WhatsApp Video Call: ವಾಟ್ಸಾಪ್ ವಿಡಿಯೋ ಕಾಲ್ ಮಾಡುವವರಿಗೆ ಗುಡ್ ನ್ಯೂಸ್, ಬಿಗ್ ಅಪ್ಡೇಟ್ ಜಾರಿಗೆ.

ಈಗ ಒಂದೇ ಬಾರಿಗೆ 32 ಜನರಿಗೆ ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಬಹುದು.

WhatsApp Video Call New Fature: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಇದೀಗ ಹೊಸ ಹೊಸ ಫೀಚರ್ ಗಳ ಮೂಲಕ ಇನ್ನಷ್ಟು ಗಮನ ಸೆಳೆಯುತ್ತಿದೆ. ವಾಟ್ಸಾಪ್  ಅನ್ನು ಭಾರತದಲ್ಲಿ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ.

ಈಗಂತೂ ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಫೀಚರ್ ಗಳು ಬಿಡುಗಡೆಗೊಳ್ಳುತ್ತಿದೆ. ವಾಟ್ಸಾಪ್ ಬಳಕೆದಾರರು ಅನೇಕ ಫೀಚರ್ ಗಳ ಲಾಭವನ್ನು ಪಡೆಯಬಹುದಾಗಿದೆ. ಇದೀಗ ಮತ್ತೆ ಹೊಸ ಹೊಸ ಫೀಚರ್ಸ್ ಗಳನ್ನೂ ವಾಟ್ಸಾಪ್ ಬಿಡುಗಡೆ ಮಾಡಿದೆ.

WhatsApp Video Call New Fature
Image Source: India Today

ವಾಟ್ಸಾಪ್ ಹೊಸ ಫೀಚರ್
ವಾಟ್ಸಾಪ್ ನಲ್ಲಿ ಹೊಸ ಹೊಸ ಫೀಚರ್ ಗಳು ಬಿಡುಗಡೆ ಆಗುತ್ತಲೇ ಇದೆ. ವಾಟ್ಸಾಪ್ ಗ್ರಾಹಕರಿಗೆ ಹೊಸ ಹೊಸ ಫೀಚರ್ಸ್ ಗಳನ್ನೂ ಪರಿಚಯಿಸುತ್ತದೆ ಇದೆ. ಇದೀಗ ವಾಟ್ಸಾಪ್ ಮತ್ತೆ ಹೊಸ ಹೊಸ ಫೀಚರ್ಸ್ ಗಳನ್ನೂ ಬಿಡುಗಡೆ ಮಾಡಲು ಸಿದ್ಧಪಡಿಸಿದೆ. ವಿಡಿಯೋ ಕರೆಯಲ್ಲಿ ವಾಟ್ಸಾಪ್ ಹೊಸ ಫೀಚರ್ಸ್ ಗಳನ್ನೂ ಪರಿಚಯ ಮಾಡುತ್ತಿದೆ. ಈ ಹೊಸ ಫೀಚರ್ ನ ಬಗ್ಗೆ ಮಾಹಿತಿ ತಿಳಿಯೋಣ.

ವಾಟ್ಸಾಪ್ ವಿಡಿಯೋ ಕಾಲಿಂಗ್ ಹೊಸ ಫೀಚರ್
ವಾಟ್ಸಾಪ್ ಹೊಸ ವೈಶಿಷ್ಟ್ಯ ಒಂದನ್ನು ಬಿಡುಗಡೆ ಮಾಡುವ ಸಿದ್ಧತೆ ನಡೆಸುತ್ತಿದೆ. ಇದೀಗ 32 ಜನರೊಂದಿಗೆ ಒಂದೇ ಸಮಯದಲ್ಲಿ ವಿಡಿಯೋ ಕಾಲ್ ಮಾಡುವ ಸೌಲಭ್ಯವನ್ನು ವಾಟ್ಸಾಪ್ ನೀಡಿದೆ. ಸದ್ಯಕ್ಕೆ ಈ ವೈಶಿಷ್ಟ್ಯವನ್ನು ವಿಂಡೋಸ್ ಬೀಟಾ ಬಳಕೆದಾರರಿಗೆ ವಾಟ್ಸಾಪ್ ಬಿಡುಗಡೆ ಮಾಡಲು ಆರಂಭಿಸಿದೆ.

WhatsApp Video Call New Fature
Image Source: Gizbot

ಈ ಹಿಂದೆ ವಿಂಡೋಸ್ ಫ್ಲಾಟ್ ಫಾರ್ಮ್ ನ ವಾಟ್ಸಾಪ್ ನಲ್ಲಿ 32 ಜನರೊಂದಿಗೆ ಆಡಿಯೋ ಕಾಲಿಂಗ್ ಮಾಡುವ ವೈಶಿಷ್ಟ್ಯ ಮಾತ್ರ ಇತ್ತು. ಆದರೆ ಈಗ ಹೊಸ ಅಪ್ಡೇಟ್ ನೊಂದಿಗೆ ಬೀಟಾ ಯೂಸರ್ ಗಳು 32 ಜನರೊಂದಿಗೆ ಏಕಕಾಲಕ್ಕೆ ವಿಡಿಯೋ ಕಾಲ್ ಮಾಡಬಹುದು.

Join Nadunudi News WhatsApp Group

ವಿಂಡೋಸ್ ಅಪ್ಡೇಟ್ ಗಾಗಿ ಇತ್ತೀಚಿನ ವಾಟ್ಸಾಪ್ ಬೀಟಾವನ್ನು ಹೊಂದಿರುವ ಕೆಲವು ಬೀಟಾ ಪರೀಕ್ಷಕರಿಗೆ ಹೊಸ ವೈಶಿಷ್ಟ್ಯವು ಪ್ರಸ್ತುತ ಲಭ್ಯವಿದೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

Join Nadunudi News WhatsApp Group