Status Update: ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವ ಎಲ್ಲರಿಗೂ ಗುಡ್ ನ್ಯೂಸ್, ಜಾರಿಗೆ ಬಂದಿದೆ ಐತಿಹಾಸಿಕ ಅಪ್ಡೇಟ್.

ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವವರಿಗೆ ಹೊಸ ಅಪ್ಡೇಟ್ ಬಿಡುಗಡೆ.

WhatsApp Status Update: ಮೊಬೈಲ್ ಬಳಸುವ ಎಲ್ಲಾ ಜನರು ಬಳಸುವ ಏಕೈಕ ಅಪ್ಲಿಕೇಶನ್ ಅಂದರೆ ಅದೂ ವಾಟ್ಸಾಪ್ (WhatsApp) ಎಂದು ಹೇಳಬಹುದು. ಹೌದು ಸಂದೇಶ, ಫೋಟೋಸ್, ದಾಖಲೆ ಮತ್ತು ಇತರೆ ಮಾಹಿತಿಯನ್ನ ಕಳುಹಿಸಲು ಜನರು ಈಗ ಹೆಚ್ಚಾಗಿ ವಾಟ್ಸಾಪ್ ಬಳಸುತ್ತಿದ್ದಾರೆ ಎಂದು ಹೇಳಬಹುದು.

ಈಗಾಗಲೇ ತನ್ನ ಗ್ರಾಹಕರಿಗೆ ಹಲವು ಸೇವೆಯನ್ನ ಒದಗಿಸಿರುವ ವಾಟ್ಸಾಪ್ ತನ್ನ ಗ್ರಾಹಕರಿಗೆ ಕೆಲವು ಸಮಯಗಳ ಹಿಂದೆ ಪೇಮೆಂಟ್ ಮಾಡುವ ಸೇವೆಯನ್ನ ಕೂಡ ಒದಗಿಸಿತ್ತು ಎಂದು ಹೇಳಬಹುದು. ಇನ್ನು ವಾಟ್ಸಾಪ್ ಬಳಸುವ ಜನರು ತಮ್ಮ ಖಾತೆಯಲ್ಲಿ ಸ್ಟೇಟಸ್ (WhatsApp Status) ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಸದ್ಯ ಸ್ಟೇಟಸ್ ಹಾಕುವ ಜನರಿಗೆ ವಾಟ್ಸಾಪ್ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದೆ ಎಂದು ಹೇಳಬಹುದು.

WhatsApp Status Update
Image Credit: Siasat

ಜನರ ಜನಪ್ರಿಯ ಅಪ್ಲಿಕೇಶನ್ ವಾಟ್ಸಾಪ್
ಹೌದು ವಾಟ್ಸಾಪ್ ಜನರ ಜನಪ್ರಿಯ ಅಪ್ಲಿಕೇಶನ್ ಎಂದು ಹೇಳಬಹುದು. ವಾಟ್ಸಾಪ್ ಬಳಸುವ ಜನರು ಸಾಮಾನ್ಯವಾಗಿ DP ಮತ್ತು ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವಾಟ್ಸಪ್ಪ್ ಚಾನೆಲ್ ಅನ್ನು ಆರಂಭಿಸಿದ ವಾಟ್ಸಾಪ್ ಈಗ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವ ಜನರಿಗೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದೆ ಎಂದು ಹೇಳಬಹುದು. ವಾಟ್ಸಾಪ್ ಸ್ಟೇಟಸ್ ನಲ್ಲಿ ದೊಡ್ಡ ಮಟ್ಟದ ಅಪ್ಡೇಟ್ ಅನ್ನು ಈಗ ಜಾರಿಗೆ ತರಲಾಗಿದ್ದು ಇದು ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು.

ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವವರಿಗೆ ಹೊಸ ಸೇವೆ
ಹೌದು ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವ ಜನರಿಗೆ ಈಗ ಇನ್ನೊಂದು ಅಪ್ಡೇಟ್ ಬಂದಿದೆ. ಹೌದು ಸದ್ಯ ವಾಟ್ಸಾಪ್ ನಲ್ಲಿ ಸ್ಟೇಟಸ್ ಅನ್ನು 24 ಗಂಟೆಗಳ ಕಾಲ ಇಡಬಹುದು ಮತ್ತು 24 ಗಂಟೆಗಳ ನಂತರ ನೀವು ಹಾಕಿರುವ ಸ್ಟೇಟಸ್ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತದೆ. ಸದ್ಯ ಸ್ಟೇಟಸ್ ನಲ್ಲಿ ಅಪ್ಡೇಟ್ ಮಾಡಲಾಗಿದ್ದು ಇನ್ನುಮುಂದೆ ವಾಟ್ಸಾಪ್ ಸ್ಟೇಟಸ್ ನಲ್ಲಿ 2 ವಾರಗಳ ಕಾಲ ಸ್ಟೇಟಸ್ ಅನ್ನು ಇಡಬಹುದಾಗಿದೆ.

Whatsapp status timing update
Image Credit: Mysmartprice

ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಹೊಸ ಅಪ್ಡೇಟ್
ಹೌದು ವಾಟ್ಸಾಪ್ ಸ್ಟೇಟಸ್ ಹಾಕುವ ಜನರಿಗೆ ಕೆಲವೇ ದಿನಗಳಲ್ಲಿ ಈ ಅಪ್ಡೇಟ್ ಸಿಗಲಿದ್ದು ಸ್ಟೇಟಸ್ ಹಾಕುವ ಸಮಯದಲ್ಲಿ ನಿಮ್ಮ ಸ್ಟೇಟಸ್ ಎಷ್ಟು ದಿನಗಳ ಕಾಲ ಇಡಬೇಕು ಅನ್ನುವ ಆಯ್ಕೆ ಕೂಡ ಸಿಗಲಿದೆ. ನಿಮ್ಮ ಆಯ್ಕೆಯ ಮೇಲೆ ನೀವು ಹಾಕಿದ ಸ್ಟೇಟಸ್ ಉಳಿಯಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಜನರ ವಾಟ್ಸಪ್ ಗ್ರೂಪ್ (WhatsApp Group) ಬದಲು ವಾಟ್ಸಪ್ಪ್ ಚಾನೆಲ್ (WhatsApp Channel) ತೆರೆಯಬಹುದಾಗಿದೆ ಅನಿಯಮಿತ ಜನರು ನಿಮ್ಮ ವಾಟ್ಸಾಪ್ ಚಾನೆಲ್ ಅನ್ನು ಜಾಯಿನ್ ಆಗಬಹುದು. ಸದ್ಯ ಹೊಸ ಅಪ್ಡೇಟ್ ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿಸ್ದರೆ ತಪ್ಪಾಗಲ್ಲ.

Join Nadunudi News WhatsApp Group

Join Nadunudi News WhatsApp Group