Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 2ನೇ ಕಂತು ಹಣ ಯಾವಾಗ ಜಮೆ? ಕೊನೆಗೂ ಸಿಗ್ತು ಉತ್ತರ

ಈ ತಿಂಗಳ ಗೃಹಲಕ್ಷ್ಮಿ ಹಣ ಯಾವಾಗ ಜಮೆ ಯಾಗಲಿದೆ ಎಂಬ ಪ್ರಶ್ನೆ ಹಲವಾರು ಮಹಿಳೆಯರಲ್ಲಿ ಮೂಡಿದೆಈ ಬಗ್ಗೆ ಮಹಿಳಾ ಮತ್ತು ಮಕ್ಕ ಳ ಕಲ್ಯಾ ಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ಕೂಡ ನೀಡಿದ್ದಾರೆ

Gruha Lakshmi Scheme Updates: ಕರ್ನಾಟಕದ ಮುಖ್ಯ ಯೋಜನೆ ಗಳಲ್ಲಿ ಗೃಹಲಕ್ಷ್ಮಿ(Gruhalakshmi) ಯೋಜನೆಯು ಕೂಡ ಒಂದಾಗಿದ್ದು ಈಗಾಗಲೇ ಮೊದಲ ಕಂತಿನ ಹಣ ಕೂಡ ಜಮೆ ಯಾಗಿದೆ, ಅದರೆ ಕೆಲವೊಂದು ಮಹಿಳೆಯರ ಬ್ಯಾಂಕ್ ಖಾತೆ ನಿಷ್ಕ್ರಿಯ ಗೊಂಡಿರುವುದರಿಂದ ಖಾತೆಗೆ ಹಣ ಕೂಡ ಜಮೆ ಯಾಗಿಲ್ಲ, ಈ ಯೋಜನೆಯ ಮೊದಲ ಕಂತಿನ ಹಣವನ್ನು ಈಗಾಗಲೇ ಆಗಸ್ಟ್ 30 ರಂದು ಬಿಡುಗಡೆ ಮಾಡಲಾಗಿದ್ದು ಈ ತಿಂಗಳ ಹಣ ಯಾವಾಗ ಜಮೆ ಯಾಗಲಿದೆ ಎಂಬ ಪ್ರಶ್ನೆ ಹಲವಾರು ಮಹಿಳೆಯರಲ್ಲಿ ಮೂಡಿದೆ

Gruha Lakshmi Scheme
Image Source: India Today

ಎರಡನೇ ಕಂತಿನ ಹಣ ಯಾವಾಗ?

ಗೃಹಲಕ್ಷ್ಮೀ ಯೋಜನೆಯ ಮೂಲಕ ಕರ್ನಾಟಕದ ಪ್ರತಿ ಮಹಿಳೆಗೆ ಯಜಮಾನಿ ಎಂದು ರೇಷನ್ ಕಾರ್ಡ್ ನಲ್ಲಿ ನಮುದಾಗಿದ್ದರೆ, ಮಾಸಿಕ 2000 ರೂ. ನೆರವು ಮಹಿಳೆಗೆ ನೀಡಲಾಗ್ತ ಇದ್ದು , ಹೋದ ತಿಂಗಳ ಹಣ ಮುವತ್ತಕ್ಕೆ ಜಮೆ ಯಾಗಿದ್ದು, ಈ ತಿಂಗಳ ಹಣ ಬರಲು ಕೇವಲ ಎರಡೇ ದಿನ‌ಬಾಕಿ ಇದೆ, ಅದರೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವುದರಿಂದ ಎಲ್ಲ ಮಹಿಳೆಯರಿಗೆ ಒಂದೇ ದಿನಾಂಕ ಕ್ಕೆ ಹಣ ಜಮೆ ಯಾಗುವುದಿಲ್ಲ.

ಸ್ಪಷ್ಟನೆ ನೀಡಿದ್ದಾರೆ

ಕೆಲವು ಮಹಿಳೆಯರಿಗೆ ಮೊದಲ ಕಂತಿನ ಹಣ ಬಂದಿಲ್ಲ, ಈ ಬಗ್ಗೆ ಮಹಿಳಾ ಮತ್ತು ಮಕ್ಕ ಳ ಕಲ್ಯಾ ಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಮಾಹಿತಿ ಕೂಡ ನೀಡಿದ್ದಾರೆ, ಹಣ ಬರದೇ ಇದ್ದವರಿಗೆ ಮೊದಲ ಕಂತಿನ ಹಣದ ಜೊತೆಗೆ ಎರಡನೇ ಕಂತಿನ ಹಣ ಕೂಡ ಒಟ್ಟಿಗೆ ಜಮೆ ಯಾಗಲಿದೆ, ಮೊದಲ ಮತ್ತು ಎರಡನೇ ಕಂತಿನ ಹಣ ಅಂದರೆ ‌ ಒಟ್ಟಿಗೆ 4,000 ರೂ.ಖಾತೆಗೆ ಜಮೆಯಾಗಲಿದೆ ಎಂದಿದ್ದಾರೆ

Join Nadunudi News WhatsApp Group

Gruha Lakshmi Scheme
Image Source: India Today

ಅರ್ಜಿ ಹಾಕಲು ಸಮಯ ಇದೆ

ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಇನ್ನು ಕುಡ ಸಮಯ ಇದ್ದು ಅರ್ಜಿ ಸಲ್ಲಿಸಬಹುದಾಗಿದೆ, ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ ವನ್ನು ಸರಿಪಡಿಸಿ ಕೊಂಡು ಅರ್ಜಿ ಸಲ್ಲಿಕೆ ಮಾಡಿ, ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನ ನಿಗದಿ ಯಾಗಿಲ್ಲ.

Join Nadunudi News WhatsApp Group