ನಟ ಯಶ್ ಅವರ ಈಗಿನ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ, ಸಾಧನೆ ಅಂದರೆ ಇದು ನೋಡಿ.

ರಾಕಿಂಗ್ ಸ್ಟಾರ್ ಯಶ್ ಕನ್ನಡ ಮತ್ತು ದೇಶದ ಚಿತ್ರರಂಗ ಕಂಡ ಖ್ಯಾತ ನಟ ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈಗ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗ ಇದೆ ಎಂದು ಹೇಳಿದರೆ ರ್ತಪ್ಪಗಲ್ಲ. ಇನ್ನು ಇದರ ನಡುವೆ ಯಶ್ ಅವರ ಕೆಜಿಎಫ್ ಚಿತ್ರವನ್ನ ನೋಡಿದ ಜನರು ಯಶ್ ಅವರ ನಟನೆಗೆ ಫುಲ್ ಫಿದಾ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಜೀವನದಲ್ಲಿ ಹಲವು ನೋವುಗಳನ್ನ ಅನುಭವಿಸಿ ಈಗ ಒಂದು ಹಂತಕ್ಕೆ ಬಂದು ನಿಂತಿದ್ದಾರೆ.

ಜೀವನದಲ್ಲಿ ಬಹಳ ಕಷ್ಟವನ್ನ ಅನುಭವಿಸಿದ್ದ ನಟ ಯಶ್ ಅವರು ಈಗ ಕನ್ನಡ ಚಿತ್ರರಂಗದ ಮತ್ತು ದೇಶದ ಶ್ರೀಮಂತ ನಟರಲ್ಲಿ ಒಬ್ಬರು ಎಂದು ಹೇಳಬಹುದು. ಒಂದು ಕಾಲದಲ್ಲಿ ನಟ ಯಶ್ ಅವರನ್ನ ಕಾಲುಕಸ ಮಾಡಿದ್ದ ಕೆಲವರು ಈಗ ಯಶ್ ಅವರ ಸಾಧನೆಯನ್ನ ನೋಡಿ ಹೊಟ್ಟೆ ಉರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಇದರ ನಡುವೆ ಕನ್ನಡ ಚಿತರಂಗದಲ್ಲಿ ಅತೀ ಹೆಚ್ಚು ಸಂಭಾವನೆಯನ್ನ ಪಡೆದುಕೊಳ್ಳುವ ನಟರಲ್ಲಿ ನಟ ಯಶ್ ಅವರ ಹೆಸರು ಕೂಡ ಇದೆ ಎಂದು ಹೇಳಬಹುದು. ಇನ್ನು ಕೆಜಿಎಫ್ 2 ನಲ್ಲಿ ಯಶ್ ಅವರು ಶೇರಿಂಗ್ ನಲ್ಲಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

yash property news

ಸಾಮಾಜಿಕ ಜಾಲತಾಣದಲ್ಲಿ ನಟ ಯಶ್ ಅವರ ಈಗಿಂಗ ಆಸ್ತಿಯ ಮೌಲ್ಯ ಎಷ್ಟು ಅನ್ನುವ ಕೆಲವು ಚರ್ಚೆ ಆಗುತ್ತಲೇ ಇರುತ್ತದೆ. ಹಾಗಾದರೆ ನಟ ಯಶ್ ಅವರ ಈಗಿನ ಈಗಿನ ಒಟ್ಟು ಆಸ್ತಿಯ ಮೂಲ್ಯ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ನಟ ಯಶ್ ಅವರು ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ ಮತ್ತು ಕಳೆದ 8 ವರ್ಷದಲ್ಲಿ ನಟ ಯಶ್ ಅವರು ಸಾಲು ಸಾಲು ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದು ಈಗ ದೊಡ್ಡ ನಟನಾಗಿ ಬೆಳೆದಿದ್ದಾರೆ. ಇನ್ನು ಸಂಪಾಧನೆಯ ವಿಷಯಕ್ಕೆ ಬರುವುದಾದರೆ, ನಟ ಯಶ್ ಅವರ ಸಂಪಾಧನೆ ಕಳೆದ ಎರಡು ವರ್ಷದಲ್ಲಿ ದುಪ್ಪಟ್ಟಾಗಿದೆ ಎಂದು ಹೇಳಬಹುದು. ಮೂಲಗಳಿಂದ ತಿಳಿದು ಬಂಡಿಯುವ ಮಾಹಿತಿಯ ಪ್ರಕಾರ ನಟ ಯಶ್ ಅವರ ಈಗಿನ ಆಸ್ತಿ ಮೌಲ್ಯ 60 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ನಟ ಯಶ್ ಅವರು ಬೆಂಗಳೂರಿನಲ್ಲಿ ಸುಮಾರು 7 ಕೋಟಿ ರೂಪಾಯಿ ಬೆಲೆಬಾಳುವ ಮನೆಯನ್ನ ಕೂಡ ಖರೀದಿ ಮಾಡಿದ್ದಾರೆ. ಇನ್ನು ಅದೇ ರೀತಿಯಲ್ಲಿ ನಟ ಯಶ್ ಅವರು ಕೆಜಿಎಫ್ 2 ಚಿತ್ರಕ್ಕೆ ಸುಮಾರು 20 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬರಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ನಟ ಯಶ್ ಅವರ ಬಳಿ ರೇಂಜ್ ರೋವರ್, ಮರ್ಸಿಡಿಸ್ ಬೆನ್ಜ್, ಆಡಿ ಕಾರುಗಳಿವೆ. ಸ್ನೇಹಿತರೆ ಯಶ್ ಅವರ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

yash property news

Join Nadunudi News WhatsApp Group