Marriage Registration: ಪತ್ನಿ ಈ ತಪ್ಪು ಮಾಡಿದರೆ ಗಂಡನ ಮನೆಯ ಆಸ್ತಿಯಲ್ಲಿ ಯಾವುದೇ ಪಾಲಿಲ್ಲ, ಆದೇಶ ಜಾರಿಗೆ

ಪತ್ನಿ ಈ ತಪ್ಪು ಮಾಡಿದರೆ ಗಂಡನ ಆಸ್ತಿಯ ಮೇಲೆ ಹಕ್ಕಿರುವುದಿಲ್ಲ ಕಾನೂನಿನ ನಿಯಮ ತಿಳಿಯಿರಿ.

Wife Property Right: ಭಾರತೀಯ ಕಾನೂನಿನಲ್ಲಿ ಪತಿಗೆ ಪತ್ನಿಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆ ಎನ್ನುವ ಬಗ್ಗೆ ಸಾಕಷ್ಟು ತಿದ್ದುಪಡಿಯನ್ನು ತರಲಾಗಿದೆ. ಪತ್ನಿಯು ಪತಿ  ಖರೀದಿಸಿದ ಆಸ್ತಿಗೆ ತನ್ನ ಹಕ್ಕನ್ನು ಹೊಂದಿರುತ್ತಾಳೆ. ಪತಿಯ ಆಸ್ತಿಯ ಮೇಲೆ ಹೆಂಡತಿಗೆ ಸಂಪೂರ್ಣ ಅಧಿಕಾರವಿರುತ್ತದೆ. ಇನ್ನು ಪತಿಯ ಆಸ್ತಿಯು ಹೆಂಡತಿಗೆ ಕೆಲವು ಕಾರಣಕ್ಕೆ ಸಿಗುವುದಿಲ್ಲ. ಪತ್ನಿ ಈ ರೀತಿಯ ತಪ್ಪು ಮಾಡಿದರೆ ಗಂಡನ ಮನೆಯ ಆಸ್ತಿಯಲ್ಲಿ ಪಾಲು ಪಡೆಯುವುದು ಅಸಾಧ್ಯವಾಗುತ್ತದೆ.

ಪತ್ನಿ ಈ ತಪ್ಪು ಮಾಡಿದರೆ ಗಂಡನ ಮನೆಯ ಆಸ್ತಿಯಲ್ಲಿ ಪಾಲು ಸಿಗುದು ಅಸಾಧ್ಯ
ಇನ್ನು ಭಾರತೀಯ ವಿವಾಹ ಕಾನೂನಿನಲ್ಲಿ ಮದುವೆ ನೋಂದಣಿ ಕಡ್ಡಾಯವಾಗಿದೆ. ಮದುವೆ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆಯನ್ನು ನೋಂದಣಿ ಮಾಡಿಕೊಳ್ಳಬಹುದು.

If the wife commits this mistake, it is impossible to get a share in the property of the husband's house
Image Credit: Nobroker

ಇನ್ನು ಅಸ್ತಿ ಹಂಚಿಕೆಯಲ್ಲಿ ಮದುವೆ ನೋಂದಣಿ ಮುಖ್ಯವಾಗಿರುತ್ತದೆ. ಪ್ರಸ್ತುತ ದೇಶದಲ್ಲಿ ವಿವಾಹವಾದ ನಂತರ ಮದುವೆ ನೋಂದಣಿಯನ್ನು ಕಡೆಗಣಿಸುತ್ತಾರೆ. ಇನ್ನು ನೋಂದಣಿ ಮಾಡಿಸದೇ ಇರುವ ವಿವಾಹವು ಸಂಪೂರ್ಣವಾಗಿ ಕಾನೂನುಬದ್ದವಾಗಿರುತ್ತದೆ.

ಆದರೆ ಪತಿಯ ಆಸ್ತಿ ಹಂಚಿಕೆಯ ಸಮಯದಲ್ಲಿ ಮದುವೆ ನೋಂದಣಿ ಆಗಿದ್ದರೆ ಮಾತ್ರ ಪತ್ನಿಗೆ ಆಸ್ತಿಯ ಹಕ್ಕು ಲಭಿಸುತ್ತದೆ. ತಾವು ಮದುವೆ ಆಗಿರುವ ಬಗ್ಗೆ ನೋಂದಣಿ ಆಗಿಲ್ಲದಿದ್ದರೆ ಪತ್ನಿಗೆ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ. ಇನ್ನು ಮದುವೆ ನೋಂದಣಿ ಇದ್ದರು ಕೂಡ ಗಂಡನ ಆಸ್ತಿ ಪತ್ನಿಗೆ ಕೊಡದೆ ಇದ್ದ ಸಂದರ್ಭದಲ್ಲಿ ಪತ್ನಿ ಕಾನೂನಿನ ಮೊರೆ ಹೋಗಬಹುದು. ಮಹಿಳೆಯರ ಹಕ್ಕನ್ನು ರಕ್ಷಿಸಲು ಭಾರತೀಯ ಕಾನೂನು ಮದುವೆ ನೋಂದಣಿಯನ್ನು ಕಡ್ಡಾಯಗೊಳಿಸಿದೆ.

If the wife commits this mistake, it is impossible to get a share in the property of the husband's house
Image Credit: Business

ಹೆಂಡತಿಗೆ ಯಾವಾಗ ಗಂಡನ ಆಸ್ತಿಯ ಮೇಲೆ ಹಕ್ಕಿರುವುದಿಲ್ಲ
ಇನ್ನು ಹೆಂಡತಿಯು ತನ್ನ ಗಂಡನ ಪೂರ್ವಜರ ಆಸ್ತಿಯಲ್ಲಿ ಯಾವುದೇ ಹಕ್ಕನ್ನು ಪಡೆಯುವುದಿಲ್ಲ. ಹಿಂದೂ ಅವಿಭಕ್ತ ಕುಟುಂಬದ ಸಹಾಪಾಠಿಗಳು ಮಾತ್ರ ಪೂರ್ವಜರ ಆಸ್ತಿಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಮತ್ತು ಪತ್ನಿಯು ಗಂಡನ ಅವಿಭಕ್ತ ಕುಟುಂಬದಲ್ಲಿ ಕೋಪಾರ್ಸೆನರ್ ಅಲ್ಲದ ಕಾರಣ ಪತ್ನಿಯು ಆಸ್ತಿಗೆ ಅರ್ಹರಾಗಿರುವುದಿಲ್ಲ.

Join Nadunudi News WhatsApp Group

Join Nadunudi News WhatsApp Group