Yamaha R15: ಈಗ ಕೇವಲ 30 ಸಾವಿರಕ್ಕೆ ಖರೀದಿಸಿ Yamaha R15, ಯುವಕರೇ ಈ ಆಫರ್ ಮಿಸ್ ಮಾಡಿದ್ರೆ ಸಿಗಲ್ಲ.

ಈಗ ಯಮಹಾ R15 ಬೈಕ್ ಅನ್ನು ಕೇವಲ 30 ಸಾವಿರಕ್ಕೆ ಖರೀದಿ ಮಾಡಬಹುದು

Yamaha R15 Second Hand Model: ಭಾರತೀಯ ಆಟೋ ವಲಯದಲ್ಲಿ YAMAHA ಕಂಪನಿಯು ನೂತನ ಹೊಚ್ಚ ಹೊಸ ಮಾದರಿಯ ಬೈಕ್ ಗಳನು ಸಾಕಷ್ಟು ಪರಿಚಯಿಸಿವೆ. ಯಮಹಾ ತನ್ನ ಬೈಕ್‌ ಗಳಲ್ಲಿ ಆಗಾಗ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಹೀಗಾಗಿ ಯಮಹಾ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸದ್ಯ ಯುವಕರಿಗೆ ಇಷ್ಟವಾಗುವಂತಹ ಹೊಸ ಆಯ್ಕೆಯಲ್ಲಿ ಯಮಹಾ ತನ್ನ ಹೊಸ ಮಾದರಿಯನ್ನು ಪರಿಚಯಿಸಿದೆ.

ಕೆಲವು ಪ್ರತಿಷ್ಠಿತ ಕಂಪನಿಗಳು ತಮ್ಮ ಹೊಸ ಹೊಸ ಸ್ಪೋರ್ಟ್ಸ್ ಬೈಕ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದೀಗ ಸುಧಾರಿತ ವೈಶಿಷ್ಟ್ಯದೊಂದಿಗೆ ವಿಭಿನ್ನ ಲುಕ್ ನ ನೂತನ ಮಾದರಿಯ Yamaha R15 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ. ಈ ಬೈಕ್ ಅನ್ನು ನೀವು ಕೇವಲ 30 ಸಾವಿರ ಬಜೆಟ್ ನಲ್ಲಿ ಖರೀದಿಸಬಹುದು. 

new yamaha r15 price and mileage
Image Credit: Original Source

ಯುವಕರೇ ಈ ಆಫರ್ ಮಿಸ್ ಮಾಡಿದ್ರೆ ಮತ್ತೆ ಸಿಗಲ್ಲ
ಕಂಪನಿಯು ಯಮಹಾ R15 ಬೈಕ್ ನಲ್ಲಿ ಲಿಕ್ವಿಡ್ ಕೂಲ್ಡ್ ತಂತ್ರಜ್ಞಾನ ಆಧಾರಿತ 155 ಸಿಸಿ ಎಂಜಿನ್ ಅಳವಡಿಸಿದೆ. ಈ ಎಂಜಿನ್ 18.6Ps ಗರಿಷ್ಠ ಶಕ್ತಿ ಮತ್ತು 14.1Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಡಿಸ್ಕ್ ಬ್ರೇಕ್ ಹೊಂದಿರುವ ಈ ಬೈಕ್ 11 ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು ಪ್ರತಿ ಲೀಟರ್ ಗೆ 40 ಕಿಲೋಮೀಟರ್ ಮೈಲೇಜ್ ನೀಡಿದೆ.

ಮಾರುಕಟ್ಟೆಯಿಂದ ಯಮಹಾ R15 ಬೈಕ್ ಖರೀದಿಸಲು ಹೋದರೆ ನೀವು ಸುಮಾರು 1.65 ಲಕ್ಷ ರೂ. ನೀಡಬೇಕಾಗುತ್ತದೆ. ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಅದನ್ನು ಪಡೆಯಬಹುದು. ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳ ಆನ್‌ ಲೈನ್ ಟ್ರೇಡಿಂಗ್‌ ನಲ್ಲಿ ವ್ಯವಹರಿಸುವ ವೆಬ್‌ ಸೈಟ್‌ ನಲ್ಲಿ ಈ ಬೈಕ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

yamaha R15 second hand model
Image Credit: Original Source

ಕೇವಲ 30 ಸಾವಿರಕ್ಕೆ ಖರೀದಿಸಿ Yamaha R15
•ನೀವು Olx ವೆಬ್‌ಸೈಟ್‌ನಿಂದ Yamaha R15 ಬೈಕ್ ಖರೀದಿಸಬಹುದು. 2014ರ ಮಾದರಿ ಬೈಕ್ ಇದಾಗಿದ್ದು, ಇಲ್ಲಿಯವರೆಗೆ 50,000 ಕಿಲೋಮೀಟರ್ ಓಡಿದೆ. ಈ ಬೈಕ್ ಗೆ 30 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಕಡಿಮೆ ಬಜೆಟ್‌ ನಲ್ಲಿ, ನೀವು ಈ ಬೈಕನ್ನು ಖರೀದಿಸಬಹುದು.

Join Nadunudi News WhatsApp Group

•ನೀವು Olx ವೆಬ್‌ ಸೈಟ್‌ನಿಂದ 2016 ಮಾಡೆಲ್ ಯಮಹಾ R15 ಬೈಕ್ ಖರೀದಿಸಬಹುದು. ಇದು ಬಿಳಿ ಬಣ್ಣದ ಬೈಕ್ ಆಗಿದ್ದು, ಉತ್ತಮ ಸ್ಥಿತಿಯಲ್ಲಿದೆ. ಈ ಬೈಕ್ ಅನ್ನು 48,000 ಕಿಲೋಮೀಟರ್ ಓಡಿಸಲಾಗಿದೆ ಮತ್ತು 42,000 ಬೆಲೆ ಮಾರಾಟಕ್ಕೆ ನಿಗದಿಯಾಗಿದೆ.

yamaha R15 second hand in OLX
Image Credot: Original Source

Join Nadunudi News WhatsApp Group