WhatsApp: ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ನೋಡುವುದು ಹೇಗೆ, ಇಲ್ಲಿದೆ ಮಾಹಿತಿ.

ಈಗ ವಾಟ್ಸಾಪ್ ನಲ್ಲಿ ಡಿಲೀಟ್ ಆದ ಸಂದೇಶಗಳನ್ನ ಮರಳಿ ಪಡೆದುಕೊಳ್ಳಬಹುದಾಗಿದೆ.

WhatsApp Deleted Messages: ವಾಟ್ಸಾಪ್ (WhatsApp) ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿದೆ. ದೇಶದಾದ್ಯಂತ ವಾಟ್ಸಾಪ್ ಅನ್ನು ಎಷ್ಟೋ ಮಿಲಿಯನ್ ಜನರು ಬಳಸುತ್ತಿದ್ದಾರೆ. ಇತ್ತೀಚೆಗಂತೂ ವಾಟ್ಸಾಪ್ ನಲ್ಲಿ ಅನೇಕ ಫೀಚರ್ ಗಳು ಬಿಡುಗಡೆಗೊಂಡಿದೆ.

ವಾಟ್ಸಾಪ್ ನಲ್ಲಿ ಈಗ ಹಣದ ವಹಿವಾಟುಗಳು ಕೂಡ ನಡೆಯುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಸಾಲು ಸಾಲು ಅಪ್ಡೇಟ್ ಗಳನ್ನೂ ನೀಡುತ್ತಿದೆ. ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಿದೆ. ಈ ಹೊಸ ಫೀಚರ್ ನ ಬಗ್ಗೆ ಮಾಹಿತಿ ತಿಳಿಯೋಣ.

WhatsApp Deleted Messages
Image Source: Karnataka Mirchi

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ನೋಡಲು ಹೊಸ ವಿಧಾನ
ವಾಟ್ಸಾಪ್ ನಲ್ಲಿ ಚಾಟ್ ಮಾಡಿದರೆ ಅದನ್ನು ಡಿಲೀಟ್ ಮಾಡುವಂತಹ ಆಯ್ಕೆ ವಾಟ್ಸಾಪ್ ನಲ್ಲಿ ಇದೆ. ಆದರೆ ಡಿಲೀಟ್ ಆದ ಮೆಸಜ್ ಏನು ಎಂಬುದನ್ನು ನೋಡಲು ಸಾಧ್ಯವಿಲ್ಲ. ಇದಕ್ಕಾಗಿ ಹೊಸ ಫೀಚರ್ ಒಂದು ಬಿಡುಗಡೆ ಆಗಿದೆ. ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸಜ್ ಅನ್ನು ನೋಡಲು ಬೇರೆ ಅಪ್ಲಿಕೇಶನ್ ಗಳು ಹುಟ್ಟಿಕೊಂಡಿದೆ. ಇದರಿಂದ ಡಿಲೀಟ್ ಆದ ಮೆಸೇಜ್ ಜೊತೆಗೆ ನಮ್ಮ ಡಿಪಿ ಯಾರೆಲ್ಲ ವೀಕ್ಷಿಸಿದ್ದಾರೆ ಎಂಬುದನ್ನು ಸಹ ನೋಡಬಹುದು.

WhatsApp Deleted Messages
Image Source: Oneindia Kannada

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ನೋಡುವುದು ಹೇಗೆ
ವಾಟ್ಸಾಪ್ ನಿಂದ ಡಿಲೀಟ್ ಆದ ಮೆಸೇಜ್ ಅನ್ನು ನೋಡಲು whatsapp removed ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿ ನಂತರ ಅಪ್ಲಿಕೇಶನ್ ಸೆಟ್ಟಿಂಗ್ಸ್ ಅನ್ನು ಸೇವ್ ಮಾಡಬೇಕು. ಅದನ್ನು ಬಳಿಕ ಯಾವ ಅಪ್ಲಿಕೇಶನ್ ನೋಟಿಫಿಕೇಶನ್ ಅನ್ನು ಸೇವ್ ಮಾಡಬೇಕು.

ಅಂದರೆ ವಾಟ್ಸಾಪ್ ನೋಟಿಫಿಕೇಶನ್ ಸೇವ್ ಮಾಡಬೇಕು ಎಂದಿದ್ದರೆ ವಾಟ್ಸಾಪ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಹೊಸ ಸ್ಕ್ರೀನ್ ತೆರೆದುಕೊಳ್ಳುತ್ತದೆ. ನಂತರ ಸೇವ್ ಒತ್ತಿ. ಸೇವ್ ಫೇಲ್ ಗೆ ಅನುಮತಿಸಿ. ಇಷ್ಟಾದ ಮೇಲೆ ಅಪ್ಲಿಕೇಶನ್ ಮೆಸೇಜ್ ಗಳು ಡಾಕ್ಯೂಮೆಂಟ್ಸ್ ಗಳು ಸಿಗುತ್ತದೆ.

Join Nadunudi News WhatsApp Group

WhatsApp Deleted Messages
Image Source: News18

Join Nadunudi News WhatsApp Group