WhatsApp Data: ಈಗ ಮೊಬೈಲ್ ಡೇಟಾ ಆನ್ ಮಾಡಿಕೊಂಡು ವಾಟ್ಸಾಪ್ ಡೇಟಾ ಆಫ್ ಮಾಡಬಹುದು, ಬಿಗ್ ಅಪ್ಡೇಟ್

ನೀವು ಈ ಟ್ರಿಕ್ ಅನ್ನು ಬಳಸುವ ಮೂಲಕ ಮೊಬೈಲ್ ಡೇಟಾ ಆನ್ ಇದ್ದಾಗ ವಾಟ್ಸಾಪ್ ಡೇಟಾ ನೆಟ್ ಆಫ್ ಮಾಡಿಕೊಳ್ಳಬಹುದು

WhatsApp Data Off Setting: ಸದ್ಯ ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ಬಳಸುವ ಸಾಮಾನ್ಯ ಅಪ್ಲಿಕೇಶನ್ ಎಂದರೆ ಅದು WhatsApp. ವಾಟ್ಸಪ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತದೆ. ಇದೀಗ ನಾವು ಈ ಲೇಖನದಲ್ಲಿ ವಾಟ್ಸಾಪ್ ಬಗ್ಗೆ ತಿಳಿದಿರದ ಒಂದು ಟ್ರಿಕ್ ನ ಬಗ್ಗೆ ಹೇಳಲಿದ್ದೇವೆ.

WhatsApp Net of Setting
Image Credit: Economic Times

ಫೋನ್ ಡೇಟಾ ಆನ್ ಇದ್ದಾಗ ವಾಟ್ಸಾಪ್ ಡೇಟಾ ನೆಟ್ ಆಫ್ ಮಾಡಿಕೊಳ್ಳಬಹುದು..!
ಹೌದು, ಮೊಬೈಲ್ ಡೇಟಾ ಆನ್ ಇದ್ದರು ಕೂಡ ವಾಟ್ಸಪ್ ನೆಟ್ ಅನ್ನು ಆಫ್ ಮಾಡಿಕೊಳ್ಳುವ ಟ್ರಿಕ್ ಇರುವ ಬಗ್ಗೆ ನಿಮಗೆ ಗೊತ್ತೇ..? ಕೆಲವೊಮ್ಮೆ ನೀವು ನೆಟ್ ಆನ್ ಮಾಡಿಕೊಂಡು ಬೇರೆ ಅಪ್ಲಿಕೇಶನ್ ಗಳನ್ನೂ ಬಳಸುತ್ತಿದ್ದರೆ, ವಾಟ್ಸಾಪ್ ನಲ್ಲಿ ನೋಟಿಫಿಕೇಶನ್, ಕರೆಗಳು ಬಂದು ಕಿರಿಕಿರಿ ಮಾಡಬಹುದು. ನೀವು ಈ ಟ್ರಿಕ್ ಅನ್ನು ಬಳಸುವ ಮೂಲಕ ಮೊಬೈಲ್ ಡೇಟಾ ಆನ್ ಇದ್ದಾಗ ವಾಟ್ಸಾಪ್ ಡೇಟಾ ನೆಟ್ ಆಫ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ವಿವಿಧ ರಿತೀತ ಸೆಟ್ಟಿಂಗ್ ನಲ್ಲಿ ಈ ಆಯ್ಕೆಯನ್ನು ಪದೇಬಹುದು.

Android WhatsApp Data oof Setting
•ನಿಮ್ಮ ಫೋನ್‌ ನ ಸೆಟ್ಟಿಂಗ್‌ ಗಳನ್ನು ತೆರೆಯಿರಿ

•ಸೆಟ್ಟಿಂಗ್‌ ಗಳಲ್ಲಿ Connection ಆಯ್ಕೆಯ ಮೇಲೆ ಕ್ಲಿಕ್ ಮಾಡಿ

•ಇದು Xiaomi ಮೊಬೈಲ್ ಆಗಿದ್ದರೆ Connection ಮತ್ತು Sharing ಆಯ್ಕೆಮಾಡಿ

Join Nadunudi News WhatsApp Group

• OnePlus ಮೊಬೈಲ್ ಆಗಿದ್ದರೆ, ಮೊಬೈಲ್ ನೆಟ್‌ ವರ್ಕ್ ಆಯ್ಕೆಮಾಡಿ.

Whatsapp Latest Updates
Image Credit: Argusenglish

•ನೀವು ಡೇಟಾ ಬಳಕೆಯ ಆಯ್ಕೆಯನ್ನು ಕ್ಲಿಕ್ ಮಾಡಿದಾಗ, ಬ್ಯಾಗ್ರೌಂಡ್ ಡೇಟಾವನ್ನು

•ಬಳಸುವ ಅಪ್ಲಿಕೇಶನ್‌ ಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ

•ಈ ಪಟ್ಟಿಯಲ್ಲಿ WhatsApp ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ

•Allow Background Data Usage ಆಯ್ಕೆಯನ್ನು ಆಫ್ ಮಾಡಿ

iPhone WhatsApp Data OffSetting
•ಐಫೋನ್ ಸೆಟ್ಟಿಂಗ್‌ ಗಳನ್ನು ತೆರೆಯಿರಿ

•ಮೊಬೈಲ್ ಆಯ್ಕೆಯನ್ನು ಟ್ಯಾಪ್ ಮಾಡಿ

•ಕ್ಲಿಕ್ ಮಾಡಲು ಸೆಲ್ಯುಲಾರ್ ಡೇಟಾ ಆಯ್ಕೆಯನ್ನು ಸ್ಲೈಡ್ ಮಾಡಬೇಕು

•WhatsApp ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಡಿಸೇಬಲ್ ಮಾಡಿಕೊಳ್ಳಬೇಕು.

Join Nadunudi News WhatsApp Group