ಅಪ್ಪನ ಜೊತೆ ಜಗಳ ಮಾಡಿದ ಮಗ, ನೋಡಿ ಯಶ್ ಮಗನ ಮುದ್ದಾದ ವಿಡಿಯೋ.

ರಾಕಿಂಗ್ ಸ್ಟಾರ್ ಯಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ನಮ್ಮ ದೇಶ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ನಟ ಅಂದರೆ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಬಹುದು. ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನ ನೋಡಲಿ ಇಡೀ ದೇಶವೇ ಕಾಯುತ್ತಿದೆ ಎಂದು ಹೇಳಬಹುದು. ಇನ್ನು ಕನ್ನಡ ಚಿತ್ರರಂಗದ ಸುಂದರ ಜೋಡಿಗಳಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಒಬ್ಬರು ಎಂದು ಹೇಳಬಹುದು. ಪರಸ್ಪರ ಒಬ್ಬರನ್ನ ಒಬ್ಬರು ಕೆಲವು ವರ್ಷ ಪ್ರೀತಿ ಮಾಡಿ ಮದುವೆಯನ್ನ ಮಾಡಿಕೊಂಡಿರುವ ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ.

ಇನ್ನು ನಟ ರಾಕಿಂಗ್ ಸ್ಟಾರ್ ಯಶ್ ಅವರು ಎಷ್ಟೇ ಕೆಲಸವಿದ್ದರೂ ತಮ್ಮ ಕುಟುಂಬಕ್ಕಾಗಿ ಸ್ವಲ್ಪ ಸಮಯವನ್ನ ಮೀಸಲು ಇಡುತ್ತಾರೆ ಅನ್ನುವುದು ಬಹಳ ಖುಷಿಯ ಸಂಗತಿ ಎಂದು ಹೇಳಬಹುದು. ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅವರು ಆಗಾಗ ತಮ್ಮ ಮಕ್ಕಳ ತುಂಟಾಟದ ವಿಡಿಯೋ ಮತ್ತು ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ನಾವು ಗಮನಿಸಿದ್ದೇವೆ. ಹೌದು ಕೆಜಿಎಫ್ ಚಿತ್ರದ ಮೂಲಕ ಪ್ರತಿ ಮನೆಯ ಮನೆಮಾತಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಕೆಜಿಎಫ್ ಚಾಪ್ಟರ್ 2 ನಲ್ಲಿ ಬಹಳ ಬ್ಯುಸಿ ಆಗಿದ್ದು ಈ ಕೆಲಸದ ನಡುವೆ ತಮ್ಮ ಮಗ ಮತ್ತು ಮಗಳ ಜೊತೆ ಕಾಲವನ್ನ ಕಳೆಯುತ್ತಿದ್ದಾರೆ.  ಹೌದು ಮಗಳ ಮತ್ತು ಮಗನ ಜೊತೆಗಿನ ಕೆಲವು ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್ ಅವರು.

Yash daughter video

ಹಲವು ಸಮಯದ ನಂತರ ಯಶ್ ಅವರು ತಮ್ಮ ಮಗನ ಜೊತೆ ಕಳೆದ ಒಂದು ವಿಡಿಯೋ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸದ್ಯ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ತಮ್ಮ ಮಗಳ ಜೊತೆ ಕಾಲದ ಕಳೆದ ಮತ್ತುಮಗನ ಜೊತೆ ಎಂಜಾಯ್ ಮಾಡಿದ ವಿಡಿಯೋವನ್ನು ಯಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋಗೆ ಸದ್ಯ ಸಕತ್ ಲೈಕ್ಸ್ ಮತ್ತು ಕಮೆಂಟ್ಸ್ ಬರುತ್ತಿದ್ದು ವಿಡಿಯೋ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಮಗಳ ಜೊತೆ ಅಪ್ಪನ ಮಾತು ಮತ್ತು ಅಪ್ಪನ ಜೊತೆ ಮಗನ ಮುದ್ದಾದ ಜಗಳವನ್ನ ನಾವು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಸ್ನೇಹಿತರೆ ನೀವು ಕೂಡ ಈ ವಿಡಿಯೋ ನೋಡಿ ಅಪ್ಪ ಮಗನ ತಮಾಷೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Join Nadunudi News WhatsApp Group