ಜನರಿಗೆ ಇನ್ನು ಹತ್ತಿರವಾಗುತ್ತಿದ್ದರು. ಆದರೆ ಅವರು ಒಂದು ಸ್ವಲ್ಪಾನು ಸಹ ಕನ್ನಡ ಬಳಸದೆ ಇಂಗ್ಲಿಷ್ ನಲ್ಲಿಯೇ ಮಾತನಾಡಿದ್ದಾರೆ.

Ramya episode of Weekend with Ramesh show got record TRP.
Image Credit: ottplay

ವೀಕೆಂಡ್ ವಿತ್ ರಮೇಶ್ ಶೋ ಗೆ ಬಂದು ಟ್ರೊಲ್ ಆದ ನಟಿ ರಮ್ಯಾ
ನಟಿ ರಮ್ಯಾ ಅವರು ಇಂಗ್ಲಿಷ್ ನಲ್ಲಿಯೇ ಮಾತನಾಡಿರುವುದು ನೆಟ್ಟಿಗರ ಟ್ರೊಲ್ ಗೆ ಸಿಕ್ಕಂತಾಯಿತು. ನಟಿ ರಮ್ಯಾ ವೀಕೆಂಡ್ ವಿತ್ ರಮೇಶ್ ಶೋ ನಿಂದ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಟ್ರೊಲ್ ಗೆ ಒಳಗಾದರು.

ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮೊದಲ ವಾರ ಬಂದ TRP ಎಷ್ಟು ಎಂದು ತಿಳಿದುಕೊಳ್ಳಲು ಜನ ಕುತೂಹಲರಾಗಿದ್ದಾರೆ. ನಟಿ ರಮ್ಯಾ ಇಂಗ್ಲಿಷ್ ಮಾತನಾಡಿದ್ದಕ್ಕೆ ಚಾನೆಲ್ ಚೇಂಜ್ ಮಾಡಿದ್ದಾರೆ ಅಭಿಮಾನಿಗಳು ಎಂಬ ಅನುಮಾನ ಸಹ ಸಾಕಷ್ಟು ಜನರಲ್ಲಿ ಮೂಡಿದೆ.

It is said that Ramya's episode got low TRP because she spoke English in Weekend with Ramesh.
Image Credit: zee5

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ರಮ್ಯಾ ಎಪಿಸೋಡ್ ಗೆ ಸಿಕ್ಕ TRP
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ರಮ್ಯಾ ಎಪಿಸೋಡ್ ಗೆ 5.8 TRP ಸಿಕ್ಕಿದೆ. ಮೂಲಗಳ ಪ್ರಕಾರ ಇನ್ನು ಹೆಚ್ಚು ಬರಬೇಕಿತ್ತಂತೆ, ಆದರೆ ಬಂದಿಲ್ಲ ಎಂದು ತಿಳಿದು ಬಂದಿದೆ. ನಟಿ ರಮ್ಯಾ ಅವರು ಇಂಗ್ಲಿಷ್ ನಲ್ಲಿ ಮಾತನಾಡಿದ್ದಕ್ಕೆ ಸ್ಪಷ್ಟನೆ ಕೂಡ ನೀಡಿದ್ದರು.

Join Nadunudi News WhatsApp Group

ಬೇರೆ ಬೇರೆ ರಾಜ್ಯದ ವ್ಯಕ್ತಿಗಳು ಇದ್ದಿದ್ದರಿಂದ ನಾನು ಇಂಗ್ಲಿಷ್ ನಲ್ಲಿಯೇ ಮಾತನಾಡಿದೆ ಎಂದು ಹೇಳಿದ್ದಾರೆ. ಅಲ್ಲದೆ ಇನ್ನು ಮುಂದಿನ ಕಾರ್ಯಕ್ರಮದಲ್ಲಿ ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ ಎಂದು ರಮ್ಯಾ ಹೇಳಿದ್ದಾರೆ.

Join Nadunudi News WhatsApp Group