RX100 New: ಹಳೆಯ ಲುಕ್ ನಲ್ಲೆ ರಸ್ತೆಯಲ್ಲಿ ಸೌಂಡ್ ಮಾಡಲು ಬಂತು ಯಮಹಾ RX100, ಕಡಿಮೆ ಬೆಲೆ ಮತ್ತು ಭರ್ಜರಿ ಮೈಲೇಜ್

ಹಳೆಯ ಲುಕ್ ನಲ್ಲಿಯೇ ಮಾರುಕಟ್ಟೆಗೆ ರೀಎಂಟ್ರಿ ಕೊಡಲಿದೆ Yamaha RX100.

Yamaha RX100 2024: ಸದ್ಯ ಯುವಕರನ್ನು ಆಕರ್ಷಿಸಲು RX100 ಮತ್ತೆ ರಸ್ತೆಗಿಳಿಯಲಿದೆ. ಹಲವು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ Yamaha RX100 ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. RX100 ಮಾರಾಟ ಸ್ಥಗಿತಗೊಂಡ ಕಾರಣ ಯುವಕರ ಬಾರಿ ಬೇಸರದಲ್ಲಿದ್ದರು. RX100 ಯುವಕರ ನೆಚ್ಚಿನ ಮಾಡೆಲ್ ಆದ್ದರಿಂದ ಮಾರುಕಟ್ಟೆಯಲ್ಲಿ ಈ ಮಾದರಿಗೆ ವ್ಯಾಪಕ ಬೇಡಿಕೆ ಇದ್ದಿತ್ತು.

ಕಾರಣಾಂತರಗಳಿಂದ ಮಾರುಕಟ್ಟೆಯಲ್ಲಿ RX100 ಮಾರಾಟವನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ RX100 ಮಾರುಕಟ್ಟೆಯಲ್ಲಿ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. ಮಾರುಕಟ್ಟೆಯಲ್ಲಿ RX100 ಮತ್ತೆ ಎಂಟ್ರಿ ಕೊಟ್ಟರೆ ಯುವಕರು RX100 ಖರೀದಿಗೆ ಮುಂದಾಗುವುದಂತೂ ಖಚಿತ. ಅದೇ ಲುಕ್ ನಲ್ಲಿ RX100 ರಸ್ತೆಗಿಳಿಯಲಿದೆ. 

Yamaha RX100 2024
Image Credit: Gaadiwaadi

ಹಳೆಯ ಲುಕ್ ನಲ್ಲಿಯೇ ಮಾರುಕಟ್ಟೆಗೆ ರೀಎಂಟ್ರಿ ಕೊಡಲಿದೆ RX100
Yamaha RX 100 ನಲ್ಲಿ 225.9 ಸಿಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಬೈಕ್ ಪ್ರಭಾವಶಾಲಿ 20.1 bhp ಶಕ್ತಿ ಮತ್ತು 19.93 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬೈಕ್ ಪ್ರತಿ ಲೀಟರ್‌ ಗೆ 65 Kilometer ಗಳ ವರೆಗೆ Mileage ನೀಡುವ ನಿರೀಕ್ಷೆಯಿದೆ. ಕಂಪನಿಯು ಆರಾಮದಾಯಕ ಆಸನಗಳು ಮತ್ತು ನವೀಕರಿಸಿದ ವಿನ್ಯಾಸದೊಂದಿಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಬೈಕ್ ನಲ್ಲಿ ಅಳವಡಿಸಿದೆ.

RX100 ಬೆಲೆ ಮತ್ತು ಮೈಲೇಜ್ ಬಗ್ಗೆ ವಿವರ
Yamaha RX100 ಬೈಕ್ ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಫ್ಲಾಟ್-ಟೈಪ್ ಸೀಟ್, ದೊಡ್ಡ ಹ್ಯಾಂಡಲ್‌ಬಾರ್, ರೌಂಡ್ ಹೆಡ್‌ಲ್ಯಾಂಪ್ ಘಟಕ, ಕ್ರೋಮ್ಡ್ ಫೆಂಡರ್‌ಗಳು, ಅಪ್ಲಿಫ್ಟ್ ಎಕ್ಸಾಸ್ಟ್ ಸಿಸ್ಟಮ್, ಕ್ಲಾಸಿಕ್-ಲುಕಿಂಗ್ ಟೈಲ್‌ಲ್ಯಾಂಪ್ ಮತ್ತು ಆಧುನಿಕ ಅರೆ-Digital instrument cluster ಅನ್ನು ಒಳಗೊಂಡಿದೆ. RX100 ಬೈಕ್ ಉತ್ತಮ ಇಂಧನ ಟ್ಯಾಂಕ್‌ ನೊಂದಿಗೆ ಬರಲಿದ್ದು ವಾಹನ ಸವಾರರಿಗೆ ಆರಾಮದಾಯಕ ಪ್ರಯಾಣ ನೀಡಲಿದೆ.

Yamaha RX100 Price And Mileage
Image Credit: Gaadiwaadi

ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದೊಂದಿಗೆ ಯಮಹಾ RX 100CC ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಇನ್ನು ಮಾರುಕಟ್ಟೆಯಲ್ಲಿ Yamaha RX100 ಸರಿಸುಮಾರು 1.25 ಲಕ್ಷದಿಂದ 1 .50 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ RX100 ಮಾದರಿ ಎಂಟ್ರಿ ಕೊಟ್ಟರೆ ಇನ್ನುಳಿದ ಮಾದರಿಯ ಬೈಕ್ ಗಳಿಗೆ ಠಕ್ಕರ್ ನೀಡುವುದಂತೂ ನಿಜ. ನೂತನ RX ಮಾದರಿ Bullet Bike ಗಳಿಗೆ ನೇರ ಸ್ಪರ್ಧೆ ನೀಡಲಿದೆ.

Join Nadunudi News WhatsApp Group

Join Nadunudi News WhatsApp Group