Gas Cylinder Booking: ಈಗ ವಾಟ್ಸಾಪ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು, ಬಂದಿದೆ ಹೊಸ ಬುಕಿಂಗ್ ವಿಧಾನ.

ಈಗ ವಾಟ್ಸಾಪ್ ಮೂಲಕ ಗ್ಯಾಸ್ ಸಿಲಿಂಡರ್ ಗಳನ್ನ ಬುಕ್ ಮಾಡಬಹುದಾಗಿದೆ.

Gas Cylinder Booking In WhatsApp: ಅಡುಗೆ ಅನಿಲಗಳ ಬೆಲೆ ಹೊಸ ಹಣಕಾಸು ವರ್ಷದ (New Financial Year) ಆರಂಭದಿಂದ ಏರಿಕೆ ಆಗುತ್ತಲೇ ಇದೆ. ಹಣದುಬ್ಬರದ ಕಾರಣದಿಂದ ಜನತೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಗ್ಯಾಸ್ ಸಿಲಿಂಡರ್ (Gas Cylinder)  ಗಳ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡುಬಂದಿಲ್ಲ. ಏಪ್ರಿಲ್ ತಿಂಗಳ ಆರಂಭದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಆದರೆ ಇತರ ಗ್ಯಾಸ್ ಸಿಲಿಂಡರ್ ಗಳ ಬೆಲೆ ಹಾಗೆ ಇದೆ. ಇದೀಗ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ವಾಟ್ಸಾಪ್ ಇದೀಗ ಸಿಹಿ ಸುದ್ದಿ ನೀಡಿದೆ.

Now gas cylinders can be booked through WhatsApp. A new update has been implemented.
Image Credit: ndtv

ವಾಟ್ಸಾಪ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್
ಇನ್ನು ಗ್ಯಾಸ್ ಸಿಲಿಂಡರ್ ಬಳಸುವವರಿಗೆ ವಾಟ್ಸಾಪ್ (WhatsApp) ಇದೀಗ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ನೀವು ವಾಟ್ಸಾಪ್ ನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹದು. ವಾಟ್ಸಾಪ್ ನಲ್ಲಿ ಗ್ಯಾಸ್ ಸಿಲಿಂಡರ್ ಹೇಗೆ ಬುಕ್ ಮಾಡುವುದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ವಾಟ್ಸಾಪ್ ಮೂಲಕ ಇಂಡೇನ್ ಗ್ಯಾಸ್ ಬುಕ್ಕಿಂಗ್ ವಿಧಾನ
*ನಿಮ್ಮ ವಾಟ್ಸಾಪ್ ಖಾತೆಯಿಂದ ನೀವು 7588888824 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ BOOK ಅಥವಾ REFILL ಅನ್ನು ಎಂದು ಸಂದೇಶ ಕಳುಹಿಸಬೇಕು.

Gas cylinder can now be booked on WhatsApp by sending a message from a registered number.
Image Credit: economictimes.indiatimes

*ಸಂದೇಶ ಪೂರ್ಣಗೊಂಡ ನಂತರ ಸಿಲಿಂಡರ್ ಬುಕ್ಕಿಂಗ್ ವಿತರಣಾ ದಿನಾಂಕದೊಂದಿಗೆ ಸೂಚನೆಯನ್ನು ಕೂಡ ಪಡೆಯುತ್ತೀರಿ.
*ಗ್ಯಾಸ್ ಬುಕ್ಕಿಂಗ್ ಸ್ಥಿತಿ ತಿಳಿಯಲು, ಸ್ಟೇಟಸ್ ಮತ್ತು ಆರ್ಡರ್ ಸಂಖ್ಯೆಯನ್ನು ಅದೇ ನಂಬರ್ ಗೆ ಕಳುಹಿಸಬೇಕು.

Join Nadunudi News WhatsApp Group

ವಾಟ್ಸಾಪ್ ಮೂಲಕ HP ಗ್ಯಾಸ್ ಬುಕ್ಕಿಂಗ್ ವಿಧಾನ
*ನಿಮ್ಮ ವಾಟ್ಸಾಪ್ ಖಾತೆಯಿಂದ ನೀವು 9222201122 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ HP ಸಿಲಿಂಡರ್ ಸಂಖ್ಯೆಯನ್ನು ಬರೆದು ಪುಸ್ತಕವನ್ನು ಕಳುಹಿಸಬೇಕು.
*ಸಂದೇಶ ಪೂರ್ಣಗೊಂಡ ನಂತರ ಸಿಲಿಂಡರ್ ಬುಕ್ಕಿಂಗ್ ವಿತರಣಾ ದಿನಾಂಕದೊಂದಿಗೆ ಇತರ ಮಾಹಿತಿಯನ್ನು ಕೂಡ ಪಡೆಯುತ್ತೀರಿ.

Gas cylinder can now be booked on WhatsApp by chatting to registered numbers on WhatsApp
Imge Credit: jansatta

ವಾಟ್ಸಾಪ್ ಮೂಲಕ ಭಾರತ್ ಗ್ಯಾಸ್ ಬುಕ್ಕಿಂಗ್ ವಿಧಾನ
*ನಿಮ್ಮ ವಾಟ್ಸಾಪ್ ಖಾತೆಯಿಂದ ನೀವು 1800224344 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಂದೇಶ ಕಳುಹಿಸುವ ಮೂಲಕ ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.
*ಅಥವಾ https://my.ebharatgas.com/bharatgas/Home/Index  ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.

Join Nadunudi News WhatsApp Group