Yamaha FZ-FI: ಈಗ ಕೇವಲ 30 ಸಾವಿರಕ್ಕೆ ಖರೀದಿಸಿ Yamaha FZ, ಆಫರ್ ಮಿಸ್ ಮಾಡಿದ್ರೆ ಮತ್ತೆ ಸಿಗಲ್ಲ.

ಈಗ ಕೇವಲ 30 ಸಾವಿರಕ್ಕೆ ಖರೀದಿಸಿ Yamaha FZ-FI

Yamaha FZ-FI Second Hand Offer: ಮಾರುಕಟ್ಟೆಯಲ್ಲಿ YAMAHA ಕಂಪನಿ ಬೈಕ್ ತಯಾರಿಕೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಯುವಕರಿಗೆ ಬಹಳ ಇಷ್ಟವಾಗುವ ಬೈಕ್ ಅನ್ನು ಬಿಡುಗಡೆ ಮಾಡುವ ಯಮಹಾ ಈಗ ಕಾಲೇಜು ಯುವಕರಿಗಾಗಿ ಇನ್ನೊಂದು ಆಕರ್ಷಕ ಬೆಲೆಯಲ್ಲಿ Bike ಬಿಡುಗಡೆ ಮಾಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಹೊಸ ಹೊಸ ಬೈಕ್ ಗಳು ಲಗ್ಗೆ ಇಡುತ್ತಿವೆ. ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಗಳು ನೂತನ ಮಾದರಿಯ ಹೊಸ ಲುಕ್ ನ ಸಾಕಷ್ಟು ಬೈಕ್ ಗಳನ್ನೂ ಪರಿಚಯಿಸುತ್ತಿರುವ ಸಮಯದಲ್ಲಿ ಯಮಹ ಎಲ್ಲ ರೀತಿಯ ಮಾದರಿಗಳಿಗೆ ಪೈಪೋಟಿ ನೀಡಲು ಹೊಸ ಬೈಕ್ ಅನ್ನು ಅನಾವರಣಗೊಳಿಸಲು ಮುಂದಾಗಿದೆ. ಯಮಹದ ಈ ಲೇಟೆಸ್ಟ್ ಮಾಡೆಲ್ ಮಾರುಕಟ್ಟೆಯಲ್ಲಿ KTM ಬೈಕ್ ಗಳಿಗೆ ನೇರ ಪೈಪೋಟಿ ನೀಡಲಿದೆ.

Yamaha FZ-FI Second Hand Offer
Image Credit: Bikedekho

ಈ ಆಫರ್ ಮಿಸ್ ಮಾಡಿದ್ರೆ ಮತ್ತೆ ಸಿಗಲ್ಲ
ಯಮಹಾ ಇದೀಗ ಸ್ಪೋರ್ಟಿ ಲುಕ್‌ ನೊಂದಿಗೆ FZS-FI ಉತ್ತಮ ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೀವು 149 ಸಿಸಿ ಎಂಜಿನ್ ಅನ್ನು ಪಡೆಯುತ್ತೀರಿ. ಇದು 12.4Ps ಪವರ್ ಮತ್ತು 13.3Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್‌ ನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಜೊತೆಗೆ ಕಂಪನಿಯು ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ ಗಳನ್ನು ಅಳವಡಿಸಿದೆ. ಇದರಲ್ಲಿ ನೀವು 13 ಲೀಟರ್ ಇಂಧನ ಟ್ಯಾಂಕ್ ಜೊತೆಗೆ ಪ್ರತಿ ಲೀಟರ್ ಗೆ 49.31 ಕಿ.ಮೀ ಮೈಲೇಜ್ ಪಡೆಯುತ್ತೀರಿ.

ನೀವು ಮಾರುಕಟ್ಟೆಯಿಂದ ಈ ಸ್ಪೋರ್ಟಿ ಲುಕಿಂಗ್ ಬೈಕ್ ಖರೀದಿಸಲು ಹೋದರೆ. ನೀವು 1.22 ಲಕ್ಷದಿಂದ 1.23 ಲಕ್ಷದವರೆಗೆ ಪಾವತಿಸಬೇಕಾಗುತ್ತದೆ. ಆದರೆ ನೀವು ಅದನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಆನ್‌ ಲೈನ್ ಸೆಕೆಂಡ್ ಹ್ಯಾಂಡ್ ಟೂ ವೀಲರ್ ಟ್ರೇಡಿಂಗ್ ವೆಬ್‌ ಸೈಟ್ ಈ ಬೈಕ್‌ ನ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಅತ್ಯಂತ ಆಕರ್ಷಕ ಬೆಲೆಗೆ ಮಾರಾಟ ಮಾಡುತ್ತಿದೆ. ಬೈಕ್ ನ ಆಫರ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

Yamaha FZ-FI Second Hand Model
Image Credit: Bikedekho

ಈಗ ಕೇವಲ 30 ಸಾವಿರಕ್ಕೆ ಖರೀದಿಸಿ Yamaha FZ-FI
•Olx ವೆಬ್‌ ಸೈಟ್‌ ನಲ್ಲಿ 2014 ಮಾಡೆಲ್ ಯಮಹಾ FZS-FI ಬೈಕ್ ಮಾರಾಟವಾಗುತ್ತಿದೆ. ಈ ಬೈಕ್ ಯಾವುದೇ ಸಮಸ್ಯೆ ಇಲ್ಲದೆ ಉತ್ತಮ ಸ್ಥಿತಿಯಲ್ಲಿದೆ. ಈ ಬೈಕ್ ಅನ್ನು ಅದರ ಮಾಲೀಕರು 28,000 ಕಿಲೋಮೀಟರ್ ಓಡಿಸಿದ್ದಾರೆ. ನೀವು ಕೇವಲ 30,000 ರೂ. ಗಳಿಗೆ ಕಡಿಮೆ ಬಜೆಟ್‌ ನಲ್ಲಿ ಈ ಬೈಕ್ ಅನ್ನು ಖರೀದಿಸಬಹುದು.

Join Nadunudi News WhatsApp Group

•2016 ರ ಮಾಡೆಲ್ ಯಮಹಾ FZS-FI ಬೈಕ್ ಕೂಡ Olx ವೆಬ್‌ ಸೈಟ್‌ ನಲ್ಲಿ ಲಭ್ಯವಿದೆ. 21,000 ಕಿಲೋಮೀಟರ್ ಓಡಿದ ಈ ಬೈಕ್ ಹೆಚ್ಚು ಉತ್ತಮ ಸ್ಥಿತಿಯಲ್ಲಿದ್ದು, ಇಲ್ಲಿ 38,000 ರೂ. ಗೆ ಲಭ್ಯವಿದೆ. ಕಡಿಮೆ ಬಜೆಟ್‌ ನಲ್ಲಿ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.

Yamaha FZ-FI Price In India
Image Credit: Bikes4sale

Join Nadunudi News WhatsApp Group