ವಾಟ್ಸಾಪ್ ಬಳಸುವ ಎಲ್ಲರಿಗೂ ಸಿಹಿಸುದ್ದಿ, ವಾಟ್ಸಾಪ್ ಮೂಲಕ ಸಿಗಲಿದೆ ಸಾಲ, ಯಾವುದೇ ದಾಖಲೆ ಬೇಡ.

ಹಣದ ಅವಶ್ಯಕತೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ ಎಂದು ಹೇಳಬಹುದು. ಹೌದು ಪ್ರಸ್ತುತ ದಿನಗಳಲ್ಲಿ ಹಣದ ಅವಶ್ಯಕತೆ ಎಲ್ಲರಿಗೂ ಇದ್ದು ಜನರು ಬ್ಯಾಂಕುಗಳಲ್ಲಿ ಮತ್ತು ಇತರೆ ಹಣಕಾಸು ಸಮಸ್ಥೆಗಳಲ್ಲಿ ಹೆಚ್ಚಿನ ಬಡ್ಡಿಗೆ ಹಣವನ್ನ ಸಾಲದ ರೂಪದಲ್ಲಿ ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ನಡುವೆ ಕೆಲವು ಆನ್ಲೈನ್ ಸಂಸ್ಥೆಗಳು ಕೂಡ ಜನರಿಗೆ ಸಾಲವನ್ನ ನೀಡುತ್ತಿದ್ದು ಹಲವು ಜನರು ಆನ್ಲೈನ್ ಮೂಲಕ ಸಾಲವನ್ನ ಪಡೆಯಲು ಹೋಗು ಇದ್ದ ಹಣವನ್ನ ಕಳೆದುಕೊಂಡ ಅದೆಷ್ಟೋ ಉದಾಹರಣೆಗಳು ಕೂಡ ಇದೆ. ವಿಷಯಕ್ಕೆ ಬರುವುದಾದರೆ, ಬರಿ ಭಾರತ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಬಳಸುವ ಒಂದೇ ಒಂದು ಅಪ್ಲಿಕೇಶನ್ ಅಂದರೆ ಅದೂ ವಾಟ್ಸಾಪ್ ಅಪ್ಲಿಕೇಶನ್ ಎಂದು ಹೇಳಬಹುದು.

ಈ ಹಿಂದೆ ವಾಟ್ಸಾಪ್ ಕರೆ ಸಂದೇಶ ಕಳುಹಿಸಲು ಮಾತ್ರ ಸೀಮಿತವಾಗಿತ್ತು, ಆದರೆ ತಂತ್ರಜ್ಞಾನ ಮುಂದುವರೆದಿದ್ದು ನಾವು ವಾಟ್ಸಾಪ್ ಮೂಲಕ ಕರೆ, ವಿಡಿಯೋ ಕರೆ ಮತ್ತು ಹಣವನ್ನ ಕೂಡ ವರ್ಗಾವಣೆ ಮಾಡಬಹುದಾಗಿದೆ. ಇನ್ನು ಈಗ ವಾಟ್ಸಾಪ್ ಬಳಸುವ ಎಲ್ಲಾ ಗ್ರಾಹಕರಿಗೆ ಬಂಪರ್ ಗೂಡ ನ್ಯೂಸ್ ಬಂದಿದೆ ಎಂದು ಹೇಳಬಹುದು. ಹೌದು ವಾಟ್ಸಾಪ್ ಬಳಸುವ ಜನರು ವಾಟ್ಸಾಪ್ ನಿಂದ ಹಣವನ್ನ ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಹಾಗಾದರೆ ವಾಟ್ಸಾಪ್ ಮೂಲಕ ಸಾಲ ಪಡೆಯುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Whatsapp loan

ಹೌದು ಫೇಸ್ ಬುಕ್ ಒಡೆತನದ ವಾಟ್ಸಾಪ್ ಒಂದು ವಿಶಿಷ್ಟವಾದ ಸೇವೆಯನ್ನ ಆರಂಭ ಮಾಡಿದ್ದು ಈ ಸೇವೆಯ ಮೂಲಕ ವಾಟ್ಸಾಪ್ ಮೂಲಕ ಸಾಲವನ್ನ ಪಡೆದುಕೊಳ್ಳಬಹುದು. ಜನರು ವಾಟ್ಸಾಪ್ ವ್ಯವಹಾರ ಖಾತೆಯನ್ನ ಹೊಂದಿರುವವರು ಕೇವಲ 30 ಸೆಕೆಂಡುಗಳಲ್ಲಿ ಸಾಲ ಪಡೆಯಬಹುದು. ಇನ್ನು ವಾಟ್ಸಾಪ್ ಮೂಲಕ ಸಾಲವನ್ನ ಪಡೆದುಕೊಳ್ಳಲು ಯಾವುದೇ ದಾಖಲೆಯ ಅವಶ್ಯಕತೆ ಕೂಡ ಇರುವುದಿಲ್ಲ ಮತ್ತು ಯಾವುದೇ ಫಾರಂ ಭಾರ್ತಿ ಮಾಡುವ ಅವಶ್ಯಕತೆ ಇಲ್ಲ. ಬಳಕೆದಾರರು ವಾಟ್ಸಾಪ್ ಚಾಟ್ ಬಾಕ್ಸ್‌ನಲ್ಲಿ HI ಅಂತಾ ಟೈಪ್ ಮಾಡಿ 8097553191 ಸಂಖ್ಯೆಗೆ ಕಳುಹಿಸಬೇಕು. ಈ ಹಂತವನ್ನ ಅನುಸರಿಸಿದ ನಂತರ ಬಳಕೆದಾರರು ಪೂರ್ವ ಅನುಮೋದಿತ ಮೊತ್ತವನ್ನ ಪಡೆಯುತ್ತಾರೆ. ಇದು ಎಐ ಚಾಲಿತ ಕ್ರೆಡಿಟ್ ಲೈನ್ ಸೌಲಭ್ಯವಾಗಿದೆ.

ಈ ಸೌಲಭ್ಯವನ್ನು 24*7 ಪಡೆಯಬಹುದು. ಒಂದು ಬೇಸರದ ಸಂಗತಿ ಏನು ಅಂದರೆ ಪ್ರತಿ ತಿಂಗಳು ಸಂಬಳ ಪಡೆಯುವ ಜನರು ಮಾತ್ರ ಈ ಸಾಲವನ್ನ ಪಡೆಯಲು ಅರ್ಹತೆಯನ್ನ ಪಡೆದುಕೊಂಡಿರುತ್ತಾರೆ. ಇನ್ನು ಈ ಸೌಲಭ್ಯಕ್ಕೆ ಭೌತಿಕ KYM ತಪಾಸಣೆಯ ಅಗತ್ಯವಿಲ್ಲ. ಇಡೀ ಪರಿಶೀಲನಾ ಪ್ರಕ್ರಿಯೆಯನ್ನು ವಿದ್ಯುನ್ಮಾನವಾಗಿ ಪೂರ್ಣಗೊಳಿಸಲಾಗುವುದು. ಇದರ ನಂತರ ಸಿಸ್ಟಮ್ ಕ್ರೆಡಿಟ್ ಲೈನ್ ನ ಮೊತ್ತವನ್ನ ನಿರ್ಧರಿಸುತ್ತದೆ. ನಂತರ ನಿಮ್ಮ ಖಾತೆಗೆ ಸಾಲದ ಹಣವನ್ನ ಜಮಾ ಮಾಡಲಾಗುತ್ತದೆ.

Join Nadunudi News WhatsApp Group

Whatsapp loan

Join Nadunudi News WhatsApp Group