Work From Home: ವರ್ಕ್ ಫ್ರಮ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಹೊಸ ನಿಯಮ.

ವರ್ಕ್ ಫ್ರಮ್ ಹೋಂ ನಲ್ಲಿ ಇದ್ದವರಿಗೆ ಬಿಗ್ ಅಪ್ಡೇಟ್.

Work From Home Ends Soon: ಪ್ರಸ್ತುತ ದೇಶದಲ್ಲಿ ಅನೇಕಾ ಕಂಪನಿಗಳು Work From home ಅನ್ನು ನೀಡುತ್ತಿದೆ. ಕ್ಮಪನಿಗಳ ಆಫೀಸ್ ನಲ್ಲಿ ಅರ್ಧದಷ್ಟು ಜನರು ಕೆಲಸ ಮಾಡುತ್ತಿದ್ದಾರೆ ಇನ್ನು ಅರ್ಧದಷ್ಟು ಜನರು ಮನೆಯಲಿ ತಮ್ಮ ಕೆಲಸವನ್ನು ಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ.

ಇನ್ನು ದೇಶದಲ್ಲಿ Carona ಬಂದ ಬಳಿಕ ಈ Work From Home ಹೆಚ್ಚಾಗಿವೆ. ದೇಶವು ಕರೋನ ಭಯದಿಂದ ದೂರ ಆಗಿದ್ದರು ಕೂಡ ಈ Work From Home ಇನ್ನು ನಡೆಯುತ್ತಲೇ ಇರುತ್ತದೆ.

 

Work From Home
Work From Home ಒಂದು ರೀತಿಯಲ್ಲಿ ವರ್ಕರ್ಸ್ ಗಳ ಸಮಯವನ್ನು ಉಳಿಸುತ್ತಿದೆ ಎನ್ನಬಹುದು. ದೇಶದ ಹೆಚ್ಚಿಯಾನ್ ಕಂಪನಿಗಳು ತಮ್ಮ ವರ್ಕರ್ಸ್ ಗೆ ಈ Work From Home ಅನ್ನು ನೀಡುತ್ತಿವೆ. ಇದೀಗ ವರ್ಕ್ ಫ್ರಮ್ ಹೋಂ ನಲ್ಲಿ ಇದ್ದವರಿಗೆ ಬಿಗ್ ಅಪ್ಡೇಟ್ ಲಭಿಸಿದೆ. ಇನ್ನುಮುಂದೆ ಈ ಕಂಪನಿಯ ವರ್ಕರ್ಸ್ ವಾರದಲ್ಲಿ 5 ದಿನಗಳ ಆಫೀಸ್ ಗೆ ಭೇಟಿ ನೀಡುವುದು ಅಗತ್ಯವಾಗಿದೆ. ಯಾವ ಕಂಪನಿಯಲ್ಲಿ ಈ ವರ್ಕ್ ಫ್ರಮ್ ಹೋಂ ನಿಯಮದಲ್ಲಿ ಬದಲಾವಣೆ ಆಗಿದೆ ಎನ್ನುವ ಬಗ್ಗೆ ವಿವರಣೆ ಇಲ್ಲಿದೆ.

Image Credit: Original Source

ವರ್ಕ್ ಫ್ರಮ್ ಹೋಮ್ ನಲ್ಲಿ ಇದ್ದವರಿಗೆ ಬಿಗ್ ಅಪ್ಡೇಟ್
ಇಂಗ್ಲಿಷ್ ಹಣಕಾಸು ಪೋರ್ಟಲ್ ಮನಿ ಕಂಟ್ರೋಲ್ ವರದಿಯ ಪ್ರಕಾರ, TCS ನ ವಿವಿಧ ವಿಭಾಗಗಳ ವ್ಯವಸ್ಥಾಪಕರು ತಮ್ಮ ಉದ್ಯೋಗಿಗಳನ್ನು ವಾರದಲ್ಲಿ 5 ದಿನ ಕಚೇರಿಯಿಂದ ಕೆಲಸ ಮಾಡಲು Email ನಲ್ಲಿ ಕೇಳಲಾಗಿದೆ. ಇನ್ನು ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, TCS ಹೈಬ್ರಿಡ್ ನೀತಿ ಮತ್ತು ನಮ್ಯತೆಯನ್ನು ಸಹ ಅಳವಡಿಸಿಕೊಳ್ಳುತ್ತದೆ ಆದ್ದರಿಂದ ಅಗತ್ಯವಿದ್ದಾಗ ಕೆಲವು ವಿನಾಯಿತಿಗಳನ್ನು ಮಾಡಬಹುದು.

Join Nadunudi News WhatsApp Group

 

ಮೇಲ್ ನ ಮೂಲಕ ಉದ್ಯೋಗಿಗಳಿಗೆ ಸೂಚನೆ
CNBC-TV18 TCS ನಿಂದ ಆಂತರಿಕ ಮೇಲ್ ಅನ್ನು ಕಳುಹಿಸಲಾಗಿದೆ. “ವಿವಿಧ ಟೌನ್‌ ಹಾಲ್‌ ಗಳಲ್ಲಿ CEO ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ರವರು ತಿಳಿಸಿದಂತೆ, ಎಲ್ಲಾ ಸಹವರ್ತಿಗಳಿಗೆ ಅಕ್ಟೋಬರ್ 1, 2023 ರಿಂದ ಎಲ್ಲಾ ಕೆಲಸದ ದಿನಗಳಲ್ಲಿ ಪ್ರತಿ ವಾರ 5 ದಿನಗಳ ಕಾಲ ಕಚೇರಿಯಲ್ಲಿ ಹಾಜರಿರುವುದು ಕಡ್ಡಾಯವಾಗಿದೆ.

ಇದು TCS ನ ಹಿಂದಿನ ನಿಲುವಿನಿಂದ ದೊಡ್ಡ ಬದಲಾವಣೆಯಾಗಿದ್ದು, ಸೆಪ್ಟೆಂಬರ್ 2022 ರಿಂದ, ಉದ್ಯೋಗಿಗಳು ರೋಸ್ಟರ್ ಅನ್ನು ಅನುಸರಿಸಬೇಕು ಮತ್ತು ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಇರಬೇಕು ಎಂದು ಹೇಳಿದೆ. ನೌಕರರು ಈ ರೋಸ್ಟರ್ ಅನ್ನು ಅನುಸರಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

Join Nadunudi News WhatsApp Group