Yamaha RayZR: ಈಗ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಯಮಹಾ ಸ್ಕೂಟರ್, ಬಡವರ ಬಂಧು.

ಈಗ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಯಮಹಾ ಸ್ಕೂಟರ್

Yamaha RayZR Offer Details: ಮಾರುಕಟ್ಟೆಯಲ್ಲಿ ಜನಪ್ರಿಯ Bike ತಯಾರಕ ಕಂಪನಿಗಳಲ್ಲಿ Yamaha Motor India ಅಗ್ರಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಬೈಕ್ ಗಳು ಖರೀದಿಗೆ ಲಭ್ಯವಿದೆ. ದೇಶದ ವಿವಿಧ ಬೈಕ್ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಾ ಇರುತ್ತವೆ.

ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೊಸ ಹೊಸ ರೂಪಾಂತರದ ಬೈಕ್ ಗಳು ಸಾಕಷ್ಟು ಬಿಡುಗಡೆಗೊಂಡಿದೆ. Yamaha ಕಂಪನಿಯ Yamaha RayZR ಬೈಕ್ ನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದಿರುವ ಬೈಕ್ ಆಗಿದೆ. ನೀವು ಈ ಬೈಕ್ ಅನ್ನು ಖರೀದಿಸಲು ಕಂಪನಿಯು ನಿಮಗೀಗ ಉತ್ತಮ ಅವಕಾಶವನ್ನು ನೀಡಿದೆ. ಹೌದು, ನೀವು Yamaha RayZR ಬೈಕ್ ಅನ್ನು ಖರೀದಿಸಲು ಬೆಸ್ಟ್ ಆಫರ್ ನ ಬಗ್ಗೆ ನಾವೀಗ ಮಾಹಿತಿ ನೀಡಲಿದ್ದೇವೆ.

Yamaha RayZR Offer Details
Image Credit: Bikewale

ಬಡವರ ಬಂಧು ಆಗಲಿದೆ ಈ Yamaha RayZR ಬೈಕ್
Yamaha RayZR ಕಂಪನಿಯ ಹೈಬ್ರಿಡ್ ಸ್ಕೂಟರ್ ಆಗಿದ್ದು, ಸ್ಪೋರ್ಟಿ ಲುಕ್ ಹೊಂದಿದೆ. ಇದರಲ್ಲಿ 125 ಸಿಸಿ ಎಂಜಿನ್ ಬಳಸಲಾಗಿದೆ. ಇದು 8.2Ps ಪವರ್ ಮತ್ತು 10.3Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಬ್ರೇಕಿಂಗ್‌ ಗಾಗಿ ಕಂಪನಿಯು ಈ ಸ್ಕೂಟರ್‌ ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ನೀಡಿದೆ. ಇದರಲ್ಲಿ ನೀವು ಪ್ರತಿ ಲೀಟರ್ ಗೆ 71.33 ಕಿಲೋಮೀಟರ್ ವರೆಗೆ ಮೈಲೇಜ್ ಪಡೆಯಬಹುದು.

ಕಂಪನಿಯು ತನ್ನ ಸ್ಪೋರ್ಟಿ ಲುಕಿಂಗ್ ಸ್ಕೂಟರ್ Yamaha RayZR ಅನ್ನು ಮಾರುಕಟ್ಟೆಯಲ್ಲಿ 85,030 ರಿಂದ 95,430 ರೂ.ಗೆ ಬಿಡುಗಡೆ ಮಾಡಿದೆ. ನೀವು ಅದನ್ನು ಖರೀದಿಸಲು ಬಯಸಿದರೆ, ಬಜೆಟ್ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಇದರ ಹಳೆಯ ಮಾದರಿಯನ್ನು ಆನ್‌ ಲೈನ್ ವೆಬ್‌ ಸೈಟ್‌ ನಿಂದ ಇದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ನಾವೀಗ ಈ ಲೇಖನದಲ್ಲಿ ಹಳೆಯ ಮಾದರಿಗಳ ಬಗ್ಗೆ ಮಾಹಿತಿಯನ್ನು ಹೇಳಲಿದ್ದೇವೆ.

Yamaha RayZR Price In India
Image Credit: Bikewale

ಈಗ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಯಮಹಾ ಸ್ಕೂಟರ್
•DROOM ಜನಪ್ರಿಯ ವೆಬ್‌ ಸೈಟ್ ನಲ್ಲಿ ನೀವು ಕಡಿಮೆ ಬೆಲೆಗೆ Yamaha RayZR ಸ್ಕೂಟರ್ ಅನ್ನು ಖರೀದಿಸಬಹುದು . ಹಳೆಯ ವಾಹನಗಳನ್ನು ಉತ್ತಮ ಸ್ಥಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ನಾವು Yamaha RayZR ಸ್ಕೂಟರ್ ಬಗ್ಗೆ ಮಾತನಾಡಿದರೆ, ಈ ಸ್ಕೂಟರ್ನ 2015 ಮಾದರಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಅದರ ಮಾಲೀಕರು ಅದನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದು, ಇಲ್ಲಿ 26,000 ರೂ.ಗೆ ಮಾರಾಟಕ್ಕೆ ಲಭ್ಯವಾಗಲಿದೆ.

Join Nadunudi News WhatsApp Group

•2017 ರ ಮಾಡೆಲ್ ಯಮಹಾ ರೇ ZR ಸ್ಕೂಟರ್ ಅನ್ನು Droom ವೆಬ್‌ ಸೈಟ್‌ ನಿಂದ ಖರೀದಿಸಬಹುದು. 25,439 ಕಿಲೋಮೀಟರ್ ಕ್ರಮಿಸಿದ ಈ ಸ್ಕೂಟರ್ ಇಲ್ಲಿ ಮಾರಾಟವಾಗುತ್ತಿದೆ. ಈ ಸ್ಕೂಟರ್ ಅನ್ನು 39,000 ರೂ. ಗೆ ನಿಗದಿಪಡಿಸಲಾಗಿದೆ.

Yamaha RayZR Price And Feature
Image Credit: Bikewale

Join Nadunudi News WhatsApp Group