ODI World Cup: ವಿಶ್ವಕಪ್ ನಲ್ಲಿ ವಿನ್ ಆಗುವ ತಂಡಕ್ಕೆ ಸಿಗುವ ಒಟ್ಟು ಬಹುಮಾನದ ಹಣ ಎಷ್ಟು…? ದುಬಾರಿ ಮೊತ್ತ.

ವಿಶ್ವಕಪ್ ನಲ್ಲಿ ವಿನ್ನ್ ಆದವರಿಗೆ ಸಿಗಲಿದೆ ಭರ್ಜರಿ ಬಹುಮಾನ.

ODI World Cup 2023 Winning Prize Money: ಸದ್ಯ Asian Cup ಮುಕ್ತವಾಗಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಈಗ ವಿಶ್ವ ಕಪ್ ನತ್ತ ಇದೆ ಎಂದು ಹೇಳಬಹುದು. ಏಷ್ಯಾಕಪ್ ನಲ್ಲಿ ಶ್ರೀಲಂಕಾ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ 8 ನೇ ಬಾರಿ ಏಷ್ಯಾಕಪ್ ಅನ್ನು ತನ್ನ ಮಡಿಲಿದೆ ಹಾಕಿಕೊಂಡಿದೆ.

ಏಷ್ಯಾಕಪ್ ನಲ್ಲಿ ಶ್ರೀಲಂಕಾವನ್ನು ಕೇವಲ 50 ರನ್ ಗೆ ಆಲ್ ಔಟ್ ಮಾಡುವರ ಮೂಲಕ ಏಷ್ಯಾ ಕಪ್ ನಲ್ಲಿ ಭಾರತ ಇನ್ನೊಂದು ಇತಿಹಾಸವನ್ನು ಬರೆದಿದೆ. ಸದ್ಯ ವಿಶ್ವ ಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿರುವ ನಮ್ಮ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದೆ.

worldcup 2023 in india
Image Credit: Original Source

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ
ಏಷ್ಯಾ ಕಪ್ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸಾಧನೆಯನ್ನು ಆಡುತ್ತಿರುವ ಭಾರತ ಮೊದಲ ಪಂದ್ಯದಲ್ಲಿ ಅಮೋಘ ಜಯವನ್ನು ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ 276 ರನ್ ನಲ್ಲಿ ಬೆನ್ನತ್ತಿದ ಭಾರತ 48 .4 ಓವರ್ ನಲ್ಲಿ 5 ವಿಕೆಟ್ ಪಡೆದುಕೊಂಡಿದೆ. 281 ರನ್ ಪಡೆಯುವುದರ ಮೂಲಕ ಮೊದಲ ಪಂದ್ಯದಲ್ಲಿ ಜಯವನ್ನ ಸಾಧಿಸಿದೆ. ಇದೀಗ ಮುಂದಿನ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ 48 ಪಂದ್ಯಗಳಿಗೆ ಸಿಗುವ ಬಹುಮಾನದ ಮೊತ್ತದ ಬಗ್ಗೆ ಮಾಹಿತಿ ಲಭಿಸಿದೆ.

ವಿಶ್ವಕಪ್ ನಲ್ಲಿ ವಿನ್ನ್ ಆದವರಿಗೆ ಸಿಗಲಿದೆ ಭರ್ಜರಿ ಬಹುಮಾನ
ಈ ಬಾರಿ ವಿಶ್ವಕಪ್ ನಲ್ಲಿ 10 ತಂಡಗಳು ಭಾಗವಹಿಸಲ್ಲಿದ್ದು , ವಿಶ್ವ ಕಪ್ ನಲ್ಲಿ ಭಾಗವಹಿಸುವ 10 ತಂಡಕ್ಕೂ ನಗದು ಬಹುಮಾನವನ್ನು ಕೊಡಲಾಗುತ್ತದೆ. ಅಕ್ಟೊಬರ್ ನಿಂದ ನವಂಬರ್ ನವರೆಗೆ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಪಾಲ್ಗೊಂಡ ಪ್ರತಿ ತಂಡವು 40 ಸಾವಿರ ಡಾಲರ್ ಅಂದರೆ 33,24,200 ಭಾರತೀಯ ರೂ. ಗಳು, ಹಾಗೆಯೆ ನೌಕಟ್ ಪ್ರವೇಶಿಸಿದ ತಂಡವು 10 ಸಾವಿರ ಡಾಲರ್ ಅಂದರೆ 8,31,050 ಹಣವನ್ನು ಪಡೆಯಲಿದೆ. ಇನ್ನು ವಿಶ್ವಕಪ್ ವಿಜೇತ ತಂಡ (ರೂ. 33,24,20,000) 4 ದಶ ಲಕ್ಷ ಡಾಲರ್, ಹಾಗೆಯೆ ರನ್ನರ್ ಅಪ್ ತಂಡ (ರೂ.16,62,10,000) 2 ದಶ ಲಕ್ಷ ಡಾಲರ್ ಹಣ ಪಡೆಯಲಿದೆ.

worldcup 2023 price money
Image Credit: Original Source

ಭಾರತದಲ್ಲಿ ನಡೆಯಲಿದೆ ಈ ಬಾರಿ ವಿಶ್ವಕಪ್
2011 ರಲ್ಲಿ ವಿಶ್ವಕಪ್ ಭಾರತದಲ್ಲಿ ನಡೆದಿತ್ತು. ಆ ಸಮಯದಲ್ಲಿ ಮಹೇಂದ್ರ ಸಿಂಗ್ ದೋನಿ ಭಾರತ ತಂಡದ ನಾಯಕರಗಿದ್ದು, ಭಾರತಕ್ಕೆ 2 ನೇ ಬಾರಿ ವಿಶ್ವಕಪ್ ತಂದು ಕೊಟ್ಟಿದೆ. ಈಗ ಮತ್ತೆ 2023 ರಲ್ಲಿ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದ್ದು, ರೋಹಿತ್ ಶರ್ಮ ಭಾರತ ತಂಡದ ನಾಯಕರಾಗಿದ್ದಾರೆ. ಈ ಬಾರಿ ಕೂಡ ವಿಶ್ವಕಪ್ ಭಾರತದಲ್ಲಿ ನಡೆಯುವ ಕಾರಣ ಭಾರತ ವಿಶ್ವಕಪ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಬಹುದು.

Join Nadunudi News WhatsApp Group

Join Nadunudi News WhatsApp Group