WhatsApp Scam: ವಾಟ್ಸಾಪ್ ಬಳಸುವವರಿಗೆ ಎಚ್ಚರಿಕೆಯ ಕರೆಗಂಟೆ, ಎಚ್ಚರ ತಪ್ಪಿದರೆ ನಿಮ್ಮ ಖಾತೆ ಖಾಲಿ.

ವಾಟ್ಸಾಪ್ ಬಳಕೆದಾರರು ಸ್ಕ್ಯಾಮ್ ಕರೆಗಳಿಂದ ಎಚ್ಚರವಾಗಿರಬೇಕು.

WhatsApp Scam Calls: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಮೊಬೈಲ್ ಬಳಕೆದಾರರಿಗೆ ಕರೆ ಅಥವಾ ಸಂದೇಶಗಳನ್ನು ಕಳುಹಿಸುವ ಮೂಲಕ ಸ್ಕ್ಯಾಮ್ ಗಳು ನಡೆಯುತ್ತಿವೆ.

ಈ ರೀತಿಯ ಸ್ಕ್ಯಾಮ್ ಕರೆಗಳನ್ನು ತಡೆಗಟ್ಟಲು ಸಾಕಷ್ಟು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಇನ್ನು ಇತ್ತೀಚೆಗಂತೂ ವಾಟ್ಸಾಪ್ (WhatsApp) ಕರೆಯ ಮೂಲಕವೂ ಸ್ಕ್ಯಾಮ್ ಕರೆಗಳು ಗ್ರಾಹಕರನ್ನು ತಲುಪುತ್ತಿದೆ. ವಾಟ್ಸಾಪ್ ಬಳಕೆದಾರರು ಸ್ಕ್ಯಾಮ್ ಕರೆಗಳಿಂದ ಎಚ್ಚರವಾಗಿರಬೇಕು.

WhatsApp International Number Call
Image Credit: indiatimes

ವಾಟ್ಸಾಪ್ ಮೂಲಕ ಹೊಸ ರೀತಿಯ ಹಗರಣ
ಇತ್ತೀಚೆಗಂತೂ ವಾಟ್ಸಾಪ್ ಸಾಕಷ್ಟು ಫೀಚರ್ ಗಳನ್ನೂ ಬಿಡುಗಡೆಮಾಡುತ್ತಿದೆ. ವಾಟ್ಸಾಪ್ ಬಳಕೆದರು ವಿವಿಧ ರೀತಿಯ ಫೀಚರ್ ಗಳ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವು ವಾಟ್ಸಾಪ್ ಫೀಚರ್ ಗಳನ್ನೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ವಾಟ್ಸಾಪ್ ನ ಮೂಲಕ ಇತ್ತೀಚಿಗೆ ಹೊಸ ಹಗರಣಗಳು ವರದಿಯಾಗುತ್ತಿದೆ. ವಾಟ್ಸಾಪ್ ನ ಮೂಲಕ ವಂಚಕರು ಹೊಸ ರೀತಿಯ ಹಗರಣ ಮಾಡುತ್ತಿದ್ದಾರೆ.

whatsapp latest update
Image Credit: telecomtalk

ವಾಟ್ಸಾಪ್ ನಲ್ಲಿ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಕರೆ
ನೀಲಿ ಬಣ್ಣದಿಂದ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ (International Number) ಕರೆಗಳನ್ನು ವಾಟ್ಸಾಪ್ ನಲ್ಲಿ ಕಾಣಬಹುದಾಗಿದೆ. ಈ ರೀತಿಯಾ ಕರೆಗಳು ಅಪಾಯಕಾರಿಯಾಗಿವೆ. ಈ ಕರೆಗಳು ಇಥಿಯೋಪಿಯಾ (+251), ಮಲೇಷ್ಯಾ (+60), ಇಂಡೋನೇಷ್ಯಾ (+62), ಕಿನ್ಯ (+254), ವಿಯೆಟ್ನ (+84), ಸೇರಿದಂತೆ ಇನ್ನಿತರ ದೇಶಗಳಿಂದ ವಂಚನೆಯ ಕರೆಗಳು ಬರುತಲಿವೆ.

ಬೇರೆ ರೀತಿಯ ಕೋಡ್ ಗಳಿಂದ ಕರೆಗಳು ಬರುತ್ತವೆ. ಸಾಮಾನ್ಯವಾಗಿ ನೀಲಿ ಬಣ್ಣಗಳಿಂದ ಅಂತಾರಾಷ್ಟ್ರೀಯ ಕರೆಗಳು ಬರುತ್ತವೆ. ಈ ರೀತಿಯ ಅಂತಾರಾಷ್ಟ್ರೀಯ ಕರೆಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದು ಉತ್ತಮ. ಇನ್ನು ಈ ಕರೆಗಳಿಗೆ ಪ್ರತಿಕ್ರಿಯೆ ನೀಡಿದರೆ ನಿಮ್ಮ ಬ್ಯಾಂಕ್ ಖಾತೆ ಅಥವಾ ಇತರೆ ಮಾಹಿತಿ ಹ್ಯಾಕ್ ಆಗುವ ಸಾಧ್ಯತೆ ಎಂದು ವಾಟ್ಸಪ್ಪ್ ಎಚ್ಚರಿಕೆಯನ್ನ ನೀಡಿದೆ.

Join Nadunudi News WhatsApp Group

Join Nadunudi News WhatsApp Group